ಕಾನ್ಸಟೇಬಲ್ (ಚಾಲಕ ಹುದ್ದೆಗಳ ನೇಮಕಾತಿ-2023, #Govt jobs-2023

ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲು ಅರ್ಹತೆ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ, ಹುದ್ದೆಗಳ ವಿವರ, ಹುದ್ದೆಗಳ ಸಂಖ್ಯೆ,ನೇಮಕಾತಿ ವಿಧಾನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಮಾಹಿತಿಯನ್ನು ಕೊನೆಯ ತನಕ ಸಂಪೂರ್ಣವಾಗಿ ಓದಿ ಅರ್ತೈಸಿಕೊಳ್ಳಿ.

ಸ್ನೇಹಿತರೆ
1) ನೇಮಕಾತಿ ಇಲಾಖೆ ಹೆಸರು: ಇಂಡೋ ಟಿಬೆಟಿಯನ್ ಗಡಿ ಪೊಲೀಸ್
(Indo-Tibetan Border Police Force -ITBP)

2) ಹುದ್ದೆಯ ಹೆಸರು : ಕಾನ್ಸ್‌ಟೇಬಲ್ (ಚಾಲಕ ಹುದ್ದೆಗಳು
(temporary basis likely to be permanent in ITBPF)

3) ಹುದ್ದೆಗಳ ಸಂಖ್ಯೆ : ಒಟ್ಟು 458 ಹುದ್ದೆಗಳು

ಸ್ನೇಹಿತರೆ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸರಲ್ಲಿಸಲು ಈ ಕೆಳಗಿನಂತೆ ಇರಬೇಕು
1) ವಿದ್ಯಾರ್ಹತೆ : ಹತ್ತನೇ ತರಗತಿ ಪಾಸಾಗಿರಬೇಕು ಮತ್ತು
ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

2) ಅರ್ಜಿ ಹಾಕು ಅಭ್ಯರ್ಥಿಗೆ ದೇಹದಾಡ್ಯತೆ :
ಎತ್ತರ 170ಸೆಮಿ ಇರಬೇಕು , ಎದೆಯು ವಿಸ್ತರಣೆ : ಸಾಮಾನ್ಯವಾಗಿ 80 – ಹುಬ್ಬಿಸಿದಾಗಾ 85 ಇರಬೇಕು. ( ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ ಸ್ನೇಹಿತರೆ)

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಈ ಕೆಳಗಿನಂತೆ ಇರಬೇಕು :
1) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 21 – 27 ವರ್ಷದ ಒಳಗೆ ಇರಬೇಕು
( ಸರ್ಕಾರ ನಿಯಮಾವಳಿ ಪ್ರಕಾರ ಮೀಸಲಾತಿಗನುಗುಣವಾಗಿ ವಯೋ ಸಡಿಲಿಕೆ ಇರುತ್ತದೆ)

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನೇಮಕಾತಿ ವಿಧಾನ :
1) ದೈಹಿಕ ಪರೀಕ್ಷೆ,
2) ಸ್ಪರ್ಧಾತ್ಮಕ ಪರೀಕ್ಷೆ
3) ದಾಖಲೆ ಪರಿಶೀಲನೆ,
4) ಸ್ಕಿಲ್ ಟೆಸ್ಟ್ ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ವೆಬ್-ಸೈಟ್ ಪ್ರವೇಶಿಸಿ ಆನೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
10 ಆಗಸ್ಟ್ 2023 ಈ ಒಂದು ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
(ಕೊನೆಯ ದಿನಾಂಕ ವಿಸ್ತರಿಸಲಾಗಿರುತ್ತದೆ)

ಅಧಿಸೂಚನೆ – ಕ್ಲಿಕ್ ಮಾಡಿರಿ

ವೆಬ್‌ಸೈಟ್ :- https://recruitment.itbpolice.nic.in

ಅತ್ಮೀಯ ಸ್ನೇಹಿತರೆ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿದ ನಂತರ ಸ್ಪಷ್ಟವಾಗಿ
ಅರ್ಥ ಮಾಡಿಕೊಂಡು ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಮನವಿ.

ಪ್ರೀಯಾ ಅತ್ಮೀಯ ಕನ್ನಡಿಗರೆ ಇದೆ ತರಹದ ಅನೇಕ ಉದ್ಯೋಗ,ರಾಜಕೀಯ, ಸರ್ಕಾರಿ ಯೋಜನೆಗಳು,ಶಿಕ್ಷಣ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli.

Leave a Comment