ಗ್ರಾಮ ಪಂಚಾಯತಿ ನೇಮಕಾತಿ-ಯಾವುದೇ ಪರೀಕ್ಷೆ ಇಲ್ಲಾ //Gram Panchayat Recruitment 2023

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಸ್ವಾಗತ ಸುಸ್ವಾಗತ…
ಸ್ನೇಹಿತರೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಸೆಪ್ಟೆಂಬರ್ 25, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತೆ ಇರವಂತ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು.. ಈ ಉದ್ಯೋಗದ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಆಸಕ್ತಿ ಇರುವ ಅಭ್ಯರ್ಥಿಗಳು ಪಡೆಯಲು ಕೊನೆವರೆಗೂ ಓದಿ..
ಹಾಗೆ ಸ್ನೇಹಿತರೆ ಅವಶ್ಯಕತೆ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡೋದನ್ನಾ ಮರಿಬೇಡಿ.

ಅತ್ಮೀಯ ಸ್ನೇಹಿತರೆ Koppal Gram Panchayat (ಕೊಪ್ಪಳ ಗ್ರಾಮ ಪಂಚಾಯಿತಿ)
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹತೆ ಇರುವಂತಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.. ಒಟ್ಟು ಇಲ್ಲಿ 21 Library Supervisor ಲೈಬ್ರರಿ ಸೂಪರ್​ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು….
ಗೆಳೆಯರೆ ಇಲ್ಲಿ 25 ಸೆಪ್ಟೆಂಬರ್ 2023 ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಲಾಸ್ಟ್ ಡೇಟ್ ಆಗಿದೆ. ಆಸಕ್ತಿ ಇರುವವರು ಆಫ್​ಲೈನ್ ಅಥವಾ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು..
ಸ್ನೇಹಿತರೆ ನೆನಪಿರಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಕೊಪ್ಪಳದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ…
ಕೆಲಸ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಉಪಯೋಗಪಡಿಸಿಕೊಳ್ಳಬಹುದು.

* ನೇಮಕಾತಿ ಇಲಾಖೆಯ ಹೆಸರು : ಕೊಪ್ಪಳ ಗ್ರಾಮ ಪಂಚಾಯಿತಿ.
* ಹುದ್ದೆಯ ಹೆಸರು : ಲೈಬ್ರರಿ ಸೂಪರ್​ವೈಸರ್
* ಒಟ್ಟು ಹುದ್ದೆಗಳ ಸಂಖ್ಯೆ : 21 ಹುದ್ದೆಗಳು
* ವಿದ್ಯಾರ್ಹತೆ: ಪಿಯುಸಿ
* ವೇತನ : ಇನ್ನೂ ನಿಗದಿಪಡಿಸಿಲ್ಲ
* ಉದ್ಯೋಗದ ಸ್ಥಳ : ಕೊಪ್ಪಳ

ಅರ್ಜಿ ಸಲ್ಲಿಸಲು ಕೊನೆಯ ದಿನ
ಸೆಪ್ಟೆಂಬರ್ 25, 2023

ವಿದ್ಯಾರ್ಹತೆ: ಕೊಪ್ಪಳ ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಲೈಬ್ರರಿ ಸೈನ್ಸ್​ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು….

ವಯೋಮಿತಿ:
ಗೆಳೆಯರೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ
ವಯಸ್ಸು 25 ಸೆಪ್ಟೆಂಬರ್ 2023ಕ್ಕೆ ಕನಿಷ್ಠ ಅಭ್ಯರ್ಥಿಗೆ 18 ವರ್ಷ ಆಗಿರಬೇಕು
ಮತ್ತು ಅಭ್ಯರ್ಥಿಗೆ ಗರಿಷ್ಠ 35 ವರ್ಷ ಮೀರಿರಬಾರದು.
* ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಾನುಸಾರ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ* SC/ST/ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು ನಿಗದಿಪಡಿಸಲಾಗಿದೆ.
* ಪ್ರವರ್ಗ-2A/2B/3A & 3B ಅಭ್ಯರ್ಥಿಗಳು: 03 ವರ್ಷ ನಿಗದಿಪಡಿಸಲಾಗಿದೆ.
* PWD/ವಿಧವಾ ಅಭ್ಯರ್ಥಿಗಳು: 10 ವರ್ಷ ನಿಗದಿಪಡಿಸಲಾಗಿದೆ.

ವೇತನ : ನಿಗದಿಪಡಿಸಿಲ್ಲಾ.

ಆಯ್ಕೆ ಪ್ರಕ್ರಿಯೆ: ಮೆರಿಟ್ ಲಿಸ್ಟ್ ತಯಾರಿಸಿ ಅಭ್ಯರ್ಥಿಗಳನ್ನು ಅಯ್ಕೆ ಮಾಡಲಾಗುತ್ತದೆ.
ಜೊತೆಗೆ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗೆ ತಿಳಿಸಿದ ವಿಳಾಸಕ್ಕೆ ಅಭ್ಯರ್ಥಿಗಳು ಕಳುಹಿಸಬೇಕು…

* ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಉಪ ಭದ್ರತೆಗಳು
ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಭವನ ಹೊಸಪೇಟೆ ರಸ್ತೆ ಕೊಪ್ಪಳ.

* ಪ್ರಮುಖ ದಿನಾಂಕಗಳು:
1) ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/09/2023
2) ಅರ್ಜಿ ಸಲ್ಲಿಸಲು ಕೊನೆಯ ದಿನ: 25 ಸೆಪ್ಟೆಂಬರ್ 2023

Koppal Gram Panchayat Recruitment 2023:

ಗಮನಿಸಿ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಕುರಿತಾಗಿ ಮಾಹಿತಿ, ಸಂಬಳ ವಿದ್ಯಾರ್ಹತೆ,ಅರ್ಜಿ ಶುಲ್ಕ ವಯೋಮಿತಿ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯವಾಗಿದೆ
ಇಂತಿ ನಿಮ್ಮ Manju Jyavalli

Leave a Comment