#Govtjobs ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ-2023

ಅತ್ಮೀಯ ಕನ್ನಡಿಗರಿಗೆ ನಮಸ್ಕಾರ..
ಸ್ನೇಹಿತರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ ಸುಸ್ವಾಗತ…
ಅತ್ಮೀಯ ಓದುಗರೆ ಜಿಲ್ಲಾ ನ್ಯಾಯಾಲಯದಲ್ಲಿ
ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.. ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನ ಮರಿಬೇಡಿ.

ಸ್ನೇಹಿತರೆ
* ನೇಮಕಾತಿ ಇಲಾಖೆಯ ಹೆಸರು : ಜಿಲ್ಲಾ ನ್ಯಾಯಾಲಯ ಹಾಸನ
* ಹುದ್ದೆ ಮತ್ತು ವಿದ್ಯಾರ್ಹತೆ
1) 11 ಸೇವಕರು 32 ಹುದ್ದೆಗಳು
* ವಿದ್ಯಾರ್ಹತೆ – 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.
2 ) ಆದೇಶ ಜಾರಿಕಾರರು 21 ಹುದ್ದೆಗಳು
* ವಿದ್ಯಾರ್ಹತೆ – ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ಹೊಂದಿರಬೇಕು ಜೊತೆಗೆ ಲಘು ವಾಹನ ಚಾಲನಾ ಪರವಾನಗೆ ಇರುವವರಿಗೆ
ಮೊದಲ ಆದ್ಯತೆ ನೀಡಲಾಗುವುದು

* ವಯಸ್ಸಿನ ಮಿತಿ :
– ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು.
– ಗರಿಷ್ಠ – ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ
– ಪ್ರವರ್ಗ 2a, 2b, 3a, 3b, ಅಭ್ಯರ್ಥಿಗಳಿಗೆ 38 ವರ್ಷ.
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1 ಅಭ್ಯರ್ಥಿಗಳಿಗೆ 40 ವರ್ಷ.

* ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ/ 2a/2b 3a/3b ಅಭ್ಯರ್ಥಿಗಳಿಗೆ ರೂ. 200/- ನಿಗದಿಪಡಿಸಲಾಗಿದೆ
2) ಎಸ್‌ಸಿ/ಎಸ್‌ಟಿ/ಸಿ1 ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

* ಆಯ್ಕೆ ಪ್ರಕ್ರಿಯೆ
ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದಮೇಲೆ 1:10 / 1:25 ರ ಅನುಪಾತದಲ್ಲಿ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು.

* ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ವೆಬ್-ಸೈಟ್ ಪ್ರವೇಶಿಸಿ ಆನ್-ಲೈನ್
ಮೂಲಕ ಅರ್ಜಿ ಸಲ್ಲಿಸಬೇಕು.

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ
04 ಸೆಪ್ಟೆಂಬರ್ 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
03 ಅಕ್ಟೋಬರ್ 2023

* ಅಧಿಸೂಚನೆ
1) ಸೇವಕ : ಕ್ಲಿಕ್ಕಿಸಿ
2) ಆದೇಶ ಜಾರಿಕಾರ ಕ್ಲಿಕ್ಕಿಸಿ

* ವೆಬ್‌ಸೈಟ್https://hassan.dcourts.gov.in

ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ, ಅಧಿಸೂಚನೆಯನ್ನು ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಪ್ರೀಯಾ ಅತ್ಮೀಯ ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment