10ನೇ ತರಗತಿ ಮತ್ತು ಡಿಗ್ರಿ ಪಾಸ್ ಆದವರಿಗೆ ಗುಡ್ ನ್ಯೂಸ್/ ಕೇಂದ್ರ ಸರ್ಕಾರಿ ಉದ್ಯೋಗ-2023/24

ನಮಸ್ಕಾರ kskannada2.com ವೆಬ್ಸೈಟ್ ಗೆ ಸ್ವಾಗತ. ಗೆಳೆಯರೆ ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು ಗುಪ್ತಚರ ಇಲಾಖೆ ಮತ್ತು ಸಿಬ್ಬಂದಿ ನೇಮಕಾತಿ ಅಯೋಗವು ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ, ಹುದ್ದೆಗಳ ವಿವರ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆಯಲು ಈ ಲೇಖನವನ್ನು ಪೂರ್ತಿಯಾಗಿ ನೋಡಿ. ಮೋದಲಿಗೆ ಗುಪ್ತಚರ ಇಲಾಖೆಯ ಹುದ್ದೆಗಳ ವಿವರ ನೇಮಕಾತಿ ಇಲಾಖೆಯ ಹೆಸರು : ಗುಪ್ತಚರ ಇಲಾಖೆ ಹುದ್ದೆಯ ಹೆಸರು : ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ ಹುದ್ದೆಗಳ ಸಂಖ್ಯೆ : ಒಟ್ಟು 226 ಹುದ್ದೆಗಳು ವಿದ್ಯಾರ್ಹತೆ: ಅಭ್ಯರ್ಥಿಯು ಬಿ.ಇ. ಅಥವಾ ಬಿ.ಟೆಕ್ …

Read more