Government jobs 2023 : PUC ಪಾಸ್ ಅದ್ರೆ ಸಾಕು ಅರ್ಜಿ ಹಾಕಿ.

ಎಲ್ಲಾ ನಮ್ಮ ಸ್ನೇಹಿತರಿಗೆ kskannada.com websiteಗೆ ಸ್ವಾಗತ…. ಪ್ರೀಯಾ ಓದುಗರೆ ಇದು ಕರ್ನಾಟಕದ ಸರ್ಕಾರ ನೇಮಕಾತಿ ಆಗಿದೆ…..puc ಪಾಸ್ ಆದ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು….ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ, ವಯೋಮಿತಿ ಹೀಗೆ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿದ್ದೆವೆ ಮಾಹಿತಿಯನ್ನು ಸಂಪೂರ್ಣ ಪಡೆಯಲು ಕೊನೆಯವರೆಗೂ ಓದಿ..

ಅತ್ಮೀಯ ಓದುಗರೆ
1) ನೇಮಕಾತಿ ಇಲಾಖೆ ಹೆಸರು :
ಜಿಲ್ಲಾ ನ್ಯಾಯಾಲಯ
ಬೆಳಗಾವಿ
2) ಹುದ್ದೆಯ ಹೆಸರು :
ಶೀಘ್ರಲಿಪಿಗಾರ ಹುದ್ದೆಗಳು
3) ಒಟ್ಟು ಹುದ್ದೆಗಳ ಸಂಖ್ಯೆ :
13 ಹುದ್ದೆಗಳು

ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ
ವಿದ್ಯಾರ್ಹತೆ ಈಗಿರಬೇಕು :
– ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಇದರ ಜೊತೆಗೆ
ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು
ಅಥವಾ ತತ್ಸಮಾನ ವಿದ್ಯಾರ್ಹತೆಯನ್ನಾ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸಿನ ಮಿತಿ –
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 18 ರಿಂದ 35 ವರ್ಷ ನಿಗಧಿ ಪಡಿಸಲಾಗಿದೆ.
( ಮೀಸಲಾತಿಗನುಗುಣವಾಗಿ ಸಡಿಲಿಕೆ ಇರಲಿದೆ)

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ವಿಧಾನ
* ಅರ್ಹತಾ ಪರೀಕ್ಷೆ(Skills Test)
* ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಅಯ್ಕೇ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ –
ಮೊದಲಿಗೆ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿಯನ್ನಾ ಸಲ್ಲಿಸಬೇಕು

ಅರ್ಜಿಯನ್ನಾ ಸಲ್ಲಿಸಲು ಕೊನೆಯ ದಿನಾಂಕ :
21 ಆಗಸ್ಟ್ 2023 ಈ ಒಂದು ಕೊನೆಯ ದಿನಾಂಕ ಒಳಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು

ಅಧಿಸೂಚನೆ – ಇಲ್ಲಿ ಕ್ಲಿಕ್ ಮಾಡಿ 👉 https://drive.google.com/file/d/1ehSWTzpMscnOBW7Pp7e9K7PgoWVb66QS/view?usp=drivesdk

ವೆಬ್‌ಸೈಟ್ – https://districts.ecourts.gov.in/belagavi

ಅತ್ಮೀಯ ಓದುಗರೆ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣವಾಗಿ ಅಧಿಸೂಚನೆ ಓದಿ ನಂತರ ಅದನ್ನು ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಆಶಯ‌…..

ಅತ್ಮೀಯ ಓದುಗರೆ ಇದೇ ರೀತಿಯಾಗಿ ಉದ್ಯೋಗ ಮಾಹಿತಿ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಲು kskannada2 .Com ವೆಬ್ ಸೈಟ್ ಫಲೋ ಮಾಡಿ…. ಧನ್ಯವಾದಗಳು…ಇಂತಿ ನಿಮ್ಮ Manju Jyavalli

Leave a Comment