Job News //ಕೃಷಿ ಇಲಾಖೆಯಿಂದ ನೇಮಕಾತಿ-2023 ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಿ….

ಮುಖ್ಯ ಮಾಹಿತಿ : 1) ಕೃಷಿ ಇಲಾಖೆಯಲ್ಲಿ ಉದ್ಯೋಗ ಅವಕಾಶ. 2) ಪದವಿ, ಪಿಜಿ ಅರ್ಹತೆ ಇದ್ದರೆ ನೋಡಿ, 3) ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ನೋಡಿ. ನಮಸ್ಕಾರ ನಮ್ಮ ಎಲ್ಲಾ ಕನ್ನಡಿಗರಿಗೆ ಸ್ವಾಗತ ನಮ್ಮ ks kannada2.com ವೆಬ್-ಸೈಟಿಗೆ ಸ್ನೇಹಿತರೆ ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಯ ಹೊಂದರಡಿ ನಾವು ಈ ಕೆಳಗೆ ತಿಳಿಸಿದ ವಿವಿಧ ರೀತಿಯ ಹುದ್ದೆಗಳ ಭರ್ತಿಗೆ ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ…..ಹೌದು ಆಹಾರ ಮತ್ತು ಪೌಷ್ಠಿಕ ಭದ್ರತೆ (FNS) ಮತ್ತು ರಾಷ್ಟ್ರೀಯ ಖಾದ್ಯ ತೈಲ …

Read more