ಗ್ರಾಮ ಪಂಚಾಯತಿ ನೇಮಕಾತಿ-ಯಾವುದೇ ಪರೀಕ್ಷೆ ಇಲ್ಲಾ //Gram Panchayat Recruitment 2023

ಎಲ್ಲಾರಿಗೂ ನಮಸ್ಕಾರ.. kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ… ಸ್ನೇಹಿತರೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಸೆಪ್ಟೆಂಬರ್ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹತೆ ಇರವಂತ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು.. ಈ ಉದ್ಯೋಗದ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಆಸಕ್ತಿ ಇರುವ ಅಭ್ಯರ್ಥಿಗಳು ಪಡೆಯಲು ಕೊನೆವರೆಗೂ ಓದಿ.. ಹಾಗೆ ಸ್ನೇಹಿತರೆ ಅವಶ್ಯಕತೆ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು …

Read more