4 ರಾಶಿಯವರಿಗೆ ನಾಗ ಪಂಚಮಿ ಅದೃಷ್ಟ ಜೊತೆಗೆ ಧನ ಸಂಪತ್ತಿನ ಸುರಿಮಳೆ!

ನಮಸ್ಕಾರ ಓದುಗರೆ kskannada.com ವೆಬ್ ಸೈಟ್ ಗೆ ಸ್ವಾಗತ.
ಹೌದು ಪ್ರೀ ಓದುಗರೆ ಈ ಶ್ರಾವಣ ಮಾಸ ಶುಕ್ಲಪಕ್ಷ ಪಂಚಮಿ ತಿಥಿಯಂದು ಈ ನಾಗ ಪಂಚಮಿ ಹಬ್ಬವನ್ನಾ
ಆಚರಣೆ ಮಾಡಲಾಗುತ್ತದೆ.. ಈ ಬಾರಿ ನಾಗರ ಪಂಚಮಿ ಹಬ್ಬ 21/08/2023 ಅಂದರೆ ಇದೆ ತಿಂಗಳು ಆಗಸ್ಟ್ 21 ರಂದು ಈ ನಾಗರ ಪಂಚಮಿ ಹಬ್ಬ ಬರಲಿದೆ…. ಇದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಸಂಪತ್ತಿನ ಆಗಮನ ಮತ್ತು ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಮತ್ತು ಭಗವಂತನ ಆಶಿರ್ವಾದ ಹೊತ್ತು ತರಲಿದೆ….

ಪ್ರೀಯಾ ಓದುಗರೆ ಮೊದಲನೆಯದಾಗಿ ಧನು ರಾಶಿ :
ಹೌದು ನಾಗ ಪಂಚಮಿಯು
ರಾಶಿಗೆ ಬಾರಿ ಅದೃಷ್ಟನ್ನು ಹೊತ್ತು ತರಲಿದೆ… ಇವರು ಯಾವುದೇ ಕೆಲಸವನ್ನು ಕೈಗೊಂಡರೂ ಆ ಕೆಲಸದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಮತ್ತೊಂದು ಕಾರ್ಯಕ್ಕೆ ಕೈ ಹಾಕಿ ಅದರಲ್ಲೂ ಯಶಸ್ಸು ಪಡೆಯುತ್ತಾರೆ… ಹೌದು ಇವರ ವೈವಾಹಿಕ ಜೀವನ ಅಂದರೆ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರು ಈ ಸಮಯದಲ್ಲಿ ಅವು ಕಳೆದು ಉತ್ತಮ ಜೀವನ ಇರಲಿದೆ. ನೀವು ಕೆಲಸ ಮಾಡುವ ಕಚೇರಿಯಲ್ಲಿ ಅಥವಾ ಆಫೀಸ್ ಗಳಲ್ಲಿ ಸಹೋದ್ಯೋಗಿಗಳಿಂದ ಕೆಲಸ ಕಾರ್ಯಕ್ಕೆ ಉತ್ತಮ ಬೆಂಬಲವನ್ನ ಪಡೆದುಕೊಳ್ಳುತ್ತೀರಾ…

ಎರಡೆಯದಾಗಿ ಶುಭ ಫಲಗಳನ್ನು ಪಡೆದು ಕೊಳ್ಳುತ್ತಿರವ ರಾಶಿ ವೃಶ್ಚಿಕ ರಾಶಿ :
ಹೌದು ಈ ನಾಗರ ಪಂಚಮಿಯಂದು ವೃಶ್ಚಿಕ ರಾಶಿಯವರಿಗೆ ಅಪಾರವಾದಂತಹ ಸಂಪತ್ತು,ಘನತೆ, ಗೌರವ ದೊರೆಯುತ್ತದೆ.. ನಿಮ್ಮ ವೃತ್ತಿ ಜೀವನ, ಕೆಲಸಗಳು ಹಾಗೂ ಉದ್ಯೋಗ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ನಾಗರ ಪಂಚಮಿ ಹಬ್ಬಕ್ಕೆ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ,ಇದರ ಜೊತೆಗೆ ಅನಾರೋಗದಿಂದ ಬಳಲುತ್ತಿರುವವರು ನಾಗದೇವತೆಗೆ ಸಂಕಲ್ಪ ಮಾಡಿಕೊಂಡರೆ ಅನಾರೋಗ್ಯ ಸಮಸ್ಯೆ ಸುಧಾರಿಸುತ್ತ ಹೋಗುತ್ತದೆ…

ಮೂರನೇಯದಾಗಿ ಶುಭ ಫಲಗಳನ್ನು ಪಡೆಯುತ್ತಿರುವ ರಾಶಿ ಕುಂಭ ರಾಶಿ :
ಹೌದು ಈ ರಾಶಿಯವರಿಗೆ ಅದೃಷ್ಟ ಜೊತೆಗೆ ಉತ್ತಮ ಆರೋಗ್ಯ ಬರುತ್ತದೆ.. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ಆದಾಯ ಬರುತ್ತದೆ ಮತ್ತು ಅದಾಯುವು ಕೂಡಾ ಹೆಚ್ಚಾಗುತ್ತದೆ….ಹೌದು ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ… ಈ ನಾಗರ ಪಂಚಮಿ ದಿನ ದೇವಸ್ಥಾನಕ್ಕೆ ಆಗಲಿ ಮತ್ತು ಶಿವನ ದೇವಸ್ಥನಕ್ಕೆ ಆಗಲಿ ಅಲ್ಲಿ ಹೋಗಿ ಪೂಜಿಸುವುದರಿಂದ ಉತ್ತಮ ಫಲಿತಾಂಶವನ್ನು ಈ ಸಂದರ್ಭದಲ್ಲಿ ಪಡೆಯಬಹುದು……..

ಇನ್ನೂ ಕೊನೆಯದಾಗಿ ಮೇಷ ರಾಶಿ :
ಹೌದು ಈ ರಾಶಿಯವರು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಯಶಸ್ವಿಯಾಗಿ ಕಾಣಲಿದ್ದಾರೆ.. ನೀವು ಆರ್ಥಿಕವಾಗಿ ಬಹಳಷ್ಟು ಲಾಭವನ್ನಾ ಪಡೆಯುವಿರಿ. ವ್ಯಾಪಾರಿಗಳಿಗೆ ಭಾರೀ ಪ್ರಮಾಣದ ಲಾಭವಾಗಲಿದೆ ಆದರೆ ಬಹಳಷ್ಟು ಮುಂಜಾಗ್ರತೆ ವಹಿಸಿ ವ್ಯಾಪಾರ ಮಾಡಬೇಕೆಂದು ಶಾಸ್ತ್ರಗಳು ಹೇಳುತ್ತಿವೆ…..ಒಟ್ಟಾರೆಯಾಗಿ ಹೇಳಬೇಕು ಅಂದರೆ ಈ ನಾಗ ಪಂಚಮಿಯಂದು ಮೇಷ ರಾಶಿಯವರು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ… .

ಪ್ರೀಯಾ ಅತ್ಮೀಯ ಓದುಗರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಶಿ ಭವಿಷ್ಯದ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…

Leave a Comment