ಮನೆ,ಸೈಟು, ಭೂ,ಜಮೀನು ವಿವಾದ ಜೊತೆಗೆ ಹಣಕಾಸಿನ ಸಮಸ್ಯೆ ಇದ್ದರೆ ಈ 2 ಉಪಾಯ ಮಾಡಿ ಸಾಕು.

1ನೇ ಉಪಾಯ

● ಮನೆ, ಸೈಟು,ಜಮೀನು ವಿವಾದ ಇದ್ದರೆ ಪೂರ್ತಿ ಓದಿ.

ವೀಕ್ಷಕರೆ ಬಹಳಷ್ಟು ಮನುಷ್ಯರ ಕನಸು ಏನೆಪ್ಪಾ ಅಂದ್ರೆ ಒಂದು ಸೈಟ್ ತಗೋಬೇಕು ಮನೆ ಕಟ್ಟಿಸಬೇಕು ಅನ್ನೋದಾಗಿರುತ್ತೆ, ಹಾಗಾದ್ರೆ ನಿಮಗೂ ಕೂಡಾ ಈ ಕನಸಿದ್ರೆ ಇದರ ಜೊತೆಗೆ ಯಾವುದಾದರೂ ಭೂ ವಿವಾದಗಳು ಇದ್ದರೆ ಅದರ ಪರಿಹಾರಕ್ಕೆ ಶ್ರೀ ವರಹ ಸ್ವಾಮಿ ಮಂತ್ರವನ್ನಾ ಪಠಿಸುವುದರ ಮೂಲಕ ನಿಮ್ಮ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬಹುದು.

ಹಾಗಾದ್ರೆ ಆ ಮಂತ್ರ ಯಾವುದು, ಅದರ ಒಂದು ಶಕ್ತಿ ಏನು? ಹೇಗೆ ಪಠಿಸಬೇಕು ಯಾವಾಗ ಪಠಿಸಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನ ಈ ಒಂದು ವಿಡಿಯೋದಲ್ಲಿ ತಿಳಿಸಿ ಕೊಡ್ತಾ ಇದೀನಿ ಹೀಗಾಗಿ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ.

ಹೌದು ಇನ್ನು ಸೈಟ್ ತೆಗೆದುಕೊಳ್ಳಬೇಕು, ಸ್ವಂತ ಮನೆ ಕಟ್ಟಿಸುವ ಕನಸು ಈಡೇರಬೇಕು, ಭೂ ವಿವಾದಗಳು ಇರಬಾರದು, ತಂಟೆ ತಕರಾರುಗಳು ಬಗೆಹರಿಬೇಕು ಅಂದ್ರೆ ಇದಕ್ಕಿರುವ ಅಡ್ಡಿ ಆತಂಕಗಳು ನಿವಾರಣೆಯಗಬೇಕಾದ್ರೆ, ಭೂ ವಿವಾದಗಳು ಸುಲಭವಾಗಿ ಪರಿಹಾರವಾಗಬೇಕು ಅಂದ್ರೆ ಇದು ವರಹಸ್ವಾಮಿ ಮಂತ್ರ ಪಟಿಸಬೇಕು.

ಹಿಂದೂ ಗ್ರಂಥಗಳಲ್ಲಿ ಉಲ್ಲೇಖವದಂತೆ ಪ್ರಳಯ ಕಾಲದಲ್ಲಿ ಹಿರಣ್ಯ ಶುಕ್ಲ ಎಂಬ ರಾಕ್ಷಸ ಭೂಮಿವನ್ನ ಚಾಪೆಯ ರೀತಿಯಲ್ಲಿ ಸುತ್ತಿ ಸಮುದ್ರದ ಹತ್ತಿರ ತೆಗೆದುಕೊಂಡು ಹೋಗಬೇಕಾದ್ರೆ ಮಹಾ ವಿಷ್ಣು ಸ್ವಾಮಿ ವರಾಹ ರೂಪಾ ತಾಳಿ ಭೂಮಿಯನ್ನು ತನ್ನ ಕೋರೆಯಿಂದ ಮೇಲಕ್ಕೆ ಎತ್ತಿ ಹಿಡಿಯುತ್ತಾನೆ ವರಾಹ ರೂಪದಲ್ಲಿದ್ದ ವಿಷ್ಣು ಭೂಮಿಯನ್ನ ಉದ್ದರಿಸುತ್ತಾನೆ. ಶ್ರೀ ಭೂ ವಾರಹಸ್ವಾಮಿ ಮಂತ್ರದ ಶಕ್ತಿ ಏನಂದ್ರೆ ಈ ಮಂತ್ರದಲ್ಲಿ ಸ್ವಯಂ ಶ್ರೀ ವಿಷ್ಣು ತನ್ನ ಶಕ್ತಿಯನ್ನು ವರಹ ರೂಪದಲ್ಲಿ ಕೇಂದ್ರೀಕರಿಸುತ್ತಾನೆ.

ಹಾಗಾಗಿ ಈ ಮಂತ್ರ ತುಂಬಾ ಶಕ್ತಿಯುತವಾಗಿದೆ ಈ ಮಂತ್ರ ಹೇಗಿದೆ ನೋಡಿ “ಓಂ ನಮೋ ಭಗವತಹೆ ವಾರಾಹ ರೂಪಾಯೇ ಭೂರ್ ಭುವಂ ಸ್ವಮ್ ಭೂಪತಯೇ ಭೂ ಪತಿತ್ವo ಮೇದೇಹಿ ದಾಪಯ ಸ್ವಾಹಂ” ಈ ಶಕ್ತಿಶಾಲಿ ಮಂತ್ರವನ್ನು ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ 21 ಬಾರಿ ಅಥವಾ ಸಾಧ್ಯವಾದರೆ ಆದ್ರೆ 108 ಬಾರಿ ಪಠಿಸಬೇಕು ಯಾರು ಅತ್ಯಂತ ಭಕ್ತಿ ಮತ್ತು ನಂಬಿಕೆಯಿಂದ ಪಟಿಸುತ್ತಾರೋ ಅವರ ಸಂಕಲ್ಪ ಈಡೇರುತ್ತದೆ..

ಈ ಶ್ರೀ ಭೂ ವರಹ ಸ್ವಾಮಿಯ ದೇವಸ್ಥಾನ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಕಲ್ಲಹಳ್ಳಿ ಇದೆ ಒಮ್ಮೆ ಇಲ್ಲಿಗೆ ಬೆಟಿ ನೀಡಿ.

2ನೇ ಉಪಾಯ
● ಹಣಕಾಸಿನ ಸಮಸ್ಯೆ ಅಥವಾ ಅರ್ಥಿಕ ಸಮಸ್ಯೆ ಇದ್ದವರು ಈ ಪರಿಹಾರ ಮಾಡಿಕೊಳ್ಳಿ.
ಪ್ರೀಯಾ ಓದುಗರೆ ಮನೆಯಲ್ಲಿ ಗುಪ್ತವಾಗಿ ಈ ಒಂದು ಸ್ಥಳದಲ್ಲಿ ಲವಂಗವನ್ನು ಮುಚ್ಚಿಡಿ ನಂತರ ಚಮತ್ಕಾರವನ್ನು ನೋಡಿರಿ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಕೆಲವು ಚಮತ್ಕಾರಿಕ ಪ್ರಭಾವಶಾಲಿ ಉಪಾಯಗಳನ್ನು ತಿಳಿಸಿಕೊಡುತ್ತೇವೆ. ಒಂದು ವೇಳೆ ನೀವೇನಾದ್ರೂ ಲವಂಗದ ಈ ಉಪಾಯವನ್ನು ಮಾಡಿದ್ರೆ ಎಲ್ಲಾ ಕಠಿಣಗಳಿಂದ ಕಷ್ಟಗಳಿಂದ ಮುಕ್ತಿ ಸಿಗುತ್ತೆ ಇಲ್ಲಿ ಎಷ್ಟು ಧನಸಂಪತ್ತಿನ ಆಗಮನ ನಿಮ್ಮ ಮನೆಗೆ ಆಗುತ್ತದೆ ಅಂದರೆ ಅದರ ಬಗ್ಗೆ ಕಲ್ಪನೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ, ಅಷ್ಟರಮಟ್ಟಿಗೆ ಈ ಉಪಯಗಳು ನಿಮ್ಮ ಮನೆಗೆ ಧನಸಂಪತ್ತಿನ ಮೂಲಗಳನ್ನು ಹೆಚ್ಚಿಗೆ ಮಾಡುವ ಉಪಾಯಗಳಾಗಿವೆ.

ಜೀವನದಲ್ಲಿ ಎಲ್ಲರೂ ಧನ ಸಂಪತ್ತನ್ನ ಗಳಿಸಲು ಪ್ರಯತ್ನ ಮಾಡ್ತೀವಿ ಕೆಲವು ಜನರು ಹೇಗಿರ್ತಾರೆ ಅಂದ್ರೆ ಇಲ್ಲಿ ಕಷ್ಟ ಪಡದೆ ಶ್ರಮ ಪಡದೆ ಅವರಿಗೆ ತುಂಬಾ ಹಣ ಸಿಗಲಿ ಅಂತ ಅವರು ಇಷ್ಟ ಪಡ್ತಾ ಇರುತ್ತಾರೆ. ಆದರೆ ಸ್ನೇಹಿತರೆ ಇದು ಅಸಾಧ್ಯದ ಮಾತಾಗಿದೆ ಹೌದು, ನೀವು ಯಾವ ರೀತಿಯ ಕರ್ಮಗಳನ್ನು ಮಾಡ್ತಿರೋ ಅದೇ ರೀತಿಯ ಫಲಗಳು ಸಹ ಸಿಗುತ್ತದೆ ಆದರೆ ಹಲವಾರು ಬಾರಿ ಈ ರೀತಿ ನೋಡಲು ಸಿಕ್ಕಿದೆ.ತುಂಬಾ ಜನ ಕಷ್ಟ ಪಡ್ತಾರೆ ಶ್ರಮ ಪಡ್ತಾರೆ ಅದಕ್ಕೆ ತಕ್ಕಂತೆ ಅವರಿಗೆ ರಿಸಲ್ಟ್ ಸಿಕ್ತಾ ಇರೋದಿಲ್ಲ ನಮ್ಮ ಉಪಾಯಗಳು ಅದೇ ಜನರಿಗೆ ಇದೆ ಯಾರು ಕಠಿಣ ಶ್ರಮ ಪಡ್ತಾ ಇರ್ತಾರೋ ಇಲ್ಲಿ ಅದರ ಫಲ ಅವರಿಗೆ ಸಿಕ್ತಾ ಇರೋದಿಲ್ಲ.

ಹಾಗಾದ್ರೆ ಬನ್ನಿ ಸ್ನೇಹಿತರೆ ಲವಂಗವನ್ನು ಮನೆಯಲ್ಲಿ ಯಾವ ರೀತಿಯ ಸ್ಥಾನದಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ದನ ಸಂಪತ್ತಿನ ಆದಾಯದ ಮೂಲ ಹೆಚ್ಚಾಗುತ್ತದೆ ಅನ್ನೋ ವಿಷಯವನ್ನು ವಿಸ್ತಾರವಾಗಿ ಈ ಲೇಖನದಲ್ಲಿ ನಾನು ನಿಮಗೆ ತಿಳಿಸಿ ಕೊಡ್ತೀನಿ ಅದೆಲ್ಲಾದಕ್ಕಿಂತ ಮೊದಲು ಲೇಖನಗೆ ಒಂದು ಲೈಕ್ ಕೊಟ್ಟು ಕಮೆಂಟ್ ಬಾಕ್ಸಲ್ಲಿ ಭಕ್ತಿಯಿಂದ ಓಂ ನಮಃ ಶಿವಾಯ ಹರ ಹರ ಮಹದೇವ ಅಂತ ಕಮೆಂಟ್ ಮಾಡಿ.

ಸ್ನೇಹಿತರೆ ಇಲ್ಲಿ ಈ ಉಪಾಯವನ್ನು ಮಾಡಲು ಕೇವಲ ಲವಂಗ ಅಷ್ಟೇ. ಹೌದು ಒಂದು ಮಾತನ್ನು ಇಲ್ಲಿ ನೀವು ನೆನಪಿಟ್ಟುಕೊಳ್ಳಿ ಉಪಾಯವನ್ನು ಮಾಡುವಾಗ ಮನಸ್ಸಿನಲ್ಲಿ ಒಂದು ನಂಬಿಕೆ ಇರಬೇಕು ಆಗ ಮಾತ್ರ ಈ ಉಪಾಯಗಳು ನಿಮಗೆ ಫಲವನ್ನು ಕೊಡುತ್ತವೆ ಯಾಕಂದ್ರೆ ಎಲ್ಲಿ ನಂಬಿಕೆ ಅಲ್ಲಿಯೂ ದೇವರನ್ನು ಕಾಣಬಹುದು ಒಂದು ವೇಳೆ ನಂಬಿಕೆ ಇಲ್ಲವಾದರೆ ಸ್ವತಹ ದೇವರೇ ನಿಮ್ಮ ಮುಂದೆ ಇದ್ದರು ಅವರು ನಿಮಗೆ ಕಲ್ಲಿನ ಹಾಗೆ ಕಾಣುತ್ತಾರೆ ಹಾಗಾಗಿ ಪೂರ್ತಿಯಾದ ನಂಬಿಕೆಯಿಂದ ಈ ಉಪಾಯಗಳನ್ನು ನೀವು ಮಾಡಿರಿ ಜೊತೆಗೆ ಈ ಒಂದು ಮಾತನ್ನ ನೀವು ಯಾವಾಗಲೂ ನೆನಪಿಟ್ಟುಕೊಳ್ಳಿ ಪದೇಪದೇ ನಾವು ನಿಮಗೆ ಹೇಳ್ತಾ ಇರ್ತೀವಿ ಯಾವುದೇ ಉಪಾಯವನ್ನು ಮಾಡಿದ್ರು ಬಹಳ ಗುಪ್ತವಾಗಿ ಮಾಡಬೇಕು ಯಾರಿಗೂ ಸಹ ಗೊತ್ತಾಗದಂತೆ ನೀವು ಉಪಾಯ ಮಾಡಬೇಕು.

ಒಂದು ವೇಳೆ ನೀವು ಮನೆಯಲ್ಲಿದ್ದರೆ ನಿಮ್ಮ ಜೊತೆಯಲ್ಲಿ ನಿಮ್ಮ ಸಂಗಾತಿ ಗಂಡ ಮಡದಿ ಇದ್ದರೆ ಅವರಿಗೂ ಸಹ ನೀವು ಇದರ ಬಗ್ಗೆ ಹೇಳಬಾರದು ಎಲ್ಲದಕ್ಕಿಂತ ಮೊದಲು ನೀವು ಒಂದು ಚೆನ್ನಾಗಿರುವ ಲವಂಗವನ್ನು ತೆಗೆದುಕೊಳ್ಳಿರಿ ಅದರಲ್ಲಿ ಲವಂಗವನ್ನು ಹಾಕಿ ಕಟ್ಟಬೇಕು ಈ ಸಮಯದಲ್ಲಿ ನೀವು ನಿಮ್ಮ ಮನಸ್ಸಿನಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಎನಿಸುತ್ತಾ ಅವರ ಮಂತ್ರಗಳನ್ನು ಜಪ ಮಾಡುತ್ತಾ ಆ ಕೆಂಪು ಬಟ್ಟೆಯಲ್ಲಿ ಲವಂಗವನ್ನು ಕಟ್ಟಿ ಇದನ್ನ ಮಹಾಲಕ್ಷ್ಮಿ ರೂಪ ಅಂತ ತಿಳಿದು ಹಣ ಇಡುವಂತಹ ಕಬೋರ್ಡ್ ನಲ್ಲಿ ಇಟ್ಟುಬಿಡಿ ನೀವು ಒಂದು ತುಪ್ಪದ ದೀಪವನ್ನು ಸಹ ಹಚ್ಚಿರಿ ಅಥವಾ ಊದಿನ ಕಡ್ಡಿಯನ್ನಾದರೂ ಸಹ ಹಚ್ಚಬಹುದು.

ಆನಂತರ ಈ ಲವಂಗವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಡಿ ನಂತರ ಹಣ ಇಡುವ ಕಬೋರ್ಡ್ ನಲ್ಲಿ ಯಾವಾಗ ಇಡುತ್ತೀರೋ ಕೆಲವೇ ದಿನಗಳಲ್ಲಿ ಧನ ಸಂಪತ್ತು ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುವುದನ್ನು ನೀವು ನೋಡ್ತೀರಾ ನಿಮ್ಮ ಬಳಿ ಹಣ ಬರಲು ಶುರುವಾಗುತ್ತದೆ ಸ್ನೇಹಿತರೆ ಈ ಉಪಾಯವನ್ನು ಬರಿ ಶ್ರದ್ದೆ ಮತ್ತು ಭಕ್ತಿಯಿಂದ ಮಾಡಿರಿ ಒಂದು ವೇಳೆ ಲವಂಗವನ್ನು ಹಣ ಇಡುವಂತಹ ಕಬೋರ್ಡ್ ನಲ್ಲಿ ಏನಾದರೂ ಇಟ್ಟರೆ ಎಷ್ಟು ಧನ ಸಂಪತ್ತಿನ ಮಳೆ ಸುರಿಯುತ್ತದೆ ಅಂದ್ರೆ ಅದರ ಬಗ್ಗೆ ನೀವು ಕಲ್ಪನೆ ಮಾಡ್ಕೊಳಕ್ಕೂ ಕೂಡ ಸಾಧ್ಯವಾಗುವುದಿಲ್ಲ ತಾಯಿ ಮಹಾಲಕ್ಷ್ಮಿ ದೇವಿಯ ಕೃಪೆ ಕೂಡ ಸಿಗುತ್ತದೆ ನಿಮ್ಮ ಮನೆಯಲ್ಲಿನಾ ದರಿದ್ರತೆಯು ದೂರುವಾಗುತ್ತದೆ.

ಸ್ನೇಹಿತರೆ ಈ ಉಪಾಯವನ್ನ ಒಳ್ಳೆಯ ಶ್ರದ್ದೆಯಿಂದ ಭಕ್ತಿಯಿಂದ ಮನಸ್ಸಿನಲ್ಲಿ ನಂಬಿಕೆ ಇಟ್ಟುಕೊಂಡು ಮಾಡಬೇಕು ನಂತರ ನಿಮ್ಮತ್ತ ಧನ ಸಂಪತ್ತು ಯಾವ ರೀತಿ ವೇಗವಾಗಿ ಆಕರ್ಷಣೆಯಾಗುತ್ತಾ ಬರಲು ಶುರುವಾಗುತ್ತದೆ ಅನ್ನೋದನ್ನ ನೀವೇ ನೋಡ್ತೀರಾ ಒಂದು ವೇಳೆ ನೀವು ಸಹ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಒಂದು ಲವಂಗದ ಉಪಯೋಗವನ್ನು ಖಂಡಿತವಾಗಿಯೂ ಮಾಡಿ ನೋಡಿರಿ, ಎಲ್ಲಾವು ಒಳ್ಳೆಯದು ಆಗುತ್ತದೆ.

Leave a Comment