ಒಂದೂವರೆ ವರ್ಷ ಸಂಪತ್ತಿನ ಸುರಿಮಳೆ/Astrology : ದೀಪಾವಳಿಗೂ ಮುನ್ನವೇ ಬದಲಾಗುತ್ತೆ ಈ 4 ರಾಶಿಯವರ ಅದೃಷ್ಟ – ಸರ್ಕಾರಿ ಕೆಲಸ ಪ್ರಾಪ್ತಿ.

ಗೆಳೆಯರೆ ks kannada 2 ವೆಬ್-ಸೈಟಿಗೆ ಸ್ವಾಗತ. ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.

ಹೌದು ಗೆಳೆಯರೆ ಇದೆ ಅಕ್ಟೋಬರ್ ತಿಂಗಳ ಕೊನೆಯಲ್ಲಿ ರಾಹು-ಕೇತು ಸಂಕ್ರಮಣ ಆಗಲಿದೆ. ಮತ್ತೊಂದೆಡೆ ಶುಕ್ರ ಹಾಗೂ ಶನಿ ಸಂಚಾರವೂ ಇರಲಿದೆ. ಈ ರಾಹು-ಕೇತು ಸಂಕ್ರಮಣ ಮತ್ತು ಶುಕ್ರ ಮತ್ತು ಶನಿ ಗ್ರಹಗಳ ಸ್ಥಾನಪಲ್ಲಟದಿಂದ ನಾಲ್ಕು ರಾಶಿಯ ಜನರಿಗೆ ವಿಶೇಷವಾಗಿ ಲಾಭವನ್ನು ತರಲಿವೆ..

* ಮೊದಲಿಗೆ ಕುಂಭ ರಾಶಿ :-
ಹೌದು ಗೆಳೆಯರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ತಿಂಗಳು ಕುಂಭ ರಾಶಿಯವರಿಗೆ ವಿಶೇಷವದಂತಹ ಅನೇಕ ಅನೇಕ ಉಡುಗೊರೆಗಳನ್ನು ತರುತ್ತಿದೆ.. ಈ ಸಂದರ್ಭದಲ್ಲಿ ಈ ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ವಿಶೇಷವಾಗಿ ಅತ್ಯಂತ ಮಂಗಳಕರ ಹಾಗೂ ಫಲಪ್ರದ ಆಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಮತ್ತು ಮಾಡುವ ಪ್ರಯತ್ನಗಳಲ್ಲಿ ಅನಿರೀಕ್ಷಿತ ಹಣ ಗಳಿಕೆಯಾಗಲಿದೆ… ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ನೆಮ್ಮದಿ ಇರುತ್ತದೆ….ಮನೆ ದೇವರಿಗೆ ಪ್ರತಿ ಶುಕ್ರವಾರ ಪುಷ್ಪ ಅರ್ಚನೆ ಮಾಡುವುದರಿಂದ ಕುಟುಂಬದಲ್ಲಿ ಇರುವ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.

* ಕನ್ಯಾ ರಾಶಿ
ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಜನರಿಗೆ ನವೆಂಬರ್ ತಿಂಗಳು ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭ ಫಲಿತಾಂಶಗಳನ್ನು ನೀಡಲಿದೆ.. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಬಿಜಿನೆಸ್ ಮಾಡುವ ಜನರಿಗೆ ವಿದೇಶಿ ಪ್ರವಾಸ ಇತ್ಯಾದಿಗಳಿಗೆ ಹೋಗವ ಅವಕಾಶ ಇದೆ.. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೇಚ್ಚುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರಿಗೆ ಜೀವನಮಟ್ಟ ಬಹಳಷ್ಟು ಹಂತ ಹಂತವಾಗಿ ಸುಧಾರಿಸುತ್ತದೆ.. ನೀವು ಅಂದುಕೊಂಡು ಕೆಲಸ ಕಾರ್ಯಗಳು ಜಯಾ ಆಗಲು ಪ್ರತಿ ದಿನ ಮನೆ ದೇವರಿಗೆ ಸಂಜೆ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪ ಹಚ್ಚಿ.

* ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಗ್ರಹಗಳ ಸ್ಥಾನಪಲ್ಲಟದಿಂದಾಗಿ ನವೆಂಬರ್ ತಿಂಗಳು ವಿಶೇಷವಾದ ಅದೃಷ್ಟವನ್ನೇ ಹೊತ್ತು ತರಲಿದೆ ಹೌದು.. ಈ ಸಮಯದಲ್ಲಿ ತಾಳ್ಮೆ ತೆಗೆದುಕೊಂಡರೆ ಹಾಗೂ ಆಲೋಚಿಸಿ ಮುಂದುವರೆದರೆ ಜೀವನದ ಮತ್ತು ಕುಟುಂಬದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಷ್ಠೆಯಿಂದ ಮಾಡುವ ಪ್ರಯತ್ನದಲ್ಲಿ ಆದಾಯ ಹೆಚ್ಚುತ್ತದೆ ಮತ್ತು ಬಾಕಿ ಹಣವೂ ವಸೂಲಿ ಆಗುತ್ತದೆ.. ಪ್ರತಿ ಮಂಗಳವಾರ ಅಂಜಿನೇಯ ಸ್ವಾಮಿಗೆ ವಿಳ್ಳೆದೆಲೆ ಅರ್ಪಿಸಿ ಎಲ್ಲಾವು ಒಳ್ಳೆದಾಗುತ್ತದೆ….

* ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರದಿಂದ ನವೆಂಬರ್ ತಿಂಗಳು ಈ ರಾಶಿಯವರಿಗೆ ಬಹಳ ವಿಶೇಷವಾಗಿರುತ್ತದೆ.. ಮೇಷ ರಾಶಿಯ ಜನರು ಈ ನವೆಂಬರ್ ತಿಂಗಳು ಶ್ರದ್ಧೆಯಿಂದ ಕೆಲಸ ಕಾರ್ಯಗಳಲ್ಲಿ ಮಾಡಿದರೆ ಬಹಳಷ್ಟು ಹಣವನ್ನು ಗಳಿಸುತ್ತಾರೆ.. ವ್ಯಾಪಾರದಲ್ಲಿ ಮತ್ತು ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ… ಯಾರಾದರೂ ಈ ಸಮಯದಲ್ಲಿ ಉದ್ಯೋಗ ಬದಲಾಯಿಸಲು ಇಚ್ಛಿಸುವವರಿಗೆ ಇದು ಅದ್ಭುತ ಸಂದರ್ಭವಾಗಲಿದೆ ಅಂತಾನೆ ಹೇಳ ಬಹುದು ಈ ಸಮಯದಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ.. ಮಾಡುವ ಪ್ರಯತ್ನಗಳು ಶುಭ ಫಲಗಳನ್ನು ತರಲಿದೆ..ಪ್ರತಿ ಶನಿವಾರ ಅಂಜಿನೇಯ ಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಶುಭ ಫಲಿತಾಂಶಗಳನ್ನು ಪಡೆಯುತ್ತಿರಿ..

Leave a Comment