ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಇನ್ನಿಲ್ಲಾ’ acter vijay ragavendra

ನಮಸ್ಕಾರ ಸ್ಯಾಂಡಲ್‌ವುಡ್‌ ನಟ ಡಾ// ರಾಜಕುಮಾರ್ ಅವರ ಅಳಿಯ ವಿಜಯ್‌ ರಾಘವೇಂದ್ರ ಅವರ ಪತ್ನಿ ಇಂದು ವಿಧಿವಶರಾಗಿದ್ದಾರೆ. ಹೌದು ಅವರಿಗೆ ವಿದೇಶದಲ್ಲಿ ಅಂದ್ರೆ ಬ್ಯಾಂಕಾಕ್ ನಲ್ಲಿ ಹೃದಯಘಾತವಾಗಿ ನಿಧನರಾಗಿದ್ದಾರೆ… ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಇಂದು ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಟ ರಾಘವೇಂದ್ರ ಅವರ ಧರ್ಮ ಪತ್ನಿ ಸ್ಪಂದನ ಅವರು ಇಹಲೋಕ ತ್ಯಜಿಸಿದ್ದಾರೆ. ಹೌದು ನಿನ್ನೆ ಅಷ್ಟೇ ಅವರು ಬ್ಯಾಂಕ್‌ಕ ತೆರೆಳಿದ್ದರು ಅಲ್ಲಿ ಅವರಿಗೆ ಹೃದಯಘಾತವಾಗಿದೆ ಎನ್ನಲಾಗಿದ್ದು, ಕೂಡಲೇ ಸ್ಪಂದನ ಅವರನ್ನು ಅಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ… ಆದರೆ …

Read more