ಡ್ರೈವಿಂಗ್ ಲೈಸೆನ್ಸ್ : ಅತೀ ಸರಳವಾಗಿ ಆನ್‌ಲೈನ್‌ ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಹಾಕುವುದು ಹೇಗೆ?Tech Tips

 

ಸ್ನೇಹಿತರು ನಮಸ್ಕಾರ ಇಂದಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಸುಲಬವಾಗಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್​ನಲ್ಲಿ ಪರವಾನಗಿಗಾಗಿ ಅಂದರೆ DL (driving license)ಗಾಗಿ ಅರ್ಜಿ ಸಲ್ಲಿಸಬಹುದು.. ಅದು ನೀವು ಮನೆಯಿಂದ ಹೊರ ಹೋಗದೆ, ಮನೆಯಲ್ಲಿಯೇ ಕೂಳಿತಕೊಂಡು ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ಇಲ್ಲಿ ಸುಲಭವಾಗಿ ತಿಳಿಸಿಕೊಡುತ್ತೇವೆ ಬನ್ನಿ ಆತ್ಮೀಯ ಓದುಗರೆ…….

DL(ಡ್ರೈವಿಂಗ್ ಲೈಸೆನ್ಸ್) ಭಾರತದಲ್ಲಿ ಅನೇಕ ಪ್ರಮುಖ ದಾಖಲೆಗಳಲ್ಲಿ ಇದು ಕೂಡಾ ಒಂದು…. ನಮ್ಮ ಭಾರತ ದೇಶದಲ್ಲಿ ಯಾವುದೇ ವಾಹನವನ್ನು ಡ್ರೈವಿಂಗ್ ಮಾಡಬೇಕೆಂದರೆ ಕಾನೂನುಬದ್ಧವಾಗಿ ಲೈಸೆನ್ಸ್ ಜನರಿಗೆ ಬೇಕೇ ಬೇಕು ಹೌದ್ರಿ . Driving license ಪಡೆಯಲು, ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮದ ಮೂಲಕವೇ ಹೋಗಬೇಕು ಅತ್ಮೀಯ ಓದುಗರಿಗೆ…. ಇದಕ್ಕೆ ನಿಮಗೆ ಬಹಳಷ್ಟು ಸಮಯ ತೆಗೆದುಕೊಂಡು ನಂತರ ಪರವಾನಗಿ ನಿಮಗೆ ದೊರೆಯುತ್ತದೆ……But ನಿಮ್ಮ ನಿಮ್ಮ ಸಮಯಕ್ಕೆ ತಕ್ಕಂತೆ ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಸುಲಭವಾಗಿ ಆನ್‌-ಲೈನ್​ ನಲ್ಲಿ ಪರವಾನಗಿಗಾಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿಯನ್ನಾ ಹಾಕಬಹುದು.. ಮನೆಯಲ್ಲೆ ಕುಳಿತುಕೊಂಡು ಎಲ್ಲೂ ಆಚೆ ಹೊರಹೋಗದೆ ಕೂತ ಜಾಗದಿಂದಲೇ onlineನಲ್ಲಿ ‘Learner’s driving licenseಗೆ ಹೇಗೆ ಅರ್ಜಿ ಹಾಕಬೇಕು ಅಂತ ನಾವು ಇಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಗೆಳೆಯರೇ….

But ನೀವು ಇಲ್ಲಿ ಅತಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನಾಪ್ಪ ಅಂದ್ರೆ ನೀವು onlineನಲ್ಲಿ ಪರವಾನಗಿಗಾಗಿ ಅಂದರೆ DLಗಾಗಿ ಅರ್ಜಿ ಹಾಕಿದರೂ, ನಿಮ್ಮ licence ತೆಗೆದುಕೊಳ್ಳಲು ನೀವು ಹತ್ತಿರದ RTO (ಆರ್​ಟಿಒ) officeಗೆ ತೆರಳಬೇಕಾಗುತ್ತದೆ ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ಅಲ್ಲದೆ, ನಿಮಗೆ ಕನಿಷ್ಠ ಅಂದ್ರು 18 ವರ್ಷ ವಯಸ್ಸು ಆಗಿರಲೇ ಬೇಕು ಹೌದ್ರಿ ಮತ್ತ್ ನಿಮಗಾ ಸಂಚಾರ ನಿಯಮ ಅಂದ್ರಾ ಏನು ಅಂತ ತಿಳಿದಿರಬೇಕ್ರಿ. ನಿಮ್ಮ ವಯಸ್ಸು ಬಗ್ಗೆ ಮತ್ತಾ ಇತರೆ ಕೆಲವೊಂದು ಅವಶ್ಯಕತೆಕ ದಾಖಲೆಗಳನ್ನಾ ನೀವು ಇಟ್ಟಕೊಂಡಿರಬೇಕ್ರೀ….

ನಿಮ್ಮ ಕಂಪ್ಯೂಟರ್​ (computer)ಅಥವಾ ಮೊಬೈಲ್ (mobile)ನಲ್ಲಿ ಸರ್ಕಾರದ ಅಧಿಕೃತ ವೆಬ್‌ಸೈಟ್ (website) https://parivahan.gov.in/parivahan/ 👈 ಈ website ಗೆ ಹೋಗಿ, ಆನ್​ಲೈನ್ ಸರ್ವಿಸ್ (online services) ಆಯ್ಕೆಗೆ ಹೋಗಿ ಮತ್ತು ಡ್ರೈವಿಂಗ್ ಲೈಸೆನ್ಸ್ (driving license) ಸಂಬಂಧಿತ ಸೇವೆಗಳ ಮೇಲೆ click ( ಕ್ಲಿಕ್) ಮಾಡಿ….

ಅದಾದ ನಂತರ ನೀವು ವಾಸ ಮಾಡುವ ರಾಜ್ಯವನ್ನಾ ಅಯ್ಕೆ ಮಾಡಿ. ಲಿರ್ನೆರ್ಸ್ ಲೈಸೆನ್ಸ್ ಅಪ್ಲಿಕೇಶನ್ (‘Learner’s Licence Application’) ಮೇಲೆ ಕ್ಲಿಕ್ ಮಾಡಿ ಆಯ್ಕೆಯನ್ನು ಆರಿಸಬೇಕು. ಇಲ್ಲಿ ನೀವು ಗಮನಿಸಬೇಕಾದ ಮುಖ್ಯ ಸಂಗತಿ ಏನಾಪ್ಪ ಅಂದ್ರೆ ಇಲ್ಲಿ ಪಟ್ಟಿ ಮಾಡಲಾದ ಮಾರ್ಗ ಸೂಚಿಗಳನ್ನಾ ಬಹಳಷ್ಟು ಎಚ್ಚರಿಕೆಯಿಂದ ಓದಿಕೊಳ್ಳಬೇಕು…ಓದಿದ ನಂತರ ನಿಮ್ಮ ವೈಯಕ್ತಿಕವಾದ ಮಾಹಿತಿಗಳನ್ನು ತುಂಬಬೇಕು…ಹೌದ್ರಿ ಅತ್ಮೀಯ ಓದುಗರೆ.
ನಿಮ್ಮ ಮೊಬೈಲ್ ಸಂಖ್ಯೆ(Phone number) ಹಾಗೂ ಆಧಾರ್ ಸಂಖ್ಯೆಯನ್ನು (adhar card number) enter ಮಾಡಬೇಕು. ‘Learner’s Licence Application’(ಲರ್ನಿರ್ಸ್ ಲೈಸೆನ್ಸ್ ಅರ್ಜಿ ನಮೂನೆ)ಯನ್ನು ಭರ್ತಿ ಮಾಡಿ ಮತ್ತು ನಂತ ಅಗತ್ಯ ಇರುವ ದಾಖಲೆಗಳನ್ನಾ ನೀವು ಅಪ್‌ಲೋಡ್ ಮಾಡಿ. ಎಲ್ಲಾ ಮುಗಿಸಿದ ನಂತರ ಕೊನೆಯದಾಗಿ ನೀವು ನಿಮಗೆ ಅನುಕೂಲ ಆಗುವ ರೀತಿಯಲ್ಲಿ Exam date (ಪರೀಕ್ಷೆಯ ದಿನಾಂಕ)ವನ್ನು ಆಯ್ಕೆಮಾಡಿ ಮತ್ತು ಪಾವತಿ ಮಾಡಬೇಕು…… (Driving Licence ಪಡೆಯಲು ಮಾಹಿತಿ ಆಗಿದೆ ಇದು ನಿಮಗೆ ಆಗಲ್ಲಾಂದ್ರೆ ನಿಮ್ಮ ಅತ್ತಿರದ ಕಂಪ್ಯೂಟರ್ ಸೆಂಟರ್ ಗಳಿಗೆ ತೆರಳಿ ಅಲ್ಲಿ ಕೊಡ ಅರ್ಜಿ ಹಾಕಬಹುದು) ಇಂತಿ ನಿಮ್ಮ ಮಂಜು ಜಾವಳ್ಳಿ ಧನ್ಯವಾದಗಳು

Leave a Comment