ದೀಪಾವಳಿ ಹಬ್ಬಕ್ಕೂ ಮುನ್ನವೇ ಶನಿ ನೇರ ಸಂಚಾರ ಇದೆ , 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ,ಅದೃಷ್ಟ ಬದಲಾವಣೆ//Shani Margi…

ನಮ್ಮ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ದೀಪಾವಳಿಗೂ ಮೊದಲೇ ಅಂದರೆ ಈ ವರ್ಷ (2023)ಈ 6 ರಾಶಿಯವರ ಜೀವನದಲ್ಲಿ ತಾಯಿ ಮಹಾಮಾತೆ ಲಕ್ಷ್ಮಿ ದೇವಿಯ ಆಗಮನವ ಅಗಲಿದೆ. ಓದುಗರೆ ವಾಸ್ತವವಾಗಿ, ಈ 2023ರಲ್ಲಿ ಬರುವ ದೀಪಾವಳಿಯ ಮುನ್ನ ಕುಂಭ ರಾಶಿಯಲ್ಲಿ ಶನಿ ದೇವನ ನೇರವಾಗಿ ಸಂಚಾರದ ಆಗಮನವಾಗಲಿದ್ದು ಈ ವೇಳೆಯಲ್ಲಿ ಈ 6 ರಾಶಿಯವರು ಅದೃಷ್ಟದ ಜೊತೆಗೆ ತಾಯಿ ಲಕ್ಷ್ಮೀ ದೇವಿಯ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ.. ಇದು ಮಾತ್ರವದೆ ಈ 6 ರಾಶಿಯವರಿಗೆ ಸಂಪತ್ತಿನ ದೇವರಾದ ಕುಬೇರ ಲಕ್ಷ್ಮಿಯ ಆಶೀರ್ವಾದವೂ ದೊರೆಯಲಿದೆ ಎಂದು ಜೋತಿಷ್ಯ ಶಾಸ್ತದಲ್ಲಿ ಹೇಳಲಾಗಿದೆ.. ಈ6 ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ದೇವ್ರುಗಳೆ……

ಮೊದಲನೇಯ ರಾಶಿ
* ಧನು ರಾಶಿ –
ಈ ಧನುಷ್ ರಾಶಿಯವರಿಗೆ ಶನಿ ದೇವನ ಸಂಚಾರದಲ್ಲಿನ ಬದಲಾವಣೆಯು ಅತ್ಯಂತ ಧನಾತ್ಮಕವಾಗಿ ಇರುತ್ತದೆ. ಈ ಒಂದು ವೇಳೆಯಲ್ಲಿ ಈ ರಾಶಿಯವರ ಅದೃಷ್ಟವೇ ಬದಲಾಗಲಿದ್ದು ಹಣಕಾಸಿನ ಲಾಭಗಳನ್ನು ಪಡೆಯಲಿದ್ದೀರಿ.ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರದ್ದೆ ಭಕ್ತಿಯಿಂದ ಮಾಡಿದ್ರೆ ಎಲ್ಲಾವು ಸಕ್ಸಸ್ ಆಗುತ್ತವೆ.

* ಎರಡನೆಯದಾಗಿ ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಶನಿ ನೇರ ನಡೆಯ ಪ್ರಭಾವದಿಂದಾಗಿ ಅಧ್ಯಯನ ಕ್ಷೇತ್ರದಲ್ಲಿ ಪ್ರಗತಿಯನ್ನು ಸಕ್ಸಸ್ ಫುಲ್ ಆಗಿ ಕಾಣಲಿದ್ದಾರೆ. ಈ ರಾಶಿಯ ಜನರು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬಹುದು, ನೀವು ಮಾಡುವ ಪ್ರಯತ್ನಗಳು ಯಶಸ್ವಿಯಾಗಿ ಬರಲಿವೆ. ಪ್ರತಿದಿನ ಗಣಪತಿಗೆ ಕೈಮುಗಿದು ಕೆಲಸಗಳನ್ನು ಪ್ರಾರಂಭಿಸಿ ಎಲ್ಲಾವು ಒಳ್ಳೆದಾಗುತ್ತದೆ..

* ಮೂರನೆಯದಾಗಿ ಕರ್ಕಾಟಕ ರಾಶಿ-
ಓದುಗರೆ ಶನಿಯ ನೇರವಾದ ಸಂಚಾರದಿಂದಾಗಿ ಈ ರಾಶಿಯ ಜನರಿಗೆ ಉದ್ಯೋಗ ಸ್ಥಳದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಜೊತೆಗೆ ದುಡ್ಡುಕಾಸಿನ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿಯು ಸುಧಾರಿಸಲಿದೆ, ಹಾಗಾಗಿ ಹಣ ಕಾಸಿನ ವ್ಯವಹಾರ ಮಾಡುವ ಸಮಯದಲ್ಲಿ ಅಂಜಿನೇಯ ಸ್ವಾಮಿಯನ್ನು ನೆನೆಸಿಕೊಂಡು ಮಾಡಿ ಎಲ್ಲಾ ಒಳ್ಳೆದಾಗುತ್ತದೆ…..

* ನಾಲ್ಕನೇಯ ರಾಶಿ : ಮಿಥುನ ರಾಶಿ
ಮಿಥುನ ರಾಶಿಯವರ ಜೀವನದಲ್ಲಿ
ಮಾರ್ಗಿ ಶನಿಯು ಹಣದ ಮಳೆಯನ್ನೇ ಸುರಿಸಲಿದ್ದಾನೆ ಎಂದರೆ ತಪ್ಪಾಗಲಾರದು. ಹೌದು ಇದರಿಂದಾಗಿ ಹಣಕಾಸಿನ ಸ್ಥಿತಿ ಮಿಥುನ ರಾಶಿಯವರಿಗೆ ಬಹಳಷ್ಟು ಸುಧಾರಿಸಲಿದ್ದು ವ್ಯಾಪಾರ ಉದ್ಯೋಗದಲ್ಲಿಯೂ ಯಶಸ್ಸನ್ನು ಗಳಿಸುತ್ತಾರೆ. ಪ್ರತಿದಿನ ಬೆಳಗ್ಗೆ ಎದ್ದು ಗಣಪತಿ ಸ್ತೋತ್ರವನ್ನು ಪಠಿಸಿ ಸಕಲ ಕಾರ್ಯಗಳ ಯಶಸ್ವಿಯಾಗುತ್ತವೆ…

* ಐದನೇ ರಾಶಿ – ವೃಷಭ ರಾಶಿ
ವೃಷಭ ರಾಶಿಯವರ ಜೀವನದಲ್ಲಿಯೂ ಮಾರ್ಗಿ ಶನಿಯು
ತುಂಬಾ ಒಳ್ಳೆಯ ಸಮಯವನ್ನು ತರಲಿದ್ದಾನೆ.ಇದೇ ಸಮಯದಲ್ಲಿ ಅನರೋಗ ಸಮಸ್ಯೆ, ಕಂಟಕ ಸಮಸ್ಯೆ, ಮಾಟ ಮಂತ್ರ ಸಮಸ್ಯೆಗಳನ್ನು ನಿವಾರಿಸಲಿದ್ದಾನೆ. ಜೊತೆಗೆ ಇದೇ ವೇ಼ಳೆಯಲ್ಲಿ ಲಕ್ಷ್ಮಿ ಕೃಪೆಯಿಂದಾಗಿ ಈ ವೃಷಭ ರಾಶಿಯವರು ಇಷ್ಟು ದಿನಗಳಿಂದ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಣೆ ಕಾಣಲಿದ್ದಾರೆ ಮತ್ತು ಅಂದುಕೊಂಡು ಕೆಲಸ ಕಾರ್ಯಗಳು ನೆರವೇರಲಿವೆ, ಪ್ರತಿದಿನ ಶ್ರೀ ಹನುಮಾನ್ ಚಾಲಿಸ್ ಪಠಿಸುವುದರಿಂದ ಎಲ್ಲಾ ದುಂಖಕಾರ್ಪಣ್ಯಗಳು ದೂರ ಆಗುತ್ತದೆ…

* ಆರನೇಯ ರಾಶಿ – ಮೇಷ ರಾಶಿ :
ಮೇಷ ರಾಶಿಯವರ ಜೀವನದಲ್ಲಿ ಮಂಗಳಕರ ಸಮಯ ಎಂದು ಹೇಳಬಹುದು. ನವೆಂಬರ್ 04, 2023ರಂದು ಶನಿ ನೇರ ಸಂಚಾರದಿಂದ ತಾಯಿ ಲಕ್ಷ್ಮಿಯ ಆಶೀರ್ವಾದವೂ ಇವರೊಂದಿಗಿದ್ದು ವ್ಯಾಪಾರ-ವ್ಯವಹಾರದಲ್ಲಿ ಶುಭ ಫಲಗಳನ್ನು ಪಡೆಯಬಹುದು.ಈ ಸಮಯದಲ್ಲಿ ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿದೆ. ಪ್ರತಿದಿನ ಮನೆ ದೇವರಿಗೆ ದೀಪ ಹಚ್ಚಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದರೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಜಯಾ ಸಿಗುತ್ತದೆ…..

ಪ್ರೀಯಾ ಓದುಗರೆ ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ಮತ್ತು ಜೋತಿಷ್ಯ ಶಾಸ್ತದಲ್ಲಿ ನ ನಂಬಿಕೆಗಳನ್ನು ಆಧರಿಸಿದೆ ಬರೆಯಲಾಗಿದೆ..

Leave a Comment