ಪಿಎಂ ಕಿಸಾನ್ ಸಮ್ಮನ್ ರೈತರ ಖಾತೆಗೆ 8 ಸಾವಿರ ರೂಪಾಯಿ!!ಕೇಂದ್ರ ಮೋದಿ ಸರ್ಕಾರದಿಂದ ಗುಡ್​ ನ್ಯೂಸ್ :PM Kisan Scheme

ನಮಸ್ಕಾರ ವಿಕ್ಷಕರೆ ನೀವು ಪಿಎಂ ಕಿಸಾನ್ ಯೋಜನೆಗೆ ಸೇರಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಬಂಪರ್ ಗುಡ್ ನ್ಯೂಸ್. ನಿಮ್ಮ ಖಾತೆಗೆ ಈ ದಿನ 16ನೇ ಕಂತಿನ ಹಣದ ಜೊತೆಗೆ ಈ ಬಾರಿ 8000/- (ಏಂಟು ಸಾವಿರ ರೂಪಾಯಿ) ಬಂದು ಸೇರಲಿದೆ…ಹೌದು ಮಾಧ್ಯಮ ವರದಿಗಳ ಪ್ರಕಾರ ಯಾವ ದಿನ ರೈತರ ಖಾತೆಗೆ ಜಮೆ ಆಗುತ್ತೆ ಹಾಗೂ 8000/- ರೂಪಾಯಿ ಯಾವ ದಿನದಿಂದ ಆರಂಭಿಸಲಾಗುತ್ತೆ ಮತ್ತು ಕೇಂದ್ರ ಸರ್ಕಾರದಿಂದ 16ನೇ ಕಂತಿನ ಹಣ ಪಡೆಯುವ ರೈತರಿಗೆ ಕೇಂದ್ರ ಸರ್ಕಾರ ಒಂದು ಹೊಸ ಅಪ್ಡೇಟ್ ನ್ನಾ ಕೂಡಾ …

Read more