BPL ration card // ಕಾರು ಹೊಂದಿದವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲಾಗುತ್ತದೆ kh ಮುನಿಯಪ್ಪ ಇಂದು ಘೋಷಣೆ..

* ಮುಖ್ಯ ಅಂಶಗಳು
1) ಬಿಳಿ ನಂಬರ್ ಪ್ಲೇಟ್ ಕಾರು ಇದ್ದಿರುವ BPL card ರದ್ದು
2) ಹಳದಿ ಅಥವಾ ದುಡಿಯುವುದಕ್ಕಾಗಿ ಕಾರು ಇದ್ದರೆ ಅಂತವರ bpl card ಬಂದ್ ಇಲ್ಲಾ
3) ಆಹಾರ ಸಚಿವ ಕೆಎಚ್‌ ಮುನಿಯಪ್ಪ ಘೋಷಣೆ

ನಮಸ್ಕಾರ ಪ್ರೀಯಾ ಅತ್ಮೀಯ ಓದುಗರೆ ವೆಲ್-ಕಮ್ kskannad2.com ವೆಬ್ ಸೈಟ್ ಗೆ ಪ್ರೀಯಾ ಅತ್ಮೀಯ ಓದುಗರೆ ಇಂದು ಬಿಳಿ ನಂಬರ್ ಪ್ಲೇಟ್ ಕಾರು ಹೊಂದಿದ ಎಲ್ಲಾ ಕಾರು ಮಾಲಿಕರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುತ್ತೆವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರದಂತಹ ಕೆ,ಎಚ್‌ ಮುನಿಯಪ್ಪ ಅವರು ಇಂದು ಸುದ್ದಿ ಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ….
ಹೌದು ಪ್ರೀಯಾ ಓದುಗರೆ ದುಡಿಮೆ ಮಾಡಲು ನೀವೆನಾದರೂ ಕಾರನ್ನು ತೆಗೆದುಕೊಂಡಿದ್ದರೆ ಅಂತವರ ಬಿಪಿಎಲ್‌ ಕಾರ್ಡ್‌ ಅನ್ನು ರದ್ದು ಮಾಡೋದಿಲ್ಲಾ ಅಂತ ಸಚಿವರು kh ಮುನಿಯಪ್ಪ ಇದೇ ವೇಳೆ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ….

ಪ್ರೀಯಾ ಅತ್ಮೀಯ ಓದುಗರೆ ಇಂದು ವಿಧಾನಸೌಧದಲ್ಲಿ ನಡೆದಂತಹ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಅವರು, September ಯಿಂದ ರೇಷನ್ ಕಾರ್ಡು ಇರುವವರಿಗೆ ಅಂದರೆ bpl ration ಕಾರ್ಡು ಇರುವವರಿಗೆ 10kg ರೇಷನ್ ಅಕ್ಕಿಯನ್ನು ಕೊಡಲು ನಿರ್ಧರ ಮಾಡಲಾಗಿದೆ. 5kg ಅಕ್ಕಿಯ ಬದಲು ಜನರಿಗೆ ಈಗಾಗಲೇ ಹಣವನ್ನು ನೀಡಲಾಗುತ್ತಿದ್ದು… ಆದರೆ, ಹೆಚ್ಚು ದಿನ ಹಣ ನೀಡಲು ಆಗುವುದಿಲ್ಲ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ…. ಆದ್ದರಿಂದ Septemberನಿಂದಲೇ 10kg ಅಕ್ಕಿ ನೀಡಲು ಚಿಂತನೆ ನಡೆಯುತ್ತಿದೆ….ಹೌದು ಅತ್ಮೀಯ ಗೆಳೆಯರೆ ಅಕ್ಕಿ ಸಿಗದಿದ್ದರೆ ದುಡ್ಡು ಹಾಕುತ್ತೇವೆ ಎಂದು ಸಚಿವ ಮುನಿಯಪ್ಪ ಹೇಳಿದರು….

ಪ್ರೀಯಾ ಓದುಗರೆ ಅಕ್ಕಿಯ ವಿಚಾರವಾಗಿ ಈಗಾಗಲೇ ತೆಲಂಗಾಣ ರಾಜ್ಯ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಿಎಮ್ ಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು, ಅಕ್ಕಿ ನೀಡಲು ಎರಡು ರಾಜ್ಯಗಳು ಅಂದರೆ ತೆಲಂಗಾಣ ರಾಜ್ಯ ಮತ್ತು ಅಂದ್ರ ಪ್ರದೇಶ ಸರ್ಕಾರಗಳು ನಾವೂ ಕೊಡುತ್ತೆವೆ ತಾ ಮುಂದು ನಾ ಮುಂದು ಅಂತ ಮುಂದೆ ಬಂದಿವೆ. ಇದಲ್ಲದೇ ಸ್ನೇಹಿತರೆ ಅಕ್ಕಿಯ ಜೊತೆ ರಾಗಿ ಮತ್ತು ಜೋಳ ಕೂಡ ವಿತರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಇದಕ್ಕಾಗಿ 2023 ಮತ್ತು2024ನೇ ಸಾಲಿನಲ್ಲಿ 8 ಲಕ್ಷ ಟನ್‌ ರಾಗಿ, 3 ಲಕ್ಷ ಟನ್‌ ಜೋಳ ಖರೀದಿಸಲಾಗುತ್ತದೆ ಎಂದು ಸಚಿವರಾದಂತಹ ಕೆಎಚ್‌ ಮುನಿಯಪ್ಪ ಅವರು ತಿಳಿಸಿದ್ದಾರೆ…..

ಸ್ನೇಹಿತರೆ ಹೀಗಾಗಲೇ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿದೆ. ಹೌದು ಇದು ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಡಿ APL ರೇಷನ್ ಕಾರ್ಡ್ ಚೀಟಿಗೆ 35kg, bpl ರೇಷನ್ ಕಾರ್ಡು ಹೊಂದಿರುವ ಗ್ರಹಕರಿಗೆ 5kg ಜೊತೆ ಹೆಚ್ಚುವರಿಯಾಗಿ 5kg ಅಕ್ಕಿ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಗೆಳೆಯರೆ ಫಲಾನುಭವಿಗಳ ಬ್ಯಾಂಕ್ ಅಕೌಂಟಿಗೆ 566 ಕೋಟಿ ರೂಪಾಯಿಯನ್ನು ವರ್ಗಾವಣೆ.
ಈ ಹಿನ್ನೆಲೆ bpl ration card ಗ್ರಾಹಕರಿಗೆ ಪ್ರತಿ ಕಿಲೋ ಗ್ರಾಂಗ ಗೆ 34 ರೂಪಾಯಿಯಂತೆ ಒಬ್ಬ ಗ್ರಾಹಕನಿಗೆ 170 ರೂನಾಯಿಯನ್ನು ಅಕೌಂಟಿಗೆ ಜಮೆ ಮಾಡಲಾಗಿದೆ…. ಹೌದು ಕರ್ನಾಟಕ ರಾಜ್ಯದಲ್ಲಿ 1.29 ಕೋಟಿ ರೇಷನ್ ಕಾರ್ಡು ಕುಟುಂಬಗಳಲ್ಲಿ 432 ಕೋಟಿ ಫಲಾನುಭವಿಗಳು ಇದ್ದಾರೆ…. ಇಲ್ಲಿಯ ವರೆಗೆ 1.1 ಕೋಟಿ ಕುಟುಂಬಗಳಿಗೆ 576 ಕೋಟಿ ರೂಪಾಯಿ ದುಡ್ಡನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಅಕೌಂಟಿಗೆ ಹಾಕಲಾಗಿದೆ..ಹೌದು ಇದರಿಂದ 3.51 ಕೋಟಿ ರೇಷನ್ ಕಾರ್ಡು ಫಲಾನುಭವಿಗಳಿಗೆ ಅನುಕೂಲವಾಗಿದೆ. ಯೋಜನೆಗೆ ಚಾಲನೆ ದೊರೆತ 24 ದಿನಗಳಲ್ಲಿ 1.00 ಕೋಟಿ ಕುಟುಂಬಗಳಿಗೆ ನೇರವಾಗಿ ಹಣ ಗ್ರಾಹಕರ ಖಾತೆಗಳಿಗೆ ಹಾಕಲಾಗಿದೆ ಎಂದು ಮಾಹಿತಿಯನ್ನು ಸಚಿವರು ತಿಳಿಸಿದರು ನೀಡಿದರು….

ಗೆಳೆಯರೆ ಇನ್ನೂ ಹೊಸ ರೇಷನ್ ಕಾರ್ಡು ವಿತರಣೆಗೆ ಬಗ್ಗೆ ಕ್ರಮ ಕೈಗೊಳ್ಳುತ್ತೆವೆ ಇದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿ, ರದ್ಧತಿ, ಸೇರ್ಪಡೆಗೆ ಅವಕಾಶ ನೀಡಲಾಗುತ್ತದೆ…ಇದನ್ನು ಜುಲೈನಲ್ಲಿ ಬಾಕಿ ಇರುವ 2,95,945 ರೇಷನ್ ಕಾರ್ಡು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯದ ಸಚಿವರಾದ kh ಮುನಿಯಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು….

ಪ್ರೀಯಾ ಅತ್ಮೀಯ ಕನ್ನಡಿಗರೆ ಇದೆ ತರಹದ ಅನೇಕ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ..Manju Jyavalli.

Leave a Comment