ಒಂದೂವರೆ ವರ್ಷ ಸಂಪತ್ತಿನ ಸುರಿಮಳೆ/Astrology : ದೀಪಾವಳಿಗೂ ಮುನ್ನವೇ ಬದಲಾಗುತ್ತೆ ಈ 4 ರಾಶಿಯವರ ಅದೃಷ್ಟ – ಸರ್ಕಾರಿ ಕೆಲಸ ಪ್ರಾಪ್ತಿ.

ಗೆಳೆಯರೆ ks kannada 2 ವೆಬ್-ಸೈಟಿಗೆ ಸ್ವಾಗತ. ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ. ಹೌದು ಗೆಳೆಯರೆ ಇದೆ ಅಕ್ಟೋಬರ್ ತಿಂಗಳ ಕೊನೆಯಲ್ಲಿ ರಾಹು-ಕೇತು ಸಂಕ್ರಮಣ ಆಗಲಿದೆ. ಮತ್ತೊಂದೆಡೆ ಶುಕ್ರ ಹಾಗೂ ಶನಿ ಸಂಚಾರವೂ ಇರಲಿದೆ. ಈ ರಾಹು-ಕೇತು ಸಂಕ್ರಮಣ ಮತ್ತು ಶುಕ್ರ ಮತ್ತು ಶನಿ ಗ್ರಹಗಳ ಸ್ಥಾನಪಲ್ಲಟದಿಂದ ನಾಲ್ಕು ರಾಶಿಯ ಜನರಿಗೆ ವಿಶೇಷವಾಗಿ ಲಾಭವನ್ನು ತರಲಿವೆ.. * ಮೊದಲಿಗೆ ಕುಂಭ ರಾಶಿ :- ಹೌದು ಗೆಳೆಯರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳು ಕುಂಭ ರಾಶಿಯವರಿಗೆ ವಿಶೇಷವದಂತಹ ಅನೇಕ …

Read more