Job News //ಕೃಷಿ ಇಲಾಖೆಯಿಂದ ನೇಮಕಾತಿ-2023 ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಿ….

ಮುಖ್ಯ ಮಾಹಿತಿ :
1) ಕೃಷಿ ಇಲಾಖೆಯಲ್ಲಿ ಉದ್ಯೋಗ ಅವಕಾಶ.
2) ಪದವಿ, ಪಿಜಿ ಅರ್ಹತೆ ಇದ್ದರೆ ನೋಡಿ,
3) ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ನೋಡಿ.

ನಮಸ್ಕಾರ ನಮ್ಮ ಎಲ್ಲಾ ಕನ್ನಡಿಗರಿಗೆ ಸ್ವಾಗತ ನಮ್ಮ ks kannada2.com ವೆಬ್-ಸೈಟಿಗೆ ಸ್ನೇಹಿತರೆ ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಯ ಹೊಂದರಡಿ ನಾವು ಈ ಕೆಳಗೆ ತಿಳಿಸಿದ ವಿವಿಧ ರೀತಿಯ ಹುದ್ದೆಗಳ ಭರ್ತಿಗೆ ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ…..ಹೌದು ಆಹಾರ ಮತ್ತು ಪೌಷ್ಠಿಕ ಭದ್ರತೆ (FNS) ಮತ್ತು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ (NMEO-OS) ಯೋಜನೆಗಳ ಅಡಿ ಕೆಳಗೆ ತಿಳಿಸಿದ ಹುದ್ದೆಗಳನ್ನು ತಾತ್ಕಾಲಿಕವಾಗಿ ಅಂದರೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಆಸಕ್ತ ಇರುವ & ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅತ್ಮೀಯ ಓದುಗರೆ….. ಅರ್ಹತೆ ಇರುವ ಅಭ್ಯರ್ಥಿಗಳು ಹುದ್ದೆಗಳ ಸಹ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ……

ಮೊದಲನೆಯದಾಗಿ ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ.
1) ತಾಂತ್ರಿಕ ಸಹಾಯಕರು : 4 ಹುದ್ದೆಗಳು
2) ಆರ್ಥಿಕ ಸಹಾಯಕರು : 1 ಹುದ್ದೆ
3) ರಾಜ್ಯ ಸಲಹೆಗಾರರು : 2 ಹುದ್ದೆಗಳು.

ಅತ್ಮೀಯ ಓದುಗರೆ ಆಸಕ್ತಿ ಇರುವ ಮತ್ತು ಅರ್ಹ ವಿದ್ಯಾರ್ಹತೆ ಪಡೆದುಕೊಂಡಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಈ ಒಂದು ಅಂದರೆ ಜಾಹೀರಾತು ಪ್ರಕಟಗೊಂಡ ಹತ್ತು ದಿನಗಳ ಒಳಗಾಗಿ ಕೃಷಿ ನಿರ್ದೇಶಕರು (FNS) ಕೃಷಿ ಆಯುಕ್ತರ ಕಾರ್ಯಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು – 560001 ಈ ಒಂದು ವಿಳಾಸಕ್ಕೆ ಪೋಸ್ಟ್‌ ಮುಖಾಂತರ ಅರ್ಜಿಯನ್ನು ಅಭ್ಯರ್ಥಿಗಳು ಸಲ್ಲಿಸಬಹುದಾಗಿದೆ…..

ಸ್ನೇಹಿತರೆ ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಗಳಿಗಾಗಿ ಇಲಾಖಾ ವೆಬ್‌ಸೈಟ್ ಈಗಿದೆ
http://raitamitra.kar.nic.in/KAN/Publications.asp/CSS.pdf
ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ತಿಳಿಸಲಾಗಿದೆ.

ಸ್ನೇಹಿತರೆ ವಿದ್ಯಾರ್ಹತೆ ಈಗಿದೆ ನೋಡಿ :
1) ಪದವಿ / ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಗಳು ಪಾಸ್‌ ಮಾಡಿರಬೇಕು.

2)ಅಭ್ಯರ್ಥಿಗಳಿಗೆ ಕಾರ್ಯಾನುಭವ :
ಸ್ನೇಹಿತರೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇಲಾಖೆ ನಿಗಧಿತ ವರ್ಷಗಳ ಕಾಲ ಕರ್ತವ್ಯ ಅನುಭವ ಹೊಂದಿರಬೇಕು ಅಂತ ಇಲಾಖೆಯವರು ತಿಳಿಸಿದ್ದಾರೆ‌..
ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವಿದ್ಯಾರ್ಹತೆ ದಾಖಲೆಗಳು, ಅನುಭವ ದಾಖಲೆಗಳೆಲ್ಲವನ್ನು ಕಡ್ಡಾಯವಾಗಿ ಲಗತ್ತಿಸಬೇಕು….

ಸ್ನೇಹಿತರು ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕವಾಗಿ ಮಾಸಿಕ ಸಂಬಳವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ……

ಸ್ನೇಹಿತರೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್‌ 01, 2023 ಎಂದು ತಿಳಿಸಲಾಗಿದೆ……

ಇದೇ ರೀತಿ ಉದ್ಯೋಗ ಮಾಹಿತಿ, ಕರ್ನಾಟಕ ನ್ಯೂಸ್, ಟೇಕ್ ನ್ಯೂಸ್, ಈಗೆ ವಿವಿಧ ರೀತಿ ಉಚಿತ ಮಾಹಿತಿಗಳಿಗಾಗಿ ನಮ್ಮ kskannada2.com ವೆಬ್-ಸೈಟ್ ಅನ್ನಾ ಫಲೋ ಮಾಡಿ ಧನ್ಯವಾದಗಳು…….

Leave a Comment