ಈ ಹೊಸ ವರ್ಷದಲ್ಲಿ ತುಳಸಿಯಿಂದ ಈ ಒಂದು ಕೆಲಸ ಮಾಡಿ ಸಾಕು, ನಿಮ್ಮ ಲಕ್ ಯೇ ಚೇಂಜ್..! ಆಗುತ್ತೆ 100% ಸತ್ಯ.

ಎಲ್ಲಾರಿಗೂ ನಮಸ್ಕಾರ.. kskannada2.com ವೆಬ್-ಸೈಟ್ ಗೆ ಅತ್ಮೀಯ ಸ್ವಾಗತ…. ಹೌದು ಈ ಹೊಸ ವರ್ಷ ನಮಗೆ ಸಂತೋಷದಾಕವಾಗಿರಲಿ,ಹೆಚ್ಚು ಆದಾಯ(income), ಸುಖ ಶಾಂತಿ ನೆಮ್ಮದಿ ತರಬೇಕು ಅಂತ ಎಲ್ಲರೂ ಬಯಸುತ್ತಾರೆ. ಆದರೆ ನಿಮಗೆ ಗೊತ್ತಾ ನಂಬಿಕೆಯ ಪ್ರಕಾರ ಈ ಹೊಸ ವರ್ಷದಲ್ಲಿ(New year) ನಾವು ತೆಗೆದುಕೊಳ್ಳುವ ಕೆಲವು ಪರಿಹಾರಗಳು ಅತ್ಯಂತ ಪ್ರಭಾವಶಾಲಿ ಆಗಿರುತ್ತವೆ ಮತ್ತು ಮನೆಯಲ್ಲಿ ಸಂತೋಷ ಹಾಗೂ ಮನಸ್ಸಿಗೆ ನೆಮ್ಮದಿ, ಸಮೃದ್ಧಿ ನೆಲೆಸುತ್ತದೆ.. ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕು, ಅಂತ ನೀವೇನಾದರೂ ಬಯಸಿದರೆ, ತುಳಸಿಯಿಂದ ತಪ್ಪದೇ …

Read more