ಡ್ರೈವಿಂಗ್ ಲೈಸೆನ್ಸ್ : ಅತೀ ಸರಳವಾಗಿ ಆನ್‌ಲೈನ್‌ ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಹಾಕುವುದು ಹೇಗೆ?Tech Tips

  ಸ್ನೇಹಿತರು ನಮಸ್ಕಾರ ಇಂದಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಸುಲಬವಾಗಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್​ನಲ್ಲಿ ಪರವಾನಗಿಗಾಗಿ ಅಂದರೆ DL (driving license)ಗಾಗಿ ಅರ್ಜಿ ಸಲ್ಲಿಸಬಹುದು.. ಅದು ನೀವು ಮನೆಯಿಂದ ಹೊರ ಹೋಗದೆ, ಮನೆಯಲ್ಲಿಯೇ ಕೂಳಿತಕೊಂಡು ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ಇಲ್ಲಿ ಸುಲಭವಾಗಿ ತಿಳಿಸಿಕೊಡುತ್ತೇವೆ ಬನ್ನಿ ಆತ್ಮೀಯ ಓದುಗರೆ……. DL(ಡ್ರೈವಿಂಗ್ ಲೈಸೆನ್ಸ್) ಭಾರತದಲ್ಲಿ ಅನೇಕ ಪ್ರಮುಖ ದಾಖಲೆಗಳಲ್ಲಿ ಇದು ಕೂಡಾ ಒಂದು…. ನಮ್ಮ …

Read more