Government jobs : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಅರ್ಜಿ ಅಹ್ವಾನ 2023

ಎಲ್ಲಾ ನಮ್ಮ ಅತ್ಮೀಯ ಓದುಗರಿಗೆ kskannada2.com ವೆಬ್-ಸೈಟ್ ಕಡೆಯಿಂದ ಸ್ವಾಗತ… ಪ್ರೀಯ ಅತ್ಮೀಯ ಓದುಗರೆ ಕರ್ನಾಟಕ ಸರ್ಕಾರದ ನೇಮಕಾತಿ ಇದಾಗಿದ್ದು ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ.. ಹಾಗೆ ನಿಮ್ಮ ಎಲ್ಲಾ ಕುಟುಂಬದವರಿಗೂ ಹಾಗೂ ನಿಮ್ಮ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.

ಪ್ರೀಯಾ ಓದುಗರೆ
1) ನೇಮಕಾತಿ ಇಲಾಖೆ :
ಕಟ್ಟಡ ಮತ್ತು ಇತರೆ ನಿರ್ಮಾಣ
ಕಾರ್ಮಿಕರ ಕಲ್ಯಾಣ ಮಂಡಳಿ
2) ಹುದ್ದೆಯ ಹೆಸರು :
1) ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು
2) ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು
3) ಕ್ಷೇತ್ರ ನಿರೀಕ್ಷಕರು 60 ಹುದ್ದೆಗಳು
4) ಕಲ್ಯಾಣ ಅಧಿಕಾರಿ 12 ಹುದ್ದೆಗಳು
5) ಆಪ್ತ ಸಹಾಯಕರು 02 ಹುದ್ದೆಗಳು ಸೇರಿದಂತೆ
ಒಟ್ಟು 186 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ…

ಈ ಒಂದು ಹುದ್ದೆಗಳಿಗೆ ವಿದ್ಯಾರ್ಹತೆ ಈ ಕೆಳಗಿನಂತೆ ಇರಬೇಕು
ಮೊದಲನೆಯದಾಗಿ – 2 ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ
ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆಯನ್ನೂ ಹೊಂದಿರಬೇಕು.

2) ಪ್ರಥಮ ದರ್ಜೆ ಸಹಾಯಕರು/ಕ್ಷೇತ್ರ ನಿರೀಕ್ಷಕರು/ಕಲ್ಯಾಣ ಅಧಿಕಾರಿ ಹುದ್ದೆಗಳಿಗೆ
ಕಾನೂನು ರೀತ್ಯ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ
ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

3) ಆಪ್ತ ಸಹಾಯಕರು ಹುದ್ದೆಗಳಿಗೆ
ಪದವಿ ಜೊತೆಗೆ ಡಿಪ್ಲೊಮ ಕಂಪ್ಯೂಟರ್
ಅಪ್ಲಿಕೇಶನ್ಸ್ ಮತ್ತು ಟೈಪಿಂಗ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಕೆಳಗಿನಂತೆ ಇರಬೇಕು
1) ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷಗಳಿಗೆ ನಿಗಧಿ ಪಡಿಸಲಾಗಿದೆ.
( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ಕೂಡಾ ಇರುತ್ತದೆ)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ…. ಶುಲ್ಕ ಈ ಕೆಳಗಿನಂತೆ ಇದೆ.
1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 500/- ಇರುತ್ತದೆ…
2) 2a,2b.3a.zb ಅಭ್ಯರ್ಥಿಗಳಿಗೆ ರೂಪಾಯಿ 300/- ಇರುತ್ತದೆ.
3) SC,ST.C1 ಅಭ್ಯರ್ಥಿಗಳಿಗೆ ರೂಪಾಯಿ 200/- ಇರುತ್ತದೆ
4) ಅಂಗವಿಕಲ/ಮಾ.ಸೈ ಅಭ್ಯರ್ಥಿಗಳಿಗೆ ರೂಪಾಯಿ 100/- ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ..
1) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಅಯ್ಕೇ ಮಾಡಲಾಗುತ್ತದೆ…

ಅಭ್ಯರ್ಥಿ ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು…
ಅರ್ಜಿ ಸಲ್ಲಿಸುವವಿಧಾನ :-
ಮೊದಲು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಅನ್-ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಪ್ರಮುಖ ದಿನಾಂಕಗಳು :-
1) ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 23 ಜೂನ್ 2023

2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಆಗಸ್ಟ್ 2023
ಕೊನೆಯ ದಿನಾಂಕ ವಿಸ್ತರಿಸಲಾಗಿರುತ್ತದೆ.

ಅಧಿಸೂಚನೆ – ಕ್ಲಿಕ್ಕಿಸಿ ವೆಬ್‌ಸೈಟ್
www.cetonline.karnataka.gov.in/kea

ಅತ್ಮೀಯ ಓದುಗರೆ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣವಾಗಿ ಅಧಿಸೂಚನೆಯನ್ನೂ ಓದಿ ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಆಶಯ…

ಪ್ರೀಯ ಅತ್ಮೀಯ ಓದುಗರೆ ಇದೆ ರೀತಿ ಉದ್ಯೋಗ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ರಾಜಕೀಯ , ಕೃಷಿ ಬಗ್ಗೆ ಇನ್ನೂ ಹಲವಾರು ಮಾಹಿತಿಗಳನ್ನು ತಿಳಿಯಲು kskannad2.com ವೆಬ್ ಸೈಟ್ ನ್ನು ಫಲೋ ಮಾಡಿ… ಧನ್ಯವಾದಗಳು ಇಂತಿ Manju Jyavalli

Leave a Comment