Court Jobs-2024:10th ಪಾಸಾದವರು ಅಪ್ಲೈ ಮಾಡಿ,33 ಹುದ್ದೆಗಳ ಭರ್ತಿ

ನೇಮಕಾತಿ ಇಲಾಖೆಯ ಹೆಸರು : ಶಿವಮೊಗ್ಗ ಜಿಲ್ಲಾ ಕೋರ್ಟ್

ಹುದ್ದೆ ಹೆಸರು : ಪಿಯೋನ್, ಪ್ರೊಸೆಸ್ ಸರ್ವರ್

ಒಟ್ಟು ಹುದ್ದೆಗಳ ಸಂಖ್ಯೆ :
◇ಪ್ರೊಸೆಸ್ ಸರ್ವರ್- 5
◇ ಪಿಯೋನ್- 28
◇ ಒಟ್ಟು ಹುದ್ದೆ 33

ವೇತನ:
◇ ಪ್ರೊಸೆಸ್ ಸರ್ವರ್ ಹುದ್ದೆಗೆ ಮಾಸಿಕ ₹ 19,950- 37,900 ವರೆಗೆ ಇರುತ್ತದೆ
◇ ಪಿಯೋನ್ ಹುದ್ದೆಗೆ ಮಾಸಿಕ ₹ 17,000-28,950 ವರೆಗೆ ಇರುತ್ತದೆ

◆ ಉದ್ಯೋಗದ ಸ್ಥಳ ಶಿವಮೊಗ್ಗ

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜನವರಿ 16, 2024ಕ್ಕೆ ಕನಿಷ್ಠ 18 ವರ್ಷ ಮತ್ತು
ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:
◇ SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ ಇರುತ್ತದೆ.
◇ ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ ಇರುತ್ತದೆ.
◇ PWD/ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ:
ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ
/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕು.
ಎಂದು ಶಿವಮೊಗ್ಗ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ ತಿಳಿಸಲಾಗಿದೆ.

ಅರ್ಜಿ ಶುಲ್ಕ:
◇ SC/ST/ಪ್ರವರ್ಗ-I/PH ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
◇ ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ 100/- ರೂಪಾಯಿ ನಿಗದಿಪಡಿಸಲಾಗಿದೆ.
◇ ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂಪಾಯಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಪಾವತಿ ವಿಧಾನ : ಆನ್‌ಲೈನ್ ಮೂಲಕ.

ಆಯ್ಕೆ ವಿಧಾನ:
ಅರ್ಜಿ ಹಾಕಿದ ಅಭ್ಯರ್ಥಿಯನ್ನು ◇ ಮೆರಿಟ್ ಲಿಸ್ಟ್​
◇ ಸಂದರ್ಶನ ಮೂಲಕ ಅಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು

ನೇರವಾಗಿ ಅಪ್ಲೈ ಮಾಡಲು ಲಿಂಕ್​ಗಳನ್ನು.
ಪಿಯೋನ್ ಹುದ್ದೆಗೆ ನೇರವಾಗಿ ಅರ್ಜಿ ಹಾಕಿ 👈ಕ್ಲಿಕ್ ಮಾಡಿ

ಪ್ರೊಸೆಸ್ ಸರ್ವರ್ ಹುದ್ದೆಗೆ ನೇರವಾಗಿ ಅರ್ಜಿ ಹಾಕಿ 👈ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:
◇ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15/12/2023
◇ ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 16, 2024
◇ಅರ್ಜಿಯ ಶುಲ್ಕವನ್ನು ಪಾವತಿ ಮಾಡುವ ಕೊನೆಯ ದಿನ: ಜನವರಿ 17, 2024.

ಗಮನಿಸಿ : ಅಭ್ಯರ್ಥಿಗಳು ಸರಿಯಾಗಿ ಅಧಿಸೂಚನೆ ಓದಿ ನಂತರ ಅರ್ಜಿ ಹಾಕಿ.

ಸ್ನೇಹಿತರೇ ಉದ್ಯೋಗ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ, ರಾಜಕೀಯ ಮಾಹಿತಿ,
ಟೇಕ್ ನ್ಯೂಸ್ ಗಳನ್ನು ಉಚಿತವಾಗಿ ಓದಲು ನಮ್ಮನ್ನು ಬೆಂಬಲಿಸಿ.manju jyavalli

Leave a Comment