#Jobnews2023 ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ನೇಮಕಾತಿ 2023

ಅತ್ಮೀಯ ಕನ್ನಡಿಗರಿಗೆ ನಮಸ್ಕಾರ..
ಸ್ನೇಹಿತರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ ಸುಸ್ವಾಗತ…
ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
ನಿಯಮಿತದಲ್ಲಿ
ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.. ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನ ಮರಿಬೇಡಿ.

ಸ್ನೇಹಿತರೆ….
ನೇಮಕಾತಿ ಇಲಾಖೆಯ ಹೆಸರು : ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
ನಿಯಮಿತ ಕೋಲಾರ-ಚಿಕ್ಕಬಲ್ಲಾಪುರ (KOMUL)
ಹುದ್ದೆಯ ಹೆಸರು ಮತ್ತು ಸಂಖ್ಯೆ :
1) ಸಹಾಯಕ ವ್ಯವಸ್ಥಾಪಕರು 27 ಹುದ್ದೆಗಳು,
2) ತಾಂತ್ರಿಕ ಅಧಿಕಾರಿ 15 ಹುದ್ದೆಗಳು,
3) ಮಾರುಕಟ್ಟೆ ಅಧಿಕಾರಿ 01 ಹುದ್ದೆ,
4) ಸಿಸ್ಟಮ್ ಆಫೀಸರ್ 01 ಹುದ್ದೆ,
5) ತಾಂತ್ರಿಕ ಅಧಿಕಾರಿ 01 ಹುದ್ದೆ,
6) ಕೃಷಿ ಅಧಿಕಾರಿ 03 ಹುದ್ದೆಗಳು,
7) ಆಡಳಿತಾಧಿಕಾರಿ 01 ಹುದ್ದೆ,
8) ತಾಂತ್ರಿಕ ಅಧಿಕಾರಿ 03 ಹುದ್ದೆಗಳು.
9) ಲೆಕ್ಕಾಧಿಕಾರಿ 01 ಹುದ್ದೆಗಳು,
10) ವಿಸ್ತರಣಾಧಿಕಾರಿ 16 ಹುದ್ದೆಗಳು
11) ಡೇರಿ ಸೂಪರ್ ವೈಸರ್ 12 ಹುದ್ದೆಗಳು

* ಹುದ್ದೆಗಳ ಸಂಖ್ಯೆ : ಒಟ್ಟು ಹುದ್ದೆಗಳ ಸಂಖ್ಯೆ- 81
* ವಿದ್ಯಾರ್ಹತೆ :
ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿ/ಎಂಕಾಂ/ಎಂಬಿಎ/ಬಿಎಸ್ಸಿ/ಬಿ.ಟೆಕ್/ಬಿಬಿಎಂ/
ಬಿಕಾಂ/ಬಿ.ಇ/ಎಂಎಸ್ಸಿ/ಬಿಬಿಎ
(ಹೆಚ್ಚಿನ ವಿದ್ಯಾರ್ಹತೆ ಬಗ್ಗೆ ಅಧಿಸೂಚನೆ ಗಮನಿಸಿ)

* ವಯೋಮಿತಿ :
ನೇಮಕಾತಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 04.10.2023 ಕ್ಕೆ ನಿಗದಿಪಡಿಸಲಾಗಿದ್ದು, ಈ ದಿನಾಂಕಕ್ಕೆ ಅಭ್ಯರ್ಥಿಗಳ ಕನಿಷ್ಠಗರಿಷ್ಠ ವಯೋಮಿತಿ ಈ ಕೆಳಕಂಡಂತೆ ಇರತಕ್ಕದ್ದು.
* ಗರಿಷ್ಠ –
1) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ – 18 ರಿಂದ 40 ವರ್ಷ.
2) ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ – 18 ರಿಂದ 38 ವರ್ಷ.
3) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 18 ರಿಂದ 35 ವರ್ಷ

* ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ : ರೂ 1000 ನಿಗದಿಪಡಿಸಲಾಗಿದೆ.
2) ಎಸ್‌ಸಿ/ಎಸ್‌ಟಿ/ಅಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.500 ನಿಗಧಿತ ಪಡಿಸಲಾಗಿದೆ.

* ನೇಮಕಾತಿ ವಿಧಾನ
1) ಸ್ಪರ್ಧಾತ್ಮಕ ಪರೀಕ್ಷೆ
2) ಸಂದರ್ಶನ

* ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :
05 ಸೆಪ್ಟೆಂಬರ್ 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
04 ಅಕ್ಟೋಬರ್ 2023

* ಅಧಿಸೂಚನೆ 1 : ಕ್ಲಿಕ್ಕಿಸಿ
* ಅಧಿಸೂಚನೆ 2: (ಶೀಘ್ರದಲ್ಲಿ)

* ವೆಬ್‌ಸೈಟ್www.komul.coop

ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment