Government jobs 2023 : PUC ಪಾಸ್ ಅದ್ರೆ ಸಾಕು ಅರ್ಜಿ ಹಾಕಿ.

ಎಲ್ಲಾ ನಮ್ಮ ಸ್ನೇಹಿತರಿಗೆ kskannada.com websiteಗೆ ಸ್ವಾಗತ…. ಪ್ರೀಯಾ ಓದುಗರೆ ಇದು ಕರ್ನಾಟಕದ ಸರ್ಕಾರ ನೇಮಕಾತಿ ಆಗಿದೆ…..puc ಪಾಸ್ ಆದ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು….ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ, ವಯೋಮಿತಿ ಹೀಗೆ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿದ್ದೆವೆ ಮಾಹಿತಿಯನ್ನು ಸಂಪೂರ್ಣ ಪಡೆಯಲು ಕೊನೆಯವರೆಗೂ ಓದಿ.. ಅತ್ಮೀಯ ಓದುಗರೆ 1) ನೇಮಕಾತಿ ಇಲಾಖೆ ಹೆಸರು : ಜಿಲ್ಲಾ ನ್ಯಾಯಾಲಯ ಬೆಳಗಾವಿ 2) ಹುದ್ದೆಯ ಹೆಸರು : ಶೀಘ್ರಲಿಪಿಗಾರ ಹುದ್ದೆಗಳು 3) ಒಟ್ಟು ಹುದ್ದೆಗಳ ಸಂಖ್ಯೆ : 13 ಹುದ್ದೆಗಳು ಸ್ನೇಹಿತರೆ ಈ ಒಂದು ಹುದ್ದೆಗೆ …

Read more