ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇಮಕಾತಿ-2023

ಅತ್ಮೀಯ ಗೆಳೆಯರೆ ನಮಸ್ಕಾರ.….
ಗೆಳೆಯರೆ kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ…
ಅತ್ಮೀಯ ಓದುಗರೆ
ಹಾಲು ಉತ್ಪಾದಕರ ಸಂಘಗಳ
ಒಕ್ಕೂಟ ನಿಯಮಿತ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಲು ಕೊನೆವರೆಗೂ ಓದಿ ಗೆಳೆಯರೆ..
ಹಾಗೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನಾ ಮರಿಬೇಡಿ.

ಕನ್ನಡಿಗರೆ…
ನೇಮಕಾತಿ ಇಲಾಖೆ : ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಬೆಳಗಾವಿ
(BEMUL)
ಹುದ್ದೆಯ ಹೆಸರು ಮತ್ತು ಸಂಖ್ಯೆ :
1) ಸಹಾಯಕ ವ್ಯವಸ್ಥಾಪಕರರು 03 ಹುದ್ದೆಗಳು
2) ತಾಂತ್ರಿಕ ಅಧಿಕಾರಿ 07 ಹುದ್ದೆಗಳು,
3) ವಿಸ್ತರಣಾಧಿಕಾರಿ 10 ಹುದ್ದೆಗಳು
4) ಆಡಳಿತ ಸಹಾಯಕ 05 ಹುದ್ದೆಗಳು.
5) ಲೆಕ್ಕ ಸಹಾಯಕ 05 ಹುದ್ದೆಗಳು
6) ಮಾರುಕಟ್ಟೆ ಸಹಾಯಕ 02 ಹುದ್ದೆಗಳು.
7) ಕೆಮಿಸ್ಟ 01 ಹುದ್ದೆಗಳು
8) ಕಿರಿಯ ಸಿಸ್ಟಂ 01 ಆಪರೇಟರ್ ಹುದ್ದೆಗಳು
9) ಕಿರಿಯ ತಾಂತ್ರಿಕರು 09 ಹುದ್ದೆಗಳು,
ಒಟ್ಟು ಹುದ್ದೆಗಳ ಸಂಖ್ಯೆ : ಒಟ್ಟು 46 ಹುದ್ದೆಗಳು

* ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ
ಯಾವುದೇ ಪದವಿ/ಐಟಿಐ/ಡಿಪ್ಲೋಮಾ/ ಬಿಕಾಂ/ ಎಂಬಿಎ/ಎಂ.ಕಾಂ/ಬಿ.ಟೆಕ್/ಬಿ.ಇ/
ಎಂಎಸ್ಸಿ/ಬಿಎ/ಬಿಎಸ್ಸಿ/ಬಿಬಿಎಂ/ಬಿಬಿಎ/ಬಾಯ್ಸರ್ ಪ್ರಮಾಣ ಪತ್ರ/ ಬಿ.ವಿ.ಎಸ್.ಸಿ ಮತ್ತು ಎ.ಹೆಚ್ ಪದವಿಯನ್ನು ಹೊಂದಿರಬೇಕು.
(ಹೆಚ್ಚಿನ ವಿದ್ಯಾರ್ಹತೆ ತಿಳಿಯಲು ಅಧಿಸೂಚನೆ ಗಮನಿಸಿ)

* ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 18-35 ವರ್ಷ
( ಸರ್ಕಾರದ ನಿಯಮಾನುಸಾರ ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗಿದೆ.)

* ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ : ರೂ 1000/- ನಿಗದಿಪಡಿಸಲಾಗಿದೆ
2) ಎಸ್‌ಸಿ/ಎಸ್‌ಟಿ/ಪ್ರ | ಅಭ್ಯರ್ಥಿಗಳಿಗೆ ರೂ.500/- ನಿಗದಿಪಡಿಸಲಾಗಿದೆ.

* ನೇಮಕಾತಿ ವಿಧಾನ
ಅಭ್ಯರ್ಥಿಗಳ ಅಯ್ಕೆ ಮಾಡಲು
1) ಸ್ಪರ್ಧಾತ್ಮಕ ಪರೀಕ್ಷೆ
2) ಸಂದರ್ಶನ ನಡೆಸಿ ಅಯ್ಕೆ ಮಾಡುತ್ತಾರೆ.

* ಅರ್ಜಿ ಸಲ್ಲಿಸುವ ವಿಧಾನ
ಅಭ್ಯು ಅಧಿಕೃತ ವೆಬ್-ಸೈಟ್
https://virtualofficeerp.com/bemul2023
ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

* ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ
28 ಆಗಸ್ಟ್ 2023
* ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
26 ಸೆಪ್ಟೆಂಬರ್ 2023

ಅಧಿಸೂಚನೆ : ಕ್ಲಿಕ್ಕಿಸಿ

ವೆಬ್‌ಸೈಟ್ ವಿಳಾಸ : www.bemul.in

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ ಸ್ಪಷ್ಟವಾಗಿ
ಅರ್ಥಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ವಿನಂತಿ.

ಪ್ರೀಯಾ ಅತ್ಮೀಯ ಗೆಳೆಯರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli.

Leave a Comment