best mobile/best budget smartphone riwev/kannada

ಇತ್ತೀಚಿಗೆ ದಿನಗಳಲ್ಲಿ ಹದಿಹರಿಯದವರಿಂದ ಹಿಡಿದು ಮುದುಕರ ತನಕ
ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್(smartphone) ವರ್ಕ್ ಮಾಡ್ತಾರೆ, ಒಟ್ಟಿನಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಬೇಕೇ ಬೇಕು. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್ ಫೋನ್ ಕಂಪನಿಗಳು ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಅನೇಕ ಹೊಸ ಹೊಸ ಫೀಚರ್ಸ್(features)ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು(smartphone) ಮಾರುಕಟ್ಟೆಗೆ ರಿಲೀಸ್(market release) ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -Budget ಇಂದ ಹಿಡಿದು ಲೋ-ಬಜೆಟ್ ವರೆಗೂ ಉತ್ತಮವಾದ ಸ್ಮಾರ್ಟ್ ಫೋನ್(smartphone)ಗಳು ಲಭ್ಯವಿದೆ.ನೀವು ಕೂಡಾ ಉತ್ತಮ ಬಜೆಟ್ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ,ಈ ಕೆಳಗೆ ನಾವು ಕೆಲವು ಸ್ಮಾರ್ಟ್ಫೋನ್ ಗಳ ಬಗ್ಗೆ ತಿಳಿಸಿದ್ದೆವೆ ನೋಡಿ.

1) Vivo y30 smartphone riwev :
ವಿವೋ ಸ್ಮಾರ್ಟ್ಫೋನ್ ಬಹು ಬೇಡಿಕೆ ಇರುವ ಈ ಫೂನ್ ಇದೆ ಅಂತಾನೆ ಹೇಳಬಹುದು. ಇದು ಪ್ರಮುಖವಾಗಿ ಇ-ಕಾಮರ್ಸ್‌ ಸೈಟ್‌ನಲ್ಲಿ ವೇಗವಾಗಿ ಸೇಲ್‌ ಆಗುತ್ತಿರುವ ಅನೇಕ ಫೋನ್‌ಗಳಲ್ಲಿ ಇದು ಕೂಡಾ ಒಂದು…ನೀವು ಖರೀದಿ ಮಾಡುವ ಮುನ್ನ ಇದರ ಕೆಲವು ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳವುದು ಉತ್ತಮ.

Vivo Y30 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ :
ಈ ಸ್ಮಾರ್ಟ್‌ಫೋನ್(smartphone) 6.47 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 82.9% ಸ್ಕ್ರೀನ್-ಟು-ಬಾಡಿ ಅನುಪಾತ ಅಂದರೆ 720 x 1560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌(pixel screen resolution) ಹೊಂದಿದೆ.

vivo Y30 smartphone processor)ಸ್ಮಾರ್ಟ್‌ಫೋನ್‌ ಪ್ರೊಸೆಸರ್‌) ಮಾಹಿತಿ:
ಈ ಫೋನ್ ಮೀಡಿಯಾಟೆಕ್ MT6765 ಹಿಲಿಯೋ P35 (12nm) ಪ್ರೊಸೆಸರ್‌ (MediaTek Helio P35 Processor) ಬಲ ಪಡೆದಿದ್ದು, ಪವರ್‌ ವಿಆರ್‌ GE8320 ಗ್ರಾಫಿಕ್ಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಆಂಡ್ರಾಯ್ಡ್ 10, ಫನ್‌ಟಚ್ 10.0(Android v10 (Q) ಅನ್ನು ಈ ಫೋನ್‌ ರನ್‌ ಮಾಡಲಿದೆ.

ಸ್ಟೋರೇಜ್‌(storage)
ಈ ಫೋನ್‌ 128GB ಇಂಟರ್‌ ಸ್ಟೋರೇಜ್‌ ಹಾಗೂ 6GB RAM (Dazzle Blue, 4GB RAM, 128GB Storage) ಆಯ್ಕೆ ಇರುವ ಫೋನ್‌ಗೆ ಆಫರ್ ಘೋಷಣೆ ಮಾಡಲಾಗಿದೆ.

ವಿವೋ Y30 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ:
ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದೆ. ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ(13mp camera), 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್‌(8mp camera), 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಈ ಸೆನ್ಸರ್‌ಗಳು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್‌, ಪನೋರಮಾ ಫೀಚರ್ಸ್‌ ಪಡೆದಿವೆ.(13MP + 8MP + 2MP + 2MP Rear Camera With LED Flash)

ವಿವೋ Y30 ಸ್ಮಾರ್ಟ್‌ಫೋನ್‌ ಬ್ಯಾಟರಿ:
ಈ smartphone (ಸ್ಮಾರ್ಟ್‌ಫೋನ್ )5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ವೈರ್ಡ್ ಚಾರ್ಜಿಂಗ್ ಹೊಂದಿದೆ..

Connectivity.
ವೈ-ಫೈ 802.11 b/g/n,ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್‌ ರೇಡಿಯೋ, ಯುಎಸ್‌ಬಿ ಟೈಪ್-ಸಿ 2.0, OTG ಫೀಚರ್ಸ್‌ ಸೇರಿದಂತೆ ಅನೇಕ ಇನ್ನೂ ಅಗತ್ಯ ಸೌಲಭ್ಯಗಳನ್ನು ಈ ಸ್ಮಾರ್ಟ್ಫೋನಿನಲ್ಲಿ ನೋಡಬಹುದು.

ವಿವೋ Y30 ಸ್ಮಾರ್ಟ್‌ಫೋನ್‌ ಬೆಲೆ
ಈ ಫೋನ್‌(vivo y30) phone) 6 GB RAM ಹಾಗೂ 128 GB ವೇರಿಯಂಟ್‌ ಬೆಲೆ 18,999 ರೂ.ಗಳಾಗಿದ್ದು,ಇದನ್ನು ನೀವಿಗಾ 11,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.ಫ್ಲಿಪ್‌ಕಾರ್ಟ್‌ (Flipkart) ನಲ್ಲಿ ಈ ಆಫರ್ ಘೋಷಣೆ ಮಾಡಲಾಗಿದೆ.

2) Vivo Y100i power ಸ್ಮಾರ್ಟ್ ಫೋನ್ :
ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ(vivo) ತನ್ನ ಗ್ರಾಹಕರಿಗೆ ಹೊಸ Y ಸರಣಿಯ (Y series) ಹೊಸ Vivo Y100i power ಸ್ಮಾರ್ಟ್ ಫೋನ್(smartphone) ಅನ್ನು ಬಿಡುಗಡೆ ಮಾಡಿದೆ..

Vivo Y100i power ಫೋನಿನ ಫೀಚರ್(features)
ಡಿಸ್ಪ್ಲೇ (Display )ಮತ್ತು ಪ್ರೊಸೆಸರ್‌(processor)
ಈ smartpone (ಸ್ಮಾರ್ಟ್ ಫೋನ್) 6.64 ಇಂಚಿನ HD ಡಿಸ್‌ಪ್ಲೇಯನ್ನು (Display)ಹೊಂದಿದೆ. IPS LCD ಡಿಸ್‌ಪ್ಲೇ ಆಗಿದ್ದು,1080 x 2388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌(Screen resolution) ಸಾಮರ್ಥ್ಯವನ್ನು ಹೊಂದಿದೆ.. Display 120 Hz Refresh rate ಬೆಂಬಲಿಸಲಿದೆ. ಈ ಸ್ಮಾರ್ಟ್ ಫೋನ್(smartphone) ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌( Qualcomm Snapdragon 6 Gen 1) ಅನ್ನು ಹೊಂದಿದ್ದು. ಇದು ಆಂಡ್ರಾಯ್ಡ್‌ 13 OS ಕಾರ್ಯನಿರ್ವಹಿಸುತ್ತದೆ.

Camera (ಕ್ಯಾಮೆರಾ) ವಿನ್ಯಾಸ.
Vivo Y100i ಪವರ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌(dual rear camera setup) ಅನ್ನು ಹೊಂದಿದೆ.. ಇದರಲ್ಲಿ ಮುಖ್ಯ ಕ್ಯಾಮೆರಾ 50 MP ಸೆನ್ಸಾರ್‌(Main camera sensor), ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ (depth sensor)(Rear Camera 50 MP + 2 MP) ಅನ್ನು ಹೊಂದಿದೆ. ಸೆಲ್ಫಿಗಾಗಿ ಒಂದೇ ಮುಂಬಾಗದ 8 ಮೆಗಾಪಿಕ್ಸೆಲ್‌ ಸೆನ್ಸಾರ್‌(Front Camera 8 MP)ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ..

ಬ್ಯಾಟರಿ ಸಾಮರ್ಥ್ಯ (Battery life):
ಈ ಸ್ಮಾರ್ಟ್ ಫೋನ್(smartphone) 6,000mAh ಸಾಮರ್ಥ್ಯದ ಬ್ಯಾಟರಿಯನ್ನು (Battery)ಹೊಂದಿದೆ. 44W ಫಾಸ್ಟ್ ಚಾರ್ಜಿಂಗ್ (fast charging)ಅನ್ನು ಹೊಂದಿದೆ.

ಸ್ಮಾರ್ಟ್ ಫೋನ್ ಸ್ಟೋರೇಜ್ (smartphone storage)
ಇದು 12 GB RAM ಮತ್ತು 512 GB ಇಂಟರ್‌ ಸ್ಟೊರೇಜ್‌ (Internal storage)ಯನ್ನು ಹೊಂದಿದೆ. ಇದರೊಂದಿಗೆ 12 GB ವರ್ಚುವಲ್ RAM ಕೂಡ ಇದೆ.

ಇತರೆ ಕನೆಕ್ಟಿವಿಟಿ (connectivity)
ಇದು ಡ್ಯುಯಲ್ ಸಿಮ್(sim), 5G, Wi-Fi, ಬ್ಲೂಟೂತ್, GPS ಮತ್ತು USB- ಸಿ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಈ smartphone 639mm2 liquid cooling heat pipe ಮತ್ತು 8736mm Graphite sheet ಅನ್ನು ಹೊಂದಿದೆ ಎಂದು ಹೇಳಿದ್ದಾರೆ.ಈ ಸ್ಮಾರ್ಟ್ ಫೋನ್ ಕಪ್ಪು, ಬಿಳಿ ಮತ್ತು ನೀಲಿ ಮುಂತಾದ ಮೂರು ಬಣ್ಣದ ಬಿಡುಗಡೆ ಮಾಡಲಾಗಿದೆ.

3) Huawei ಕಂಪೆನಿ ಟೆಕ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗೆ
Huawei Nova Y62 ಸರಣಿಯನ್ನು ಅನಾವರಣಗೊಳಿಸಿದೆ. Huawei Nova Y62 ಫೀಚರ್ಸ್‌ ಹಾಗೂ ವಿನ್ಯಾಸವನ್ನು ತಿಳಿದರೆ ಸ್ಮಾರ್ಟ್ ಫೋನ್ ಪ್ರಿಯರಿಗೆ ಖುಷಿ ಆಗುತ್ತೆ..

Huawei Nova Y62 Display ವಿನ್ಯಾಸ.?
Huawei Nova Y62
ಸ್ಮಾರ್ಟ್‌ಫೋನ್‌ 6.52 ಇಂಚಿನ IPS LCD Displayಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 pixel screen ರೆಸಲ್ಯೂಶನ್‌ ಸಾಮರ್ಥ್ಯ ಇದೆ‌. Display 60 Hz prem Refresh rate ಅನ್ನು ಹೊಂದಿದ್ದು, 20:9 ರಚನೆಯ ಅನುಪಾತದಲ್ಲಿ ಇದೆ.

Huawei Nova Y62 processor ಎಷ್ಟಿದೆ.?
Huawei Nova Y62 ಸ್ಮಾರ್ಟ್‌ಫೋನ್‌ ಆಕ್ಟಾ ಕೊರ್‌ ಪ್ರೊಸೆಸರ್‌ (acta core processor) ವೇಗವನ್ನು (speed) ಹೊಂದಿದೆ. ಇದು Android 12 ದೊಂದಿಗೆ EMUI 12ನಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ.. ಇನ್ನು smartphone 4 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ.
Y62 Plus 8GB RAM ಹೊಂದಿದೆ.

Huawei Nova Y62 ಕ್ಯಾಮೆರಾ (camera) ಸೆಟಪ್‌?
Huawei Nova Y62 ಸ್ಮಾರ್ಟ್‌ಫೋನ್‌(smartphone) ಮೂರು ರಿಯರ್‌ ಕ್ಯಾಮೆಗಳನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮಮೆಗಾಪಿಕ್ಸೆಲ್‌ ಸೆನ್ಸಾರ್‌(maga pixel sensor),ಹಿಂಭಾಗವು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ.

Huawei Nova Y62 ಬ್ಯಾಟರಿ(Battery) ಮತ್ತು ಇತರೆ.
Huawei Nova Y62 ಸ್ಮಾರ್ಟ್‌ಫೋನ್‌ (smartphone) 5,000mAh ಸಾಮರ್ಥ್ಯದ ಬ್ಯಾಟರಿಯನ್ನು(Battery) ಹೊಂದಿದೆ. ಇದು 22.5W ಸ್ಪೀಡ್ ಚಾರ್ಜಿಂಗ್ ಅನ್ನು ಹೊಂದಿದೆ. ಇತರ ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4G VoLTE, Wi-Fi 802.11 b/g/n, ಬ್ಲೂಟೂತ್ 5.1, GPS, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಈ ಸ್ಮಾರ್ಟ್‌ಫೋನ್(smartphone) ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೊ ಜ್ಯಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

 

Leave a Comment