12ನೇ ತರಗತಿ/PUC ಪಾಸಾದವರಿಗೆ ಪದವಿ ಮುಗಿಸುವವರೆಗೂ ₹2 ಲಕ್ಷ 50 ಸಾವಿರ ವಿದ್ಯಾರ್ಥಿವೇತನ.

ಲಾರಿಯಲ್ ಇಂಡಿಯಾವು 2023/24ನೇ ಸಾಲಿನಲ್ಲಿ ಸ್ಕಾಲರ್‌ಶಿಪ್‌ ಗೆ ಅರ್ಜಿ ಆಹ್ವಾನಿಸಿದೆ.. ಈ ಕಂಪನಿ ಫ್ರೆಂಚ್‌ ಮೂಲದ ಪರ್ಸನಲ್ ಕೇರ್‌ ಕಂಪನಿ ಆಗಿದೆ,ಇದು ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸಿದೆ. ಈ ಒಂದು ಕಂಪನಿ ಕಾರ್ಪೋರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ 2nd PUC ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುತ್ತಿದೆ. ಗಮನಿಸಿ : ದ್ವಿತೀಯ ಪಿಯುಸಿ ಪಾಸ್ ಮಾಡಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಇರುವ ಆಥವಾ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಂದ ಮಾತ್ರ ಲಾರಿಯಲ್ ಇಂಡಿಯಾ ಫಾರ್ ಯಂಗ್ ವೂಮೆನ್ ಇನ್ ಸೈನ್ಸ್‌ ಸ್ಕಾಲರ್‌ಶಿಪ್‌ 2023′ ಗೆ ಅರ್ಜಿಯನ್ನು …

Read more