Karnataka Jobs: 10th/PUC ಪಾಸಾದವರಿಗೆ 52,000 ಸಂಬಳ.! ಸರ್ಕಾರಿ ಉದ್ಯೋಗ-2024

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಅತ್ಮೀಯ ಸ್ವಾಗತ….

ನೇಮಕಾತಿ ಇಲಾಖೆಯ ಹೆಸರು : ಚಿಕ್ಕಬಳ್ಳಾಪುರ ಜಿಲ್ಲಾ ಕೋರ್ಟ್​

ಹುದ್ದೆಯ ಹೆಸರು ಮತ್ತು ಒಟ್ಟು ಹುದ್ದೆಳು
: 1) ಡ್ರೈವರ್ – ಒಟ್ಟು 1 ಹುದ್ದೆ ಖಾಲಿ ಇದೆ.
2) ಟೈಪಿಸ್ಟ್​ – ಒಟ್ಟು 14 ಹುದ್ದೆಗಳು ಖಾಲಿ ಇವೆ.
3) ಪಿಯೋನ್ – ಒಟ್ಟು 5 ಹುದ್ದೆಗಳು ಖಾಲಿ ಇವೆ.
4) ಪ್ರೊಸೆಸ್ ಸರ್ವರ್- ಒಟ್ಟು 11 ಹುದ್ದೆಗಳು ಖಾಲಿ ಇವೆ.
5) ಟೈಪಿಸ್ಟ್-ಕಾಪಿಯಿಸ್ಟ್​- 6 ಹುದ್ದೆಗಳು ಖಾಲಿ ಇವೆ.
6) ಸ್ಟೆನೋಗ್ರಾಫರ್- 8

ಒಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಕೋರ್ಟ್ ನಲ್ಲಿ 45 ಹುದ್ದೆಗಳು ಖಾಲಿ ಇವೆ.

ಉದ್ಯೋಗದ ಸ್ಥಳ : ಚಿಕ್ಕಬಳ್ಳಾಪುರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ವಿದ್ಯಾರ್ಹತೆ :
1) ಸ್ಟೆನೋಗ್ರಾಫರ್, ಟೈಪಿಸ್ಟ್, ಟೈಪಿಸ್ಟ್-ಕಾಪಿಯಿಸ್ಟ್
ಹುದ್ದೆಗಳಿಗೆ ಅಭ್ಯರ್ಥಿ- 12ನೇ ತರಗತಿ/ಡಿಪ್ಲೊಮಾ ಪಾಸ್ ಆಗಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ/ಟೈಪಿಂಗ್ ಸರ್ಟಿಫಿಕೇಟ್ ಇರಬೇಕು.
2) ಪ್ರೊಸೆಸ್ ಸರ್ವರ್, ಡ್ರೈವರ್, ಪಿಯೋನ್- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ 10ನೇ ತರಗತಿ/10th/SSLC ಪಾಸ್ ಆಗಿರಬೇಕು..

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ವಯೋಮಿತಿ :
ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಇದೆ ಜನವರಿ 17,2024ಕ್ಕೆ
ಅಭ್ಯರ್ಥಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು..

ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ :
1) SC/ST/ಪ್ರವರ್ಗ-I ಅಭ್ಯರ್ಥಿಗಳಿಗೆ : 05 ವರ್ಷ ನಿಗದಿಪಡಿಸಲಾಗಿದೆ.
2) ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : 03 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
1) PH ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲಾ.
2) SC/ST/ಪ್ರವರ್ಗ-I/ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ : ರೂ.100/-
ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
3) ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.200/- ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ: ಆನ್‌ಲೈನ್ ಮೂಲಕ.

ಅಯ್ಕೆಯಾದ ಅಭ್ಯರ್ಥಿಗಳಿಗೆ ವೇತನ:

1) ಸ್ಟೆನೋಗ್ರಾಫರ್ ಹುದ್ದೆಗಳಿಗೆ ಮಾಸಿಕ ರೂಪಾಯಿ 27,650 ದಿಂದ 52,650 ರೂ.ವರೆಗೆ ನೀಡಲಾಗುತ್ತದೆ.
2) ಟೈಪಿಸ್ಟ್ ಹುದ್ದೆಗಳಿಗೆ ಮಾಸಿಕ ರೂಪಾಯಿ 21,400 ರಿಂದ 42,000 ರೂ.ವರೆಗೆ ನೀಡಲಾಗುತ್ತದೆ.
3) ಟೈಪಿಸ್ಟ್-ಕಾಪಿಯಿಸ್ಟ್​ ಹುದ್ದೆಗಳಿಗೆ ರೂಪಾಯಿ 21,400 ರಿಂದ 42,000ರೂ.ವರೆಗೆ ನೀಡಲಾಗುತ್ತದೆ
4) ಪ್ರೊಸೆಸ್ ಸರ್ವರ್ ಹುದ್ದೆಗೆ ಮಾಸಿಕ ರೂಪಾಯಿ 19,950 ರಿಂದ 37,900ರೂ.ವರೆಗೆ ನೀಡಲಾಗುತ್ತದೆ
5) ಡ್ರೈವರ್- ಮಾಸಿಕ ರೂಪಾಯಿ 21,400 ರಿಂದ 42,000ರೂ.ವರೆಗೆ ನೀಡಲಾಗುತ್ತದೆ
6) ಪಿಯೋನ್- ಮಾಸಿಕ ರೂಪಾಯಿ 17,000 ರಿಂದ 28,950 ರೂ.ವರೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಯ್ಕೆ ವಿಧಾನ:
1)ಮೆರಿಟ್ ಲಿಸ್ಟ್​
2) ಟೈಪಿಂಗ್ ಟೆಸ್ಟ್​ ಮತ್ತು
3) ಸಂದರ್ಶನ ಮೂಲಕ ಅಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಮೊದಲು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು.ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ಕೊಟ್ಟಿದ್ದೆನೆ.

ನೇರವಾಗಿ ಅರ್ಜಿ ಸಲ್ಲಿಸಲು 👈 ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/12/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 17, 2024

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನ: ಜನವರಿ 18, 2024

ಗಮನಿಸಿ : ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ ಸಂಪೂರ್ಣ ಅಧಿಸೂಚನೆ ಓದಿ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment