#jobnews ಕಾನ್ಸಟೇಬಲ್ ಹುದ್ದೆಗಳ ನೇಮಕಾತಿ-2023

ನಮಸ್ಕಾರ…..
ಗೆಳೆಯರೆ kskannada2.com ವೆಬ್-ಸೈಟ್ ಗೆ ಸ್ವಾಗತ
ಪ್ರೀಯಾ ಅಭ್ಯರ್ಥಿಗಳೆ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.. ಎಲ್ಲಾ ಸಂಪೂರ್ಣ ಮಾಹಿತಿಗಾಗಿ ಕೊನೆವರೆಗೂ ಓದಿ ಗೆಳೆಯರೆ..
ಹಾಗೆ ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನಾ ಮರಿಬೇಡಿ…

ಗೆಳೆಯರೆ…..
★ ನೇಮಕಾತಿ ಇಲಾಖೆಯ ಹೆಸರು : ಸಿಬ್ಬಂದಿ ನೇಮಕಾತಿ ಆಯೋಗ
(Staff Selection Commission) (SSC)

★ ಹುದ್ದೆಯ ಹೆಸರು : ಕಾನ್ಸ್‌ಟೇಬಲ್
(Constable Executive Posts Male and Female in Delhi Police)

★ ಒಟ್ಟು ಹುದ್ದೆಗಳ ಸಂಖ್ಯೆ : 7547 ಹುದ್ದೆಗಳು

★ ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ 10+2 ಪಾಸಾಗಿರಬೇಕು
ಮತ್ತು ಜೊತೆಗೆ ಲಘು ಮೋಟಾರು ವಾಹನ (LMV) ಚಾಲನಾ ಪರವಾನಗಿ ಹೊಂದಿರಬೇಕು
(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಗಮನಿಸಿ)

★ ದೈಹಿಕ ಮಾನದಂಡ-
1) ಎತ್ತರ : ಪುರುಷರಿಗೆ: 170 ಸೆಂಟಿಮೀಟರ್.
ಎತ್ತರ ಮಹಿಳೆಯರಿಗೆ : 157 ಸೆಂಟಿಮೀಟರ್.
2) ಎದೆ ಸುತ್ತಳತೆ: ಪುರುಷರಿಗೆ ಮಾತ್ರ
81 ಸೆಂ.ಮೀ-ಕನಿಷ್ಠ ವಿಸ್ತರಣೆ 4 ಸೆಂ.ಮೀ ಇರಬೇಕು.
(ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ ಅಧಿಸೂಚನೆ ಗಮನಿಸಿ)

★ ವಯಸ್ಸಿನ ಮಿತಿ :
1) ಸಾಮಾನ್ಯ ವರ್ಗ ’28 ರಿಂದ 25 ವರ್ಷ
2) ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ
3) ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ
(ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ ಅಧಿಸೂಚನೆ ಗಮನಿಸಿ)

★ ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ /ಒಬಿಸಿ ಅಭ್ಯರ್ಥಿಗಳಿಗೆ: ರೂ 100 ನಿಗದಿಪಡಿಸಲಾಗಿದೆ.
2) Women, SC. ST & Ex.ser be abs

★ ನೇಮಕಾತಿ ವಿಧಾನ
1) ಸ್ಪರ್ಧಾತ್ಮಕ ಪರೀಕ್ಷೆ
2) ದೈಹಿಕ ಪರೀಕ್ಷೆ ಇರುತ್ತದೆ.

★ ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿಯನ್ನಾ ಸಲ್ಲಿಸಬೇಕು.

★ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
01 ಸೆಪ್ಟೆಂಬರ್ 2023
★ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
30 ಸೆಪ್ಟೆಂಬರ್ 2023

ಅಧಿಸೂಚನೆಕ್ಲಿಕ್ ಮಾಡಿರಿ

ವೆಬ್‌ಸೈಟ್ https://ssc.nic.in

ದಯವಿಟ್ಟು ಗಮನಿಸಿ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ ಸ್ಪಷ್ಟವಾಗಿ
ಅರ್ಥಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ವಿನಂತಿ.

 

ಪ್ರೀಯಾ ಅತ್ಮೀಯ ಗೆಳೆಯರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli.

Leave a Comment