Government jobs-2023, ಯಾವುದೇ ಪದವಿ ಪಾಸ್ ಆದವರಿಗೆ ಭರ್ಜರಿ ಗುಡ್ ನ್ಯೂಸ್

ಎಲ್ಲಾ ನಮ್ಮ ಅತ್ಮೀಯ ಓದುಗರಿಗೆ ನಮಸ್ಕಾರ kskannada2.com ವೆಬ್-ಸೈಟ್ ಕಡೆಯಿಂದ ಸ್ವಾಗತ… ಪ್ರೀಯ ಅತ್ಮೀಯ ಓದುಗರೆ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ.. ಹಾಗೆ ನಿಮ್ಮ ಎಲ್ಲಾ ಕುಟುಂಬದವರಿಗೂ ಹಾಗೂ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಶೇರ್ ಮಾಡೋದನ್ನ ಮರಿಬೇಡಿ.

ಸ್ನೇಹಿತರೆ…..
1) ನೇಮಕಾತಿ ಇಲಾಖೆ : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ
(ಎಎಐ(AAI))
2) ಹುದ್ದೆಯ ಹೆಸರು :
1) ಜೂನಿಯರ್ ಎಕ್ಸಿಕ್ಯೂಟಿವ್ 324 ಹುದ್ದೆಗಳು
2) ಜೂನಿಯರ್ ಅಸಿಸ್ಟೆಂಟ್ O9 ಹುದ್ದೆಗಳು
3) ಸೀನಿಯರ್ ಅಸಿಸ್ಟೆಂಟ್ 09 ಹುದ್ದೆಗಳುಹುದ್ದೆಗಳ ಸಂಖ್ಯೆ :
3) ಒಟ್ಟು 342 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ವಿದ್ಯಾರ್ಹತೆ:
1) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ
ಯಾವುದೇ ಪದವಿ ಪಡೆದಿರುವವರು ಅಭ್ಯರ್ಥಿಗಳು ಅರ್ಜಿ ಹಾಕಬಹುದು.

2) ಉಳಿದ ಇತರೆ ಹುದ್ದೆಗಳಿಗೆ ಅಭ್ಯರ್ಥಿಗಳು
ಪದವಿ/ಬಿ.ಟೆಕ್ (ಸಂಬಂಧಿತ ಕ್ಷೇತ್ರ’
/ಕಾನೂನಿನಲ್ಲಿ ಪದವಿ/ಬಿಕಾಮ್/ಎಂಬಿಎ ಪದವಿಯನ್ನು ಪಡೆದಿರಬೇಕು
( ಪ್ರೀಯಾ ಓದುಗರೆ ಹೆಚ್ಚಿನ ವಿದ್ಯಾರ್ಹತೆ ಬಗ್ಗೆ ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 18 ರಿಂದ 27/30 ವರ್ಷ ನಿಗದಿಪಡಿಸಲಾಗಿದೆ.
( ಸರ್ಕಾರ ನಿಯಮಗಳ ಪ್ರಕಾರ ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ)

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ
ಸಾಮಾನ್ಯ ವರ್ಗ/ ಒಬಿಸಿ ಅಭ್ಯರ್ಥಿಗಳಿಗೆ: 1000/- ರೂಪಾಯಿ ನಿಗದಿಪಡಿಸಲಾಗಿದೆ.
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ/ ಸ್ಕಿಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳನ್ನು ಅಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು, ಬೇರೆ ಯಾವುದೇ ಕಡೆ ಹಾಕಲಾಗವುದಿಲ್ಲಾ.

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 05 ಆಗಸ್ಟ್ 2023

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಸೆಪ್ಟೆಂಬರ್ 2023

ಅಧಿಸೂಚನೆ ಕ್ಲಿಕ್ ಮಾಡಿರಿ

ವೆಬ್‌ಸೈಟ್www.aai.aero/en/careers/recruitment

ಪ್ರೀಯಾ ಅತ್ಮೀಯ ಅಭ್ಯರ್ಥಿಗಳೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ.

ಪ್ರೀಯಾ ಅತ್ಮೀಯ ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ,ರಾಜಕೀಯ, ಸರ್ಕಾರಿ ಯೋಜನೆಗಳು,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavall

Leave a Comment