Government jobs-2023, ಯಾವುದೇ ಪದವಿ ಪಾಸ್ ಆದವರಿಗೆ ಭರ್ಜರಿ ಗುಡ್ ನ್ಯೂಸ್

ಎಲ್ಲಾ ನಮ್ಮ ಅತ್ಮೀಯ ಓದುಗರಿಗೆ ನಮಸ್ಕಾರ kskannada2.com ವೆಬ್-ಸೈಟ್ ಕಡೆಯಿಂದ ಸ್ವಾಗತ… ಪ್ರೀಯ ಅತ್ಮೀಯ ಓದುಗರೆ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ.. ಹಾಗೆ ನಿಮ್ಮ ಎಲ್ಲಾ ಕುಟುಂಬದವರಿಗೂ ಹಾಗೂ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಶೇರ್ ಮಾಡೋದನ್ನ ಮರಿಬೇಡಿ. ಸ್ನೇಹಿತರೆ….. 1) ನೇಮಕಾತಿ ಇಲಾಖೆ : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ(AAI)) 2) ಹುದ್ದೆಯ ಹೆಸರು : …

Read more