Jobs News-2024 : ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

◆ ಜಿಲ್ಲಾ ನ್ಯಾಯಾಲಯ ನೇಮಕಾತಿ

ನೇಮಕಾತಿ ಇಲಾಖೆಯ ಹೆಸರು : ಜಿಲ್ಲಾ ನ್ಯಾಯಾಲಯ ಯಾದಗಿರಿ
ಹುದ್ದೆ ಮತ್ತು ವಿದ್ಯಾರ್ಹತೆಯ ವಿವರ
1) ಜವಾನರು ಹುದ್ದೆ – ಒಟ್ಟು 24 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಜವಾನ ಹುದ್ದೆಗಳಿಗೆ sslc/10ನೇ ತರಗತಿ ಅಥವಾ ತತ್ಸಮಾನ
ವಿದ್ಯಾರ್ಹತೆ ಹೊಂದಿರರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
2) ಶೀಘ್ರಲಿಪಿಗಾರ ಹುದ್ದೆ – ಒಟ್ಟು 01 ಹುದ್ದೆಗೆ ನೇಮಕಾತಿ ನಡೆಯಲಿದೆ.

ಶೀಘ್ರಲಿಪಿಗಾರ ಹುದ್ದೆಗೆ – ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು
ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ
ಪಾಸಾಗಿರಬೇಕು/ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.

3) ಬೆರಳಚ್ಚುಗಾರ ಹುದ್ದೆ- ಒಟ್ಟು 05 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಬೆರಳಚ್ಚುಗಾರ ಹುದ್ದೆಗೆ – ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು
ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟಿಸ್ ಪರೀಕ್ಷೆ ಪಾಸಾಗಿರಬೇಕು
ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ನಿಗದಿಪಡಿಸಲಾಗಿದೆ.
(ಗಮನಿಸಿ – ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ
ನೀಡಲಾಗುವುದು ಅಧಿಸೂಚನೆ ಗಮನಿಸಿ)

◆ ಅರ್ಜಿ ಶುಲ್ಕ
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 200/- ನಿಗದಿಪಡಿಸಲಾಗಿದೆ.
● 2a/2b/3a/3b ಅಭ್ಯರ್ಥಿಗಳಿಗೆ 100 ರೂಪಾಯಿ ನಿಗದಿಪಡಿಸಲಾಗಿದೆ.
● sc/st/c1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ.

◆ ಆಯ್ಕೆ ಪ್ರಕ್ರಿಯೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆ/ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ.

◆ ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 16 ಜನವರಿ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2024

ಅಧಿಸೂಚನೆ
ಜವಾನರು : ಕ್ಲಿಕ್ಕಿಸಿ
ಜವಾನರು : ಕ್ಲಿಕ್ಕಿಸಿ
ಬೆರಳಚ್ಚುಗಾರ : ಕ್ಲಿಕ್ಕಿಸಿ
ಬೆರಳಚ್ಚುಗಾರ : ಕ್ಲಿಕ್ಕಿಸಿ
ಶೀಘ್ರಲಿಪಿಗಾರ : ಕ್ಲಿಕ್ಕಿಸಿ

ವೆಬ್‌ಸೈಟ್https://yadgir.dcourts.gov.in

■ ಮಹಾನಗರ ಪಾಲಿಕೆ ನೇಮಕಾತಿ
ಪ್ರೀಯಾಯಾ ಓದುಗರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 134 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

ಹೌದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 134
ಪೌರಕಾರ್ಮಿಕರ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಜಿ
ಆಹ್ವಾನಿಸಲಾಗಿದೆ,

ಅರ್ಜಿ ಸಲ್ಲಿಸಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹುದ್ದೆಗಳನ್ನು ಹಾಲಿ ನೇರಪಾವತಿ ಕ್ಷೇಮಾಭಿವೃದ್ದಿ/ದಿನಗೂಲಿ ಆಧಾರದ
ಮೇಲೆ 02 ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ
ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮಾತ್ರ ಆದ್ಯತೆ ನೀಡಲಾಗಿದೆ ಹಾಗೂ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನ್ನಡ ಮಾತನಾಡಲು ಬರಬೇಕು,ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ,

ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಂಗಳೂರು ಮಹಾನಗರ ಆಡಳಿತ ಶಾಖೆಯಲ್ಲಿ ಈ ಹುದ್ದೆಗೆ ಅನುಗುಣವಾಗಿ ಅರ್ಜಿ
ಪಡೆದು ದಿನಾಂಕ 18 ಜನವರಿ 2024ರ ಒಳಗೆ ಹುದ್ದೆಗೆ ಸಂಬಂದಪಟ್ಟ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ತಾಣ.
www.mangalurucity.mrc.gov.in 23ee3 De@o

■ ಆಯಿಲ್ ಇಂಡಿಯಾ ಲಿಮಿಟೆಡ್‌ ನೇಮಕಾತಿ

ಈ ಹುದ್ದೆಗಳಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ವಿದ್ಯಾರ್ಹತೆ,ವಯಸ್ಸಿನ ಅರ್ಹತೆ, ಪ್ರಮುಖ ಮಾಹಿತಿಗಳನ್ನು ತಿಳಿಯಲು ಈ ಕೆಳಗೆ ಓದಿ.

ನೇಮಕಾತಿಯ ಇಲಾಖೆ ಹೆಸರು: ಆಯಿಲ್ ಇಂಡಿಯಾ ಲಿಮಿಟೆಡ್‌
ಹುದ್ದೆಯ ಹೆಸರು : ವರ್ಕ್‌ ಪರ್ಸನ್
ಒಟ್ಟು ಹುದ್ದೆಗಳ ಸಂಖ್ಯೆ : 421 ಹುದ್ದೆಗಳು.

ವೇತನ ಶ್ರೇಣಿ : 20,000 ರಿಂದ 35000 ರೂಪಾಯಿ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.
ಪ್ರೀಯಾ ಓದುಗರೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಹುದ್ದೆಗೆ ಸಂಬಂಧಿತ ವಿದ್ಯಾರ್ಹತೆ ಮತ್ತು ಟೆಕ್ನಿಕಲ್ ಅರಿವಿನ ಬಗ್ಗೆ 60 ಅಂಕಗಳಿಗೆ,ರೀಸನಿಂಗ್ ಅರಿಥ್ಮೆಟಿಕ್,ಮೆಂಟಲ್ ಎಬಿಲಿಟಿ ಕುರಿತು 20 ಅಂಕಗಳಿಗೆ, ಇಂಗ್ಲಿಷ್ ಭಾಷೆ ಮತ್ತು ಸಾಮಾನ್ಯ ಜ್ಞಾನ ಕುರಿತು 20 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಒಂದು ಶಾರ್ಟ್‌ ಲಿಸ್ಟ್‌ ತಯಾರಿಸಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಂದರ್ಶನ ನಡೆಸಿದ ನಂತರ ಅಂತಿಮವಾಗಿ ಮೆಡಿಕಲ್ ಟೆಸ್ಟ್‌ ನಡೆಸಲಾಗುತ್ತದೆ. ನಂತರ ಅಭ್ಯರ್ಥಿಗಳ ಆಯ್ಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ…

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-12-2023.
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-01-2024

ವಿದ್ಯಾರ್ಹತೆ :
ಅರ್ಜಿ ಹಾಕುವ ಅಭ್ಯರ್ಥಿ ವಿವಿಧ ಟ್ರೇಡ್‌ಗಳು/ಬ್ರ್ಯಾಂಚ್‌ಗಳಲ್ಲಿ ಐಟಿಐ ಮತ್ತು ಡಿಪ್ಲೊಮ ಪಾಸ್ ಆಗಿರಬೇಕು,
ಗ್ರೇಡ್‌-5 ಹುದ್ದೆಗೆ ಪದವಿ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು..

ವಯೋಮಿತಿ
* ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ನಿಗದಿಪಡಿಸಲಾಗಿದೆ.
* ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು..
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 36 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕಾ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ
200/- ರೂಪಾಯಿ ನಿಗದಿ ಪಡಿಸಲಾಗಿದೆ.
* ಎಸ್‌ಸಿ,ಎಸ್‌ಟಿ,EWS, Pwd ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ
ಶುಲ್ಕದಲ್ಲಿ ವಿನಾಯಿತಿಯನ್ನು ನೀಡಲಾಗಿದೆ..
* ಈ ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ..

ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್ ಕ್ಲಿಕ್ ಮಾಡಿ ಓದಿರಿ.
ನೋಟಿಫಿಕೇಶನ್ – https://drive.google.com/file/d/1S9RElV1wxXwheDaAKBDm80n4eGOXIvY5/view?usp=drivesdk

Website ವಿಳಾಸ https://oilmulti.cbtexamportal.in/View/email-mobile-verification

👉 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ಕರ್ನಾಟಕ ಸರ್ಕಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಕರೆಯಲಾಗಿದೆ. ಹುದ್ದೆಗಳ ವಿವರ ಇನ್ನಿತರ ಮಾಹಿತಿಗಳನ್ನು ಪಡೆಯಲು ಈ ಕೆಳಗೆ ಓದಿ.

ನೇಮಕಾತಿ ಇಲಾಖೆಯ ಹೆಸರು : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕರ್ನಾಟಕ ಸರ್ಕಾರ
ಹುದ್ದೆಯ ಹೆಸರು : ಉಪನ್ಯಾಸಕರ ಹುದ್ದೆಗಳು
ಹುದ್ದೆಗಳ ಸಂಖ್ಯೆ : ಈ ಇಲಾಖೆಯಲ್ಲಿ ಒಟ್ಟು 61 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದಿರಬೇಕು,
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಸೂಚನೆ ಗಮನಿಸಿ

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 – 35 ವರ್ಷ ನಿಗದಿಪಡಿಸಲಾಗಿದೆ.
ಗಮನಿಸಿ : ಮೀಸಲಾತಿಗನುಗುಣವಾಗಿ ವಯೋಮಿತಿ ಸಡಿಲಿಕೆಯನ್ನು
ನೀಡಲಾಗಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಸೂಚನೆಯನ್ನು ಗಮನಿಸಿ.

ಅಭ್ಯರ್ಥಿಗಳ ಆಯ್ಕೆಯ ವಿಧಾನ :
ಈ ಹುದ್ದೆಗಳನ್ನು ಆಯ್ಕೆ ಮಾಡಲು ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.
ಈ ಮೂಲಕ ಅಭ್ಯರ್ಥಿಗಳ ನೇಮಕಾತಿ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03 ಜನವರಿ 2024 ಆಗಿರುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಜನವರಿ 2024 ಆಗಿರುತ್ತದೆ.

ಅಧಿಸೂಚನೆ – ಕ್ಲಿಕ್ ಮಾಡಿರಿ
ವೆಬ್‌ಸೈಟ್ https://gttc.karnataka.gov.in

(ನೆನಪಿರಲಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ)

ನೆನಪಿರಲಿ : ಅಭ್ಯರ್ಥಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸಿ

ಗೆಳೆಯರೆ ನಮಸ್ಕಾರ ಉದ್ಯೋಗ ಮಾಹಿತಿ, ರಾಶಿ ಭವಿಷ್ಯ, ಜೋತಿಷ್ಯ ಪರಿಹಾರ,ಸರ್ಕಾರಿ ಯೋಜನೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆಯಲು ನಿಮ್ಮ ksKannada2.com ವೆಬ್ಸೈಟ್ ಅನ್ನು ದಿನಾ ನೋಡುತ್ತಿರಿ ಧನ್ಯವಾದಗಳು…Manju Jyavalli

Leave a Comment