BPL ration card // ಕಾರು ಹೊಂದಿದವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲಾಗುತ್ತದೆ kh ಮುನಿಯಪ್ಪ ಇಂದು ಘೋಷಣೆ..

* ಮುಖ್ಯ ಅಂಶಗಳು 1) ಬಿಳಿ ನಂಬರ್ ಪ್ಲೇಟ್ ಕಾರು ಇದ್ದಿರುವ BPL card ರದ್ದು 2) ಹಳದಿ ಅಥವಾ ದುಡಿಯುವುದಕ್ಕಾಗಿ ಕಾರು ಇದ್ದರೆ ಅಂತವರ bpl card ಬಂದ್ ಇಲ್ಲಾ 3) ಆಹಾರ ಸಚಿವ ಕೆಎಚ್‌ ಮುನಿಯಪ್ಪ ಘೋಷಣೆ ನಮಸ್ಕಾರ ಪ್ರೀಯಾ ಅತ್ಮೀಯ ಓದುಗರೆ ವೆಲ್-ಕಮ್ kskannad2.com ವೆಬ್ ಸೈಟ್ ಗೆ ಪ್ರೀಯಾ ಅತ್ಮೀಯ ಓದುಗರೆ ಇಂದು ಬಿಳಿ ನಂಬರ್ ಪ್ಲೇಟ್ ಕಾರು ಹೊಂದಿದ ಎಲ್ಲಾ ಕಾರು ಮಾಲಿಕರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುತ್ತೆವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರದಂತಹ …

Read more