ಪಿಎಂ ಕಿಸಾನ್ ಸಮ್ಮನ್ ರೈತರ ಖಾತೆಗೆ 8 ಸಾವಿರ ರೂಪಾಯಿ!!ಕೇಂದ್ರ ಮೋದಿ ಸರ್ಕಾರದಿಂದ ಗುಡ್​ ನ್ಯೂಸ್ :PM Kisan Scheme

ನಮಸ್ಕಾರ ವಿಕ್ಷಕರೆ ನೀವು ಪಿಎಂ ಕಿಸಾನ್ ಯೋಜನೆಗೆ ಸೇರಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಬಂಪರ್ ಗುಡ್ ನ್ಯೂಸ್. ನಿಮ್ಮ ಖಾತೆಗೆ ಈ ದಿನ 16ನೇ ಕಂತಿನ ಹಣದ ಜೊತೆಗೆ ಈ ಬಾರಿ 8000/- (ಏಂಟು ಸಾವಿರ ರೂಪಾಯಿ) ಬಂದು ಸೇರಲಿದೆ…ಹೌದು ಮಾಧ್ಯಮ ವರದಿಗಳ ಪ್ರಕಾರ ಯಾವ ದಿನ ರೈತರ ಖಾತೆಗೆ ಜಮೆ ಆಗುತ್ತೆ ಹಾಗೂ 8000/- ರೂಪಾಯಿ ಯಾವ ದಿನದಿಂದ ಆರಂಭಿಸಲಾಗುತ್ತೆ ಮತ್ತು ಕೇಂದ್ರ ಸರ್ಕಾರದಿಂದ 16ನೇ ಕಂತಿನ ಹಣ ಪಡೆಯುವ ರೈತರಿಗೆ ಕೇಂದ್ರ ಸರ್ಕಾರ ಒಂದು ಹೊಸ ಅಪ್ಡೇಟ್ ನ್ನಾ ಕೂಡಾ ತಂದಿದೆ ಅದು ಏನು? ಮತ್ತು ಇದರ ಕುರಿತು ಕೇಂದ್ರ ಕೃಷಿ ಸಚಿವರು ಹೇಳಿದ್ದೇನು ಎಂಬುದರ ಬಗ್ಗೆ
ಸಂಪೂರ್ಣ ಮಾಹಿತಿಯನ್ನಾ ಕೊಡ್ತೀನಿ ಈ ಲೇಖನವನ್ನು ಕೊನೆವರೆಗೂ ಓದಿ.. ಹಾಗೆ ನೀವು ಕೂಡಾ ಪಿಎಮ್ ಕಿಸಾನ್ 16ನೇ ಕಂತಿನ ಹಣಕ್ಕಾಗಿ ವೇಟ್ ಮಾಡ್ತಾ ಇದ್ರೆ ಒಂದು ಲೈಕ್ ಮಾಡಿ…ಮತ್ತು ನಿಮಗೆ ಈ ಹಿಂದಿನ ಎಷ್ಟು ಕಂತುಗಳು ಜಮೆ ಆಗಿದೆ ಅಥವಾ ಜಮೆ ಆಗಿಲ್ಲಾ ಅಂತ ಕಾಮೆಂಟ್ ಮಾಡಿ…ಬಂದಿಲ್ಲಾ ಅಂದ್ರೆ ಏನು ಮಾಡಬೇಕು ಅಂತ ತಿಳಿಸಿ ಕೊಡ್ತೀವಿ… ಹಾಗೆ ಇದೇ ರೀತಿ ಉಚಿತವಾಗಿ ಮಾಹಿತಿಗಳನ್ನು ನೋಟಿಫಿಕೇಶನ್ ಮೂಲಕ ಪಡೆಯಲು ವೆಬ್ಸೈಟ್ ಅನ್ನು ಫಾಲೋ ಮಾಡಿ.

ಹೌದು ಕೇಂದ್ರ ಸರ್ಕಾರ ಇದೀಗ ರೈತರಿಗೆ ಸಿಹಿಸುದ್ದಿ ನೀಡಲು ಸಿದ್ಧವಾಗಿದೆ ಅಂತಾನೆ ಹೇಳಬಹುದು… ಏಕೆಂದರೆ ಮಾದ್ಯಮ ವರದಿಗಳ ಪ್ರಕಾರ, 2024ರ ಈ ಹೊಸ ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ದೊಡ್ಡ ಗುಡ್ ನ್ಯೂಸ್ ಕೊಡುತ್ತಿದ್ದಾರೆ ಎಂದು ಹೋಸ ಸುದ್ದಿ ಒಂದು ಹೊರ ಬರುತ್ತಿದೆ..

ಕೇಂದ್ರ ಸರ್ಕಾರ ಅಂದರೆ ಮೋದಿ ಸರ್ಕಾರ ಸರ್ಕಾರ ಈ ವರ್ಷ ಅಂದ್ರೆ 2024ರ ಬಜೆಟ್ನಲ್ಲಿ ದೇಶದ ರೈತರಿಗೆ ಸಿಹಿ ಸುದ್ದಿ ನೀಡುವ ಸಾದ್ಯತೆ ಇದೆ ಎಂಬ ಮಾಹಿತಿಯನ್ನು ಮಾದ್ಯಮ ವರದಿಗಳು ಬರುತ್ತಿವೆ.. ಈ ಮೂಲಕ ಪಿಎಂ ಕಿಸಾನ್ ಹಣ(pm kisan instalment) ಹೆಚ್ಚಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ, ಇದರಿಂದ ದೇಶದ ಬೆನ್ನಲ್ಲೇಬು ಎಂದು ಕರೆಯುವ ನಮ್ಮ ಅನ್ನದಾತರಿಗೆ ನೆಮ್ಮದಿ ಸಿಗುತ್ತದೆ…

ಹೌದು ಪಿಎಂ ಕಿಸಾನ್ ಹಣವನ್ನು ಹೆಚ್ಚಿಸುವ ಒಂದು ಒಳ್ಳೆಯ ಪ್ಲಾನ್​ನಲ್ಲಿದೆ ನಮ್ಮ ನರೇಂದ್ರ ಮೋದಿ ಸರ್ಕಾರ. ಹಾಗಿದ್ರೆ ಮೋದಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.. ಈ ವರ್ಷ ಅಂದರೆ 2024 ವರ್ಷದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಈ
ಬಜೆಟ್‌ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಿಎಂ ಕಿಸಾನ್ ಹಣವನ್ನು ಮತ್ತೊಂದು ಕಂತು ನೀಡುವ ಸಾದ್ಯತೆ ಇದೆ ಎಂದು ಮಾದ್ಯಮ ವರದಿಗಳು ಹೇಳುತ್ತಿವೆ.

ಅಂದರೆ ಈ ವರ್ಷದಿಂದ ಎಲ್ಲಾ ದೇಶದ ರೈತರಿಗೆ ರೂಪಾಯಿ 2 ಸಾವಿರ ಹೆಚ್ಚಾಗುತ್ತದೆ. ಈಗ ಸದ್ಯ ಅಂದರೆ ಈ ಹಿಂದೆ ವರ್ಷಕ್ಕೆ ಮೂರು ಕಂತುಗಳಲ್ಲಿ ದೇಶದ ರೈತರಿಗೆ ಹಣ ಬರುತ್ತಿದೆ. ರೈತರಿಗೆ ಒಟ್ಟು ವರ್ಷಕ್ಕೆ ರೂಪಾಯಿ 6 ಸಾವಿರ ಬರುತ್ತಿತ್ತು. ಆದ್ರೆ ಇನ್ನು ಮುಂದೆ ದೇಶದ ರೈತರಿಗೆ ಮತ್ತೊಂದು ಕಂತು ನೀಡುವ ಜೊತೆಗೆ ಒಟ್ಟು 8 ಸಾವಿರದವರೆಗೆ ನೀಡಲಾಗುತ್ತದೆ.

ಹೌದು 2024ರ ಇದೆ ಫೆಬ್ರವರಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್ ಮಂಡಿಸಲಿದ್ದಾರೆ.. ಈ 2024ರ ಬಜೆಟ್‌ನಲ್ಲಿ ನಿರ್ಮಾಲ ಸೀತಾರಾಮನ್ ಅವರು ಪಿಎಂ ಕಿಸಾನ್ ಸಮ್ಮನ್ ನಿಧಿಯನ್ನು (pm kisan summan instalment) ಹೆಚ್ಚಿಸುವ ಪ್ರಸ್ತಾಪಿಸಲಿದ್ದಾರೆ ಎಂದು ವರದಿಗಳು ಬಹಿರಂಗಪಡಿಸುತ್ತಿವೆ….ಹೌದು ಹಾಗಾದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ ಅವರು ಪಿಎಂ ಕಿಸಾನ್ ಹಣ(pm kisan instalment) ಹೆಚ್ಚು ಮಾಡುತ್ತಾರೆಯೇ? ಈ ಬಗ್ಗೆ ಸ್ಪಷ್ಟವಾಗಿ ಉತ್ತರ ಸಿಗ್ಬೇಕು ಅಂದ್ರೆ ಇನ್ನೂ 2 ತಿಂಗಳು ಕಾಯ್ದೂ ನೋಡಬೇಕು.

ಹೌದು ಇದರ ಜೋತೆಗೆ ಇದೇ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈಗಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ(pm kisan instalment) ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಪ್ರಸ್ತಾಪಿಸುತ್ತದೆ ಎಂಬ ನಿರೀಕ್ಷೆ ಇದೆ. ಆದರೆ ಕೇಂದ್ರ ಸರ್ಕಾರ ಯಾವ ಯಾವ ನಿರ್ಧಾರಗಳನ್ನಾ ರೈತರ ಬಗ್ಗೆ ತೆಗೆದುಕೊಳ್ಳುತ್ತದೆ ಎಂದು ಎಲ್ಲರೂ ಕಾದು ನೋಡಬೇಕಿದೆ..

ವರ್ಷಕ್ಕೆ ಮೂರು ಕಂತುಗಳಂತೆ ಇದುವರೆಗೆ ಕೇಂದ್ರದ ಮೋದಿ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ(bank account) 15 ಕಂತುಗಳ ಹಣವನ್ನು ಜಮಾ ಮಾಡಿದೆ. ಅಂದರೆ ಇಲ್ಲಿಯವರೆಗೂ 30 ಸಾವಿರ ರೂಪಾಯಿ ಬಂದಿದೆ.

ಮುಂದಿನ ದಿನಗಳಲ್ಲಿ 16ನೇ ಕಂತಿನ ಹಣ ಬರಲಿದೆ. ಇವುಗಳೂ ದೊರೆತರೆ ಅನ್ನದಾತರಿಗೆ ರೂ. ಒಟ್ಟು 32 ಸಾವಿರ ಸಿಗಲಿದೆ.

ಮುಂದಿನ ಕಂತು ಅಂದ್ರೆ 16ನೇ ಕಂತು ಪಿಎಂ ಕಿಸಾನ್ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಮಾರ್ಚ್ ತಿಂಗಳ ಮೊದಲನೆ ವಾರ ಆಥವಾ 3ನೇ ವಾರದಲ್ಲಿ ಜಮೆ ಮಾಡುತ್ತೆವೆ ಎಂದು ಕುದ್ದು ಕೃಷಿ ಸಚಿವರೆ ಮಾದ್ಯಮಗಳ ಮುಂದೆ ತಿಳಿಸಿದ್ದಾರೆ….
ಹೌದು 16ನೇ ಕಂತಿನ ಹಣವನ್ನಾ ರೈತರ ಖಾತೆಗೆ ಮಾರ್ಚ್ 2024ರ ಮೊದಲ ವಾರ ಅಥವಾ 3ನೇ ವಾರದಲ್ಲಿ ಜಮೆ ಮಾಡುತ್ತಾರೆ….

ಇದರ ಜೋತೆಗೆ ಕೇಂದ್ರ ಸರ್ಕಾರ ಒಂದು ಮುಖ್ಯ ಮಾಹಿತಿಯನ್ನು ರೈತರ ಗಮನಕ್ಕೆ ತಂದಿದೆ ಹೌದು ಅದು ಏನೆಂದರೆ pm ಕಿಸಾನ್ ಸಮ್ಮನ್ ನಿಧಿಯ ಹಣ 16ನೇ ಕಂತಿನ ಹಣ ಬಿಡುಗಡೆಯ ಮುನ್ನಾ ರೈತರು ತಮ್ಮ e-kyc ಯನ್ನಾ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಅಂತ ಹೇಳಿದೆ…

ಹೌದು e-kyc ಮಾಡಿಕೊಳ್ಳುವುದರ ಜೊತೆಗೆ ರೈತರು e-kyc ಯನ್ನಾ ಫೇಸ್ ಮೂಲಕ ಆದರೂ ಮಾಡಿಕೊಳ್ಳಬಹುದು ಹಾಗೂ ಬಯೋಮೆಟ್ರಿಕ್ ಮೂಲಕವಾದರೂ ಮಾಡಿಕೊಳ್ಳಬಹುದು ಅಥವಾ otp ಮೂಲಕವಾದರೂ ಮಾಡಿಕೊಳ್ಳಬಹುದು ಈಗಾಗಲೇ ಮಾಡಿಕೊಂಡವರು ಮತ್ತೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲಾ ಅಂತ ಕೇಂದ್ರ ಸರ್ಕಾರ ಹೇಳಿದೆ..ಮಾಡದೆ ಇರುವ ರೈತರು e-kyc ಯನ್ನಾ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಇನ್ನೂ ಯಾವುದೇ ರೈತರು ಪಿಎಂ ಕಿಸಾನ್ ಯೋಜನೆಗೆ(pm kisan samman yojana) ಸೇರಲು ಬಯಸಿದ್ರೆ , ರೈತರು ಪಿಎಂ ಕಿಸಾನ್ ಸೈಟ್‌ಗೆ ಹೋಗಿ ನೇರವಾಗಿ ಸೇರಿಕೊಳ್ಳಬಹುದು. ದಾಖಲೆಗಳು : ಆಧಾರ್ ಕಾರ್ಡ್,ಬ್ಯಾಂಕ್ ಖಾತೆ ಸಂಖ್ಯೆ,ಪಡಿತರ ಚೀಟಿ,ಜಮೀನಿನ ಪಟ್ಟಾ ಪಾಸ್ ಬುಕ್ ಮುಂತಾದ ವಿವರಗಳು ಇದ್ರೆ ಸಾಕು ಅರ್ಜಿ ಹಾಕಲು. ಕಡ್ಡಾಯವಾಗಿ ರೈತರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಆ
ಆದಾರ ಕಾರ್ಡ್ ಜೊತೆಗೆ ಮೊಬೈಲ್ ಲಿಂಕ್ ಮಾಡಬೇಕು ಇದು ನೆನಪಿರಲಿ……

Leave a Comment