ಡಿಗ್ರಿ ಪಾಸ್ ಅಗಿದ್ರೆ ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ/KSRLPS Recruitment 2023/24

KSRLPS Recruitment 2023/24
ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
● ನೇಮಕಾತಿ ಇಲಾಖೆಯ ಹೆಸರು : ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್
ಸೊಸೈಟಿ (Karnataka State Rural Livelihood Promotion Society)

● ಹುದ್ದೆಯ ಮಾಹಿತಿ:
□ ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- 4
□ ಕ್ಲಸ್ಟರ್ ಸೂಪರ್​ವೈಸರ್- 3
□ ಬ್ಲಾಕ್ ಮ್ಯಾನೇಜರ್ MIS DEO/GPLF ಅಸಿಸ್ಟೆಂಟ್- 5
□ ಕ್ಲಸ್ಟರ್ ಸೂಪರ್​ವೈಸರ್- ಸ್ಕಿಲ್- 5
□ ಆಫೀಸ್ ಅಸಿಸ್ಟೆಂಟ್- 1
□ ಬ್ಲಾಕ್ ಮ್ಯಾನೇಜರ್- ನಾನ್​ ಫಾರ್ಮ್ ಲೈವ್ಲಿವುಡ್- 9
□ ಡಿಸ್ಟ್ರಿಕ್ಟ್ ಮ್ಯಾನೇಜರ್- 1
□ ಡಿಸ್ಟ್ರಿಕ್ಟ್ ಮ್ಯಾನೇಜರ್- ಲೈವ್ಲಿವುಡ್- 1
□ DEO/MIS ಕೋಆರ್ಡಿನೇಟರ್- 1

● ವಿದ್ಯಾರ್ಹತೆ:
□ ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು.
□ ಕ್ಲಸ್ಟರ್ ಸೂಪರ್​ವೈಸರ್, ಬ್ಲಾಕ್ ಮ್ಯಾನೇಜರ್ MIS/DEO/GPLF ಅಸಿಸ್ಟೆಂಟ್,
ಕ್ಲಸ್ಟರ್ ಸೂಪರ್​ವೈಸರ್- ಸ್ಕಿಲ್, ಆಫೀಸ್ ಅಸಿಸ್ಟೆಂಟ್- ಹುದ್ದೆಗಳಿಗೆ ಅಭ್ಯರ್ಥಿಗಳು
ಪದವಿಯನ್ನು ಪಡೆದಿರಬೇಕು.
□ ಬ್ಲಾಕ್ ಮ್ಯಾನೇಜರ್- ನಾನ್​ ಫಾರ್ಮ್ ಲೈವ್ಲಿವುಡ್- ಹುದ್ದೆಗಳಿಗೆ ಅಭ್ಯರ್ಥಿಗಳು
ಸ್ನಾತಕೋತ್ತರ ಪದವಿ
□ ಡಿಸ್ಟ್ರಿಕ್ಟ್ ಮ್ಯಾನೇಜರ್- ರೂರಲ್ ಡೆವಲಪ್​ಮೆಂಟ್ : ಹುದ್ದೆಗಳಿಗೆ ಅಭ್ಯರ್ಥಿಗಳು
ಸೋಷಿಯಲ್ ಸೈನ್ಸ್​​ನಲ್ಲಿ ಸ್ನಾತಕೋತ್ತರ ಪದವಿ, ಅಗ್ರಿಕಲ್ಚರ್​ ಸೈನ್ಸ್​​ನಲ್ಲಿ MSW, MBA ಪಡೆದಿರಬೇಕು.
□ ಡಿಸ್ಟ್ರಿಕ್ಟ್ ಮ್ಯಾನೇಜರ್- ಲೈವ್ಲಿವುಡ್ : ಹುದ್ದೆಗಳಿಗೆ ಅಭ್ಯರ್ಥಿಗಳು
ಬಿ.ಎಸ್ಸಿ, ಅಗ್ರಿಕಲ್ಚರ್​ನಲ್ಲಿ ಎಂ.ಎಸ್ಸಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

● ವಯೋಮಿತಿ:
□ ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- 45 ವರ್ಷ ನಿಗದಿಪಡಿಸಲಾಗಿದೆ.
□ ಉಳಿದ ಹುದ್ದೆಗಳಿಗೆ ವಯೋಮಿತಿ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ.

● ಉದ್ಯೋಗದ ಸ್ಥಳ:
ಅಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ವಿಜಯಪುರದಲ್ಲಿ ಕೆಲಸ ಮಾಡಲು ಸಿದ್ದರಾಗಿ ಇರಬೇಕು.

● ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಲು ಇಚ್ಚೆಹಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ
ಪಾವತಿಸುವಂತಿಲ್ಲ.

● ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು.

● ಆಯ್ಕೆ ಪ್ರಕ್ರಿಯೆ:
ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇರವಾಗಿ ಆಯ್ಕೆ
ಮಾಡಿಕೊಳ್ಳಲಾಗುತ್ತದೆ.

● ಅರ್ಜಿ ಸಲ್ಲಿಸಲು ಇದೇ ಡಿಸೆಂಬರ್ 30, 2023 ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಹಾಕಿ.

ದಯವಿಟ್ಟು ಗಮನಿಸಿ : ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment