Government jobs 2023/24 – ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ…

ನೇಮಕಾತಿ ಇಲಾಖೆ : ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಹುದ್ದೆಯ ಹೆಸರು : ಶೀಘ್ರಲಿಪಿಗಾರ ಹುದ್ದೆಗಳು
ಹುದ್ದೆಗಳ ಸಂಖ್ಯೆ : ಒಟ್ಟು 08 ಹುದ್ದೆಗಳು

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/20th ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಹಾಗೂ
ಶೀಘ್ರಲಿಪಿ ಪ್ರೌಢದರ್ಜೆ ಯಲ್ಲಿ ಪಾಸಾಗಿರಬೇಕು

ವಯಸ್ಸಿನ ಮಿತಿ :
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ : 18 – 35 ವರ್ಷ ನಿಗದಿಪಡಿಸಲಾಗಿದೆ
ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ ಅಧಿಸೂಚನೆ ಗಮನಿಸಿ.

ಅರ್ಜಿ ಶುಲ್ಕ :-
1) ಸಾಮಾನ್ಯ/ಹಿಂದುಳಿದ ಅಭ್ಯರ್ಥಿಗಳಿಗೆ ರೂ 150 ನಿಗದಿಪಡಿಸಲಾಗಿದೆ
2) SC, ST. Ci. ph ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :-
ಅಭ್ಯರ್ಥಿಗಳು ಮೊದಲು ವೆಬ್-ಸೈಟ್ ಪ್ರವೇಶಿಸಿ ಅರ್ಜಿ ನಮೂನೆ ಡೌನ್‌ಲೋಡ್
ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ
ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ನೇಮಕಾತಿ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

1) ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06 ಜನವರಿ 2023
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜನವರಿ 2023

ಅಧಿಸೂಚನೆ: ಕ್ಲಿಕ್ಕಿಸಿ

ವೆಬ್‌ಸೈಟ್ : www.ksat.karnataka.gov.in

ದಯವಿಟ್ಟು ಗಮನಿಸಿ : ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment