Court Jobs-2024:10th ಪಾಸಾದವರು ಅಪ್ಲೈ ಮಾಡಿ,33 ಹುದ್ದೆಗಳ ಭರ್ತಿ

◆ ನೇಮಕಾತಿ ಇಲಾಖೆಯ ಹೆಸರು : ಶಿವಮೊಗ್ಗ ಜಿಲ್ಲಾ ಕೋರ್ಟ್ ◆ ಹುದ್ದೆ ಹೆಸರು : ಪಿಯೋನ್, ಪ್ರೊಸೆಸ್ ಸರ್ವರ್ ◆ ಒಟ್ಟು ಹುದ್ದೆಗಳ ಸಂಖ್ಯೆ : ◇ಪ್ರೊಸೆಸ್ ಸರ್ವರ್- 5 ◇ ಪಿಯೋನ್- 28 ◇ ಒಟ್ಟು ಹುದ್ದೆ 33 ◆ ವೇತನ: ◇ ಪ್ರೊಸೆಸ್ ಸರ್ವರ್ ಹುದ್ದೆಗೆ ಮಾಸಿಕ ₹ 19,950- 37,900 ವರೆಗೆ ಇರುತ್ತದೆ ◇ ಪಿಯೋನ್ ಹುದ್ದೆಗೆ ಮಾಸಿಕ ₹ 17,000-28,950 ವರೆಗೆ ಇರುತ್ತದೆ ◆ ಉದ್ಯೋಗದ ಸ್ಥಳ ಶಿವಮೊಗ್ಗ ◆ ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ …

Read more