#govtjobs ವಿವಿಧ ಭೋದಕೇತರ ಹುದ್ದೆಗಳ ನೇಮಕಾತಿ-2023

ಎಲ್ಲಾ ನಮ್ಮ ಅತ್ಮೀಯ ಕನ್ನಡಿಗರಿಗೆ ನಮಸ್ಕಾರ..
ಸ್ನೇಹಿತರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ ಸುಸ್ವಾಗತ…
ಪ್ರೀಯ ಅತ್ಮೀಯ ಓದುಗರೆ
ವಿವಿಧ ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನ ಮರಿಬೇಡಿ ಪ್ರೆಂಡ್ಸ್.

ಸ್ನೇಹಿತರೆ…
ನೇಮಕಾತಿ ಇಲಾಖೆಯ ಹೆಸರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು)
(ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳಿಗೆ
ವಿವಿಧ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.)
ಹುದ್ದೆಯ ಹೆಸರು :
ಪ್ರಥಮ ದರ್ಜೆ ಸಹಾಯಕ 04 ಹುದ್ದೆಗಳು
1) ಡೇಟಾ ಎಂಟ್ರಿ ಆಪರೇಟರ್ 05 ಹುದ್ದೆಗಳು
2) ದ್ವಿತೀಯ ದರ್ಜೆ ಸಹಾಯಕ 08 ಹುದ್ದೆಗಳು
3) ಬೆರಳಚ್ಚುಗಾರ ಮತ್ತು ಸಹಾಯಕ 01 ಹುದ್ದೆ
4) ವಾಹನ ಚಾಲಕ 01 ಹುದ್ದೆ,
5) ಎಲೆಕ್ಟಿಷಿಯನ್ 01 ಹುದ್ದೆ
6) ಪ್ಲಂಬರ್ 01 ಹುದ್ದೆ
7) ಪರಿಚಾರಕ 02 ಹುದ್ದೆಗಳು
8) ಗ್ಯಾಂಗ್ ಮೆನ್ 01 ಹುದ್ದೆ
9) ಸೇವಕ 05 ಹುದ್ದೆಗಳು
11) ಸ್ವೀಪರ್ 02 ಹುದ್ದೆಗಳು,
12) ಹೆಲ್ಸರ್ 01 ಹುದ್ದೆ

ವಿದ್ಯಾರ್ಹತೆ :-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 7ನೇ ತರಗತಿ/ಎಸ್.ಎಸ್.ಎಲ್.ಸಿ/ ಪಿಯುಸಿ/ಸ್ನಾತಕೋತ್ತರ ಪದವಿ ಪಾಸ್ ಅಗಿರಬೇಕು.
(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 18 – 35 ವರ್ಷ ನಿಗದಿ ಮಾಡಲಾಗಿದೆ.
(ಗಮನಿಸಿ :- ಸರ್ಕಾರದ ನಿಯಮಾನುಸಾರ ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ)

ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ/za/zb/3a/3b ಅಭ್ಯರ್ಥಿಗಳಿಗೆ: ರೂ 1000 ನಿಗದಿಪಡಿಸಲಾಗಿದೆ.
2) SC/ ST/c1 ಅಭ್ಯರ್ಥಿಗಳಿಗೆ ರೂ 500 ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ಅರ್ಜಿ ನಮೂನೆಯನ್ನು
ಪಡೆದು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ
ಅಭ್ಯರ್ಥಿಗಳುನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 30 ಆಗಸ್ಟ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2023

ಅಧಿಸೂಚನೆ : ಕ್ಲಿಕ್ಕಿಸಿ
(ಗಮನಿಸಿ :- ಸಂಪೂರ್ಣ ಅಧಿಸೂಚನೆ ಶೀಘ್ರದಲ್ಲಿ ಪ್ರಕಟಿಸಲಾಗುವುದು)

ವೆಬ್‌ಸೈಟ್www.ksoumysuru.ac.in

ಗಮನಿಸಿ – ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಅದನ್ನೂ ಸ್ಪಷ್ಟವಾಗಿ
ಅರ್ಥಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ವಿನಂತಿ.

ಪ್ರೀಯಾ ಅತ್ಮೀಯ ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment