Govt jobs 2023 – 2nd puc/10+2 ಪಾಸ್ ಆದವರಿಗೆ ಉದ್ಯೋಗ ಅವಕಾಶ-2023 #kannada jobs

ನಮಸ್ಕಾರ ಪ್ರೀಯಾ ಓದುಗರೆ welcome to kskannad2.com ವೆಬ್ಸೈಟ್ ಸ್ವಾಗತ….2nd puc,10+2 ಪಾಸ್ ಆದವರಿಗೆ ಉದ್ಯೋಗ ಅವಕಾಶ ಇದೆ…ಮಾಹಿತಿಯನ್ನು ತಿಳಿಯಲು ಸಂಪೂರ್ಣವಾಗಿ ಓದಿ.
ಪ್ರೀಯಾ ಅತ್ಮೀಯ ಓದುಗರೆ.
1) ನೇಮಕಾತಿ ಇಲಾಖೆ :
ಸಿಬ್ಬಂದಿ ನೇಮಕಾತಿ ಆಯೋಗ
(ಎಸ್‌ಎಸ್‌ಸಿ)
Staff Selection Commission (SSC)
2) ಹುದ್ದೆಯ ಹೆಸರು ಮತ್ತು ಸಂಖ್ಯೆ :
1) ಗ್ರೇಡ್ ಡಿ ಸ್ಟೆನೋಗ್ರಾಫರ್ 2114 ಹುದ್ದೆಗಳು
2) ಗ್ರೇಡ್ ಸಿ ಸ್ಟೆನೋಗ್ರಾಫರ್ 93 ಹುದ್ದೆಗಳು
ಸೇರಿ ಒಟ್ಟು
1207 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ…

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವಿದ್ಯಾರ್ಹತೆ :
ಅಭ್ಯರ್ಥಿಗಳು ದ್ವಿತೀಯ ಪಿಯುಸಿ/10+2 ಪಾಸಾಗಿರಬೇಕು

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಈಗಿರಬೇಕು :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 18-30 ವರ್ಷ ಇರಬೇಕು
(ಮೀಸಲಾತಿಗನುಗುಣವಾಗಿ ಸಡಿಲಿಕೆ ಕೂಡಾ ಇರುತ್ತದೆ)

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ
1) ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ ರೂ.100 ನಿಗಧಿಪಡಿಸಲಾಗಿದೆ
2) ಮಹಿಳೆ/SC/ST/ExSer ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ವಿಧಾನ ಇಗಿದೆ
1) ಸ್ಪರ್ಧಾತ್ಮಕ ಪರೀಕ್ಷೆ ಇರುತ್ತೆ
2) ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ ಇರುತ್ತೆ
3) ದಾಖಲೆ ಪರಿಶೀಲನೆ ಮಾಡಲಾಗುತ್ತದೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಈ ವಿಧಾನವನ್ನು ಅನುಸರಿಸಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವೆಬ್-ಸೈಟ್ https://ssc.nic.in
ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಪ್ರಮುಖ ದಿನಾಂಕಗಳು
1) ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
02 ಆಗಸ್ಟ್ 2023
2) ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
23 ಆಗಸ್ಟ್ 2023

ಅಧಿಸೂಚನೆ : ಕ್ಲಿಕ್ಕಿಸಿ

ವೆಬ್‌ಸೈಟ್ ವಿಳಾಸ
https://ssc.nic.in

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥ ಮಾಡಿಕೊಂಡು ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಆಶಯ.

ಅತ್ಮೀಯ ಸ್ನೇಹಿತರೆ ಇದೇ ತರಹ ಮಾಹಿತಿಗಳನ್ನು ಪಡೆಯಲು ನಮ್ಮ kskannada2.com ವೆಬ್ ಸೈಟ್ ಗೆ ಬೇಟಿ ನೀಡಿ….. ಇಂತಿ ನಿಮ್ಮ Manju Jyavalli

Leave a Comment