ಮನೆ,ಸೈಟು, ಭೂ,ಜಮೀನು ವಿವಾದ ಜೊತೆಗೆ ಹಣಕಾಸಿನ ಸಮಸ್ಯೆ ಇದ್ದರೆ ಈ 2 ಉಪಾಯ ಮಾಡಿ ಸಾಕು.

1ನೇ ಉಪಾಯ ● ಮನೆ, ಸೈಟು,ಜಮೀನು ವಿವಾದ ಇದ್ದರೆ ಪೂರ್ತಿ ಓದಿ. ವೀಕ್ಷಕರೆ ಬಹಳಷ್ಟು ಮನುಷ್ಯರ ಕನಸು ಏನೆಪ್ಪಾ ಅಂದ್ರೆ ಒಂದು ಸೈಟ್ ತಗೋಬೇಕು ಮನೆ ಕಟ್ಟಿಸಬೇಕು ಅನ್ನೋದಾಗಿರುತ್ತೆ, ಹಾಗಾದ್ರೆ ನಿಮಗೂ ಕೂಡಾ ಈ ಕನಸಿದ್ರೆ ಇದರ ಜೊತೆಗೆ ಯಾವುದಾದರೂ ಭೂ ವಿವಾದಗಳು ಇದ್ದರೆ ಅದರ ಪರಿಹಾರಕ್ಕೆ ಶ್ರೀ ವರಹ ಸ್ವಾಮಿ ಮಂತ್ರವನ್ನಾ ಪಠಿಸುವುದರ ಮೂಲಕ ನಿಮ್ಮ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬಹುದು. ಹಾಗಾದ್ರೆ ಆ ಮಂತ್ರ ಯಾವುದು, ಅದರ ಒಂದು ಶಕ್ತಿ ಏನು? ಹೇಗೆ ಪಠಿಸಬೇಕು ಯಾವಾಗ ಪಠಿಸಬೇಕು ಎಂಬ …

Read more