ಈ ದಿನಕ್ಕೆ ಅನುಗುಣವಾಗಿ ದೇವರಿಗೆ ವೀಳ್ಯದೆಲೆ ಅರ್ಪಿಸಿದರೆ, ಹಣದ ಮಳೆಯಾಗೋದು ಗ್ಯಾರಂಟಿ..!

ಹೌದು ನಮ್ಮ ಹಿಂದೂ ಶಾಸ್ತ್ರದಲ್ಲಿ ಅಥವಾ ನಮ್ಮ ಹಿಂದೂ ಧರ್ಮದಲ್ಲಿ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ವೀಳ್ಯದೆಲೆಯನ್ನು ಮದುವೆ, ವಿವಿಧ ಶುಭ ಕೆಲಸ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ.. ಶುಭ ಸಮಾರಂಭಗಳಲ್ಲಿ,ಕೆಲಸ ಕಾರ್ಯಗಳಲ್ಲಿ ಹಾಗೂ ಪೂಜೆಯ ಸಮಯದಲ್ಲಿ ವೀಳ್ಯದೆಲೆಯನ್ನು ಬಳಕೆ ಮಾಡುವುದರಿಂದ ಭಗವಂತನ ಆಶೀರ್ವಾದ ಸಿಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ.. ಹೌದು ಜ್ಯೋತಿಷ್ಯ ಕೆಲವು ಪರಿಹಾರಗಳಿಗಾಗಿಯೂ ಸಹ ವೀಳ್ಯದೆಲೆಯನ್ನು ಬಳಸುತ್ತಾರೆ. ಹೌದು ಹಿಂದೂ ಶಾಸ್ತ್ರದಲ್ಲಿ ದೇವರು ಹಾಗೂ ದೇವತೆಗಳಿಗೆ ವೀಳ್ಯದೆಲೆಯನ್ನು ಅತ್ಯಂತ ಭಕ್ತಿಯಿಂದ ಈ ದಿನಗಳಿಗೆ ಅನುಗುಣವಾಗಿ ಸಮರ್ಪಿಸುವುದರಿಂದ …

Read more