#govtjobs-2023 / ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-2023

ಅತ್ಮೀಯ ಗೆಳೆಯರೆ ನಮಸ್ಕಾರ…..
ಸ್ನೇಹಿತರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ…
ಅತ್ಮೀಯ ಓದುಗರೆ
ಅಸಿಸ್ಟೆಂಟ್ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ ಗೆಳೆಯರೆ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನಾ ಮರಿಬೇಡಿ.

ಗೆಳೆಯರೆ…..
* ನೇಮಕಾತಿ ಇಲಾಖೆ : ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ
ಕರ್ನಾಟಕ, ಸುರತ್ಕಲ್
* ಹುದ್ದೆಯ ಹೆಸರು :
1) ಕಿರಿಯ ಸಹಾಯಕ 23 ಹುದ್ದೆಗಳು
2) ಕಛೇರಿ ಅಟೆಂಡೆಂಟ್ 21 ಹುದ್ದೆಗಳು
3) ಟೆಕ್ನಿಷಿಯನ್ 35 ಹುದ್ದೆಗಳು
4) ಸೂಪರಿಂಟೆಂಡೆಂಟ್ 04 ಹುದ್ದೆಗಳು
5) ಸೀನಿಯರ್ ಟೆಕ್ನಿಷಿಯನ್ 18 ಹುದ್ದೆಗಳು
6) ಸೀನಿಯರ್ ಅಸಿಸ್ಟೆಂಟ್ 11 ಹುದ್ದೆಗಳು
* ಒಟ್ಟು ಹುದ್ದೆಗಳ ಸಂಖ್ಯೆ : 112 ಹುದ್ದೆಗಳು

* ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಮತ್ತು ಟೈಂಪಿಗ್/ಪದವಿ
/ಸ್ನಾತಕೋತ್ತರ ಪದವಿ /ಡಿಪ್ಲೊಮಾ/
ಎಂಜಿನಿಯರಿಂಗ್ ಡಿಪ್ಲೊಮಾ/ಪಿಯುಸಿ ಸೈನ್ಸ್
(ಹೆಚ್ಚಿನ ವಿದ್ಯಾರ್ಹತೆ ಬಗ್ಗೆ ಅಧಿಸೂಚನೆ ಗಮನಿಸಿ)

* ವಯಸ್ಸಿನ ಮಿತಿ :
1) ಸಾಮಾನ್ಯ ವರ್ಗ ಗರಿಷ್ಠ 27/30/33 ವರ್ಷ ನಿಗದಿ ಮಾಡಲಾಗಿದೆ.
( ಮೀಸಲಾತಿಗನುಗುಣವಾಗಿ ಸಡಿಲಿಕೆ ಇದೆ ಅಧಿಸೂಚನೆ ಗಮನಿಸಿ)

* ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ, ಒಬಿಸಿ ಅಭ್ಯರ್ಥಿಗಳಿಗೆ : ರೂಪಾಯಿ.1000/- ನಿಗದಿಪಡಿಸಲಾಗಿದೆ
2) SC/ST/PWD ಅಭ್ಯರ್ಥಿಗಳಿಗೆ ರೂಪಾಯಿ.500/- ನಿಗದಿಪಡಿಸಲಾಗಿದೆ.

* ನೇಮಕಾತಿ ವಿಧಾನ
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸ್ಕಿಲ್ ಟೆಸ್ಟ್ ನಡೆಸಿ ಅಯ್ಕೆ ಮಾಡಲಾಗುತ್ತದೆ..

* ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 17 ಆಗಸ್ಟ್ 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಸೆಪ್ಟೆಂಬರ್ 2023

ಅಧಿಸೂಚನೆಕ್ಲಿಕ್ ಮಾಡಿರಿ

ವೆಬ್‌ಸೈಟ್ : www.nitk.ac.in

ದಯವಿಟ್ಟು ಗಮನಿಸಿ – ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ ಅಧಿಸೂಚನೆಯನ್ನು
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ವಿನಂತಿ

ಪ್ರೀಯಾ ಅತ್ಮೀಯ ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli.

Leave a Comment