#Jobnews 10th,/puc ಪಾಸ್ ಆದಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ-2023

ಎಲ್ಲಾ ನಮ್ಮ ಅತ್ಮೀಯ ಕನ್ನಡಿಗರಿಗೆ ನಮಸ್ಕಾರ..
ಸ್ನೇಹಿತರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ ಸುಸ್ವಾಗತ…
ಪ್ರೀಯ ಅತ್ಮೀಯ ಓದುಗರೆ ಕಿರಿಯ ಸಹಾಯಕರು ಸೇರಿ
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನ ಮರಿಬೇಡಿ ಪ್ರೆಂಡ್ಸ್.

ಸ್ನೇಹಿತರೆ…….
ನೇಮಕಾತಿ ಇಲಾಖೆಯ ಹೆಸರು : ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ಜಮಖಂಡಿ, ಬಾಗಲಕೋಟೆ
ಹುದ್ದೆಯ ಹೆಸರು :
1) ಕಿರಿಯ ಸಹಾಯಕರು 01 ಹುದ್ದೆಗಳು
2) ಸಿಪಾಯಿ/ರಾತ್ರಿ ಕಾವಲುಗಾರ 06 ಹುದ್ದೆಗಳು

ವಿದ್ಯಾರ್ಹತೆ:
1) ಕಿರಿಯ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಲು
ದ್ವಿತೀಯ ಪಿಯುಸಿ ಪಾಸಾಗಿರಬೇಕು
2) ಸಿಪಾಯಿ/ರಾತ್ರಿ ಕಾವಲುಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
ಹತ್ತನೇ ತರಗತಿ ಪಾಸಾಗಿರಬೇಕು

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ 18 – 35 ವರ್ಷ ನಿಗದಿಪಡಿಸಲಾಗಿದೆ
(ಸರ್ಕಾರದ ನಿಯಮಾನುಸಾರ ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ ಅಧಿಸೂಚನೆ ಗಮನಿಸಿ)

ಅರ್ಜಿ ಶುಲ್ಕ
1) ಸಾಮಾನ್ಯ/ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ ರೂ.100 + 500 ನಿಗದಿಪಡಿಸಲಾಗಿದೆ.
2) ಎಸ್.ಟಿ/ಎಸ್.ಸಿ/ಪ್ರ/ ಅಭ್ಯರ್ಥಿಗಳಿಗೆ ರೂ.50 + 250 ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯು ಅರ್ಜಿಯನ್ನು ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ
ಪಡೆದು ಭರ್ತಿಮಾಡಿ ಅರ್ಜಿ ಸಲ್ಲಿಸುವುದು.

ನೇಮಕಾತಿ ವಿಧಾನ
1) ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನಂತರ
ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಅಯ್ಕೆ ಮಾಡಲಾಗುತ್ತದೆ….

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 18 ಆಗಸ್ಟ್ 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 ಸೆಪ್ಟೆಂಬರ್ 2023

ಅಧಿಸೂಚನೆಕ್ಲಿಕ್ ಮಾಡಿರಿ

ಅರ್ಜಿ ಸಲ್ಲಿಸುವ ವಿಳಾಸ
ಬಸವೇಶ್ವರ ಸಹಕಾರ ಬ್ಯಾಂಕ್ ನಿಯಮಿತ, ಜಮಖಂಡಿ,
ಪಾರತನಳ್ಳಿ ಕಾಂಪ್ಲೆಕ್ಸ್ ಭಗತಸಿಂಗ್ ಕಾಂಪ್ಲೆಕ್ಸ್ ಎದುರುಗಡೆ
ಥೇಟರ್ ರೋಡ್, ಜಮಖಂಡಿ, ಬಾಗಲಕೋಟೆ

ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ, ಅಧಿಸೂಚನೆಯನ್ನು ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಪ್ರೀಯಾ ಅತ್ಮೀಯ ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment