ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಇನ್ನಿಲ್ಲಾ’ acter vijay ragavendra

ನಮಸ್ಕಾರ ಸ್ಯಾಂಡಲ್‌ವುಡ್‌ ನಟ ಡಾ// ರಾಜಕುಮಾರ್ ಅವರ ಅಳಿಯ ವಿಜಯ್‌ ರಾಘವೇಂದ್ರ ಅವರ ಪತ್ನಿ ಇಂದು ವಿಧಿವಶರಾಗಿದ್ದಾರೆ. ಹೌದು ಅವರಿಗೆ ವಿದೇಶದಲ್ಲಿ ಅಂದ್ರೆ ಬ್ಯಾಂಕಾಕ್ ನಲ್ಲಿ ಹೃದಯಘಾತವಾಗಿ ನಿಧನರಾಗಿದ್ದಾರೆ… ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಇಂದು ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಟ ರಾಘವೇಂದ್ರ ಅವರ ಧರ್ಮ ಪತ್ನಿ ಸ್ಪಂದನ ಅವರು ಇಹಲೋಕ ತ್ಯಜಿಸಿದ್ದಾರೆ.

ಹೌದು ನಿನ್ನೆ ಅಷ್ಟೇ ಅವರು ಬ್ಯಾಂಕ್‌ಕ ತೆರೆಳಿದ್ದರು ಅಲ್ಲಿ ಅವರಿಗೆ ಹೃದಯಘಾತವಾಗಿದೆ ಎನ್ನಲಾಗಿದ್ದು, ಕೂಡಲೇ ಸ್ಪಂದನ ಅವರನ್ನು ಅಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ… ಆದರೆ ಅಲ್ಲಿ ಸ್ಪಂದನ ಅವರಿಗೆ ಚಿಕಿತ್ಸೆಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಸದ್ಯ ಕುಟುಂಬ ಸದ್ಯಸರು ಬ್ಯಾಂಕ್‌ಕ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಹೌದು ಸ್ಪಂದನ ಅವರಿಗೆ ಒಬ್ಬ ಮಗಳ ಇದ್ದಾನೆ ಅವರ ಹೆಸರು ಶೌರ್ಯ ಅಂತ. ಇವರು ನಟ ವಿಜಯ್‌ ರಾಘವೇಂದ್ರ ಅವರನ್ನ 26 ಆಗಸ್ಟ್ 2007 ರಂದು ಮದುವೆ ಆಗಿದ್ದರು, ಸ್ಪಂದನ ಬೇರೆ ಯಾರು ಅಲ್ಲಾ ಅವರು ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಕೆ.ಶಿವರಾಂ ಅವರ ಪುತ್ರಿ . ನಟ ವಿಜಯ ತುಳು ಹುಡುಗಿಯನ್ನು ವಿವಾಹವಾದರು ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ.

ಬ್ಯಾಂಕಾಕ್ ನಲ್ಲಿ ಅವರು ವಿಧಿವಶರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಂಗಲಿ ಮತ್ತು ಅವರ ಕುಟುಂಬಕ್ಕೆ ದೇವರು ಇದನ್ನು ಬರಿಸುವ ಶಕ್ತಿ ತುಂಬಲಿ ಧನ್ಯವಾದಗಳು

Leave a Comment