12ನೇ ತರಗತಿ/PUC ಪಾಸಾದವರಿಗೆ ಪದವಿ ಮುಗಿಸುವವರೆಗೂ ₹2 ಲಕ್ಷ 50 ಸಾವಿರ ವಿದ್ಯಾರ್ಥಿವೇತನ.

ಲಾರಿಯಲ್ ಇಂಡಿಯಾವು 2023/24ನೇ ಸಾಲಿನಲ್ಲಿ ಸ್ಕಾಲರ್‌ಶಿಪ್‌ ಗೆ ಅರ್ಜಿ ಆಹ್ವಾನಿಸಿದೆ..

ಈ ಕಂಪನಿ ಫ್ರೆಂಚ್‌ ಮೂಲದ ಪರ್ಸನಲ್ ಕೇರ್‌ ಕಂಪನಿ ಆಗಿದೆ,ಇದು ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸಿದೆ. ಈ ಒಂದು ಕಂಪನಿ ಕಾರ್ಪೋರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ 2nd PUC ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುತ್ತಿದೆ.
ಗಮನಿಸಿ : ದ್ವಿತೀಯ ಪಿಯುಸಿ ಪಾಸ್ ಮಾಡಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಇರುವ ಆಥವಾ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಂದ ಮಾತ್ರ ಲಾರಿಯಲ್ ಇಂಡಿಯಾ ಫಾರ್ ಯಂಗ್ ವೂಮೆನ್ ಇನ್ ಸೈನ್ಸ್‌ ಸ್ಕಾಲರ್‌ಶಿಪ್‌ 2023′ ಗೆ ಅರ್ಜಿಯನ್ನು ಸಲ್ಲಿಸಬಹುದು.

* ವಿದ್ಯಾರ್ಥಿವೇತನದ ಕೊಡುವ ಕಂಪನಿ ಹೆಸರು :- ಲಾರಿಯಲ್ ಇಂಡಿಯಾ ಫಾರ್ ಯಂಗ್ ವೂಮೆನ್ ಇನ್ ಸೈನ್ಸ್‌ ಕಂಪನಿ
* ವಿದ್ಯಾರ್ಥಿನಿಯರಿಗೆ ಕೊಡುವ ವೇತನ :- ಸಂಪೂರ್ಣ ಪದವಿಯನ್ನು ಮುಗಿಸಲು ರೂ.2,50,000. ಸ್ಕಾಲರ್ಶಿಪ್ ಕೊಡಲಾಗುತ್ತದೆ.

* ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವ ವಿಧಾನ ಈ ಕೆಳಗಿನಂತೆ ಇದೆ.
* ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ👈
ಕ್ಲಿಕ್ ಮಾಡಿದ ನಂತರ ವೆಬ್‌ಪೇಜ್‌ನಲ್ಲಿ ಸ್ಕ್ರಾಲ್‌ಡೌನ್‌ ಮಾಡಿ.
* ನಂತರ ‘Apply Online‘ ಎಂದಿರುವಲ್ಲಿ ಕ್ಲಿಕ್ ಮಾಡಿ.
* ನಂತರ ಇ-ಮೇಲ್, ಜಿಮೇಲ್, ಮೊಬೈಲ್‌ ನಂಬರ್ ಮೂಲಕ ಲಾಗಿನ್ ಆಗುವ ಮೂಲಕ ರಿಜಿಸ್ಟ್ರೇಷನ್‌ ಮಾಡಿ ಅರ್ಜಿ ಸಲ್ಲಿಸಿ..

* ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಈ ಕೆಳಗಿನಂತೆ ಇರಬೇಕು :-
1) ದೇಶದ ವಿದ್ಯಾರ್ಥಿನಿಯರು ಆಗಿರಬೇಕು
2) 2022-23ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸ್ ಮಾಡಿರಬೇಕು.
3) ಪಿಸಿಎಮ್ / ಪಿಸಿಬಿ /ಪಿಸಿಎಂಬಿ ಕ್ಲಾಸ್‌ 12th ಶಿಕ್ಷಣದಲ್ಲಿ ಕನಿಷ್ಠ 85% ಅಂಕಗಳನ್ನು ಪಡೆದಿರಬೇಕು..
4)ಕುಟುಂಬದ ವಾರ್ಷದ ಆದಾಯ ರೂ.6 ಲಕ್ಷ ರೂ. ಗಿಂತ ಕಡಿಮೆ ಇರಬೇಕು.
5) 2023-24ನೇ ಸಾಲಿನಲ್ಲಿ ವಿಜ್ಞಾನದ ಯಾವುದೇ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿರಬೇಕು..
6) ಪಾಸ್ ಆದಾ ಒಂದು ವರ್ಷದ ನಂತರ join ಆದವರಿಗೆ ಅವಕಾಶ ಇಲ್ಲಾ.

* ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.
1) ಆಧಾರ್ ಕಾರ್ಡ್‌.
2) ಆದಾಯದ ಪ್ರಮಾಣ ಪತ್ರ.
3) ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
4) ದ್ವಿತೀಯ ಪಿಯುಸಿ ಅಂಕಪಟ್ಟಿ.

ಸೂಚನೆ : ಅರ್ಜಿ ಸಲ್ಲಿಸುವಾಗ ಸರಿಯಾಗಿ ಓದಿ ನಂತರ ದಾಖಲೆಗಳನ್ನು upload ಮಾಡಿ.

Leave a Comment