#jobnews ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ-20203

ಅತ್ಮೀಯರಿಗೆ ನಮಸ್ಕಾರ…..
ಅತ್ಮೀಯರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ…
ಅತ್ಮೀಯ ಓದುಗರೆ ಸಹಕಾರಿ ಬ್ಯಾಂಕ್ ನಿ, ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ….ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ ಗೆಳೆಯರೆ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನಾ ಮರಿಬೇಡಿ….

ಅತ್ಮೀಯರೆ…
* ನೇಮಕಾತಿ ಇಲಾಖೆ ಹೆಸರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.

* ಹುದ್ದೆಯ ಹೆಸರು :
1) ದ್ವಿತೀಯ ದರ್ಜೆ ಗುಮಾಸ್ತರು 123 ಹುದ್ದೆಗಳು
2) ಕಂಪ್ಯೂಟರ್ ಪ್ರೋಗ್ರಾಮರ್ 02 ಹುದ್ದೆಗಳು

* ವಿದ್ಯಾರ್ಹತೆ:
1) ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರಬೇಕು ಅಥವಾ ಕನಿಷ್ಠ 45% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮತ್ತು ಕಡ್ಡಾಯವಾಗಿ ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು

2) ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ : ಎಂ.ಸಿ.ಎ ಸ್ನಾತಕೋತ್ತರ ಪದವಿ/ಬಿಇ/ ಎಂ ಎಸ್ಸಿ(50%) ವಿದ್ಯಾರ್ಹತೆ ಪಡೆದಿರಬೇಕು ಮತ್ತು ಕಡ್ಡಾಯವಾಗಿ ಅನುಭವ ಹೊಂದಿರಬೇಕು

* ವೇತನ ಹುದ್ದೆಗಳಿಗೆ ಅನುಗುಣವಾಗಿ
1) ಕಂಪ್ಯೂಟರ್ ಪ್ರೋಗ್ರಾಮರ್– 36985-950-44585-1230-56885-1515-64460-
1840-73660-2240-84860-2370-89600
+ ಇತರ ಭತ್ಯೆಗಳು

2) ದ್ವಿತೀಯ ದರ್ಜೆ ಗುಮಾಸ್ತರು -54910-475-28235-685-35085-950-44585-1230-
55655 + ಇತರ ಭತ್ಯೆಗಳು

* ವಯೋಮಿತಿ
ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ದಿನಾಂಕ 20-09-2023ಕ್ಕೆ ಸರಿಯಾಗಿ ಅಭ್ಯರ್ಥಿಯಾ ಗರಿಷ್ಠ
ವಯೋಮಿತಿಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ 40 ವರ್ಷ, ಇತರೆ ಹಿಂದುಳಿದ ಜಾತಿ
ಮತು ವರ್ಗಗಳಿಗೆ 38 ವರ್ಷ ಹಾಗೂ ಇತರರು 35 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
1) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ
ಅಭ್ಯರ್ಥಿಗಳಿಗೆ – ರೂ.500/- +ಜಿಎಸ್‌ಟಿ ರೂ.90/- ಒಟ್ಟು ರೂ.590/- ನಿಗದಿಪಡಿಸಲಾಗಿದೆ.

2) ಇತರ ಅಭ್ಯರ್ಥಿಗಳಿಗೆ- ರೂ.1000/- +ಜಿಎಸ್‌ಟಿ ರೂ.180/- ಒಟ್ಟು ರೂ.1180/- ನಿಗದಿಪಡಿಸಲಾಗಿದೆ.

* ಅರ್ಜಿ ಸಲ್ಲಿಸುವ ವಿಧಾನ –
ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಂತರ ಕಚೇರಿಗೆ ಸಲ್ಲಿಸಬೇಕು

* ನೇಮಕಾತಿ ವಿಧಾನ
ಅಭ್ಯರ್ಥಿ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮಾಡಲಾಗುತ್ತದೆ..
( ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಗಮನಿಸಿ)

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
07 ಆಗಸ್ಟ್ 2023

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
20 ಸೆಪ್ಟೆಂಬರ್ 2023

ಅಧಿಸೂಚನೆ – ಕ್ಲಿಕ್ ಮಾಡಿರಿ

ಗಮನಿಸಿ : ಕಡ್ಡಾಯವಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ನಂತರ ಅದನ್ನು ಸಂಪೂರ್ಣ ಮತ್ತು ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ವಿನಂತಿ

ಪ್ರೀಯಾ ಅತ್ಮೀಯ ಗೆಳೆಯರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment