ಈ ಹೊಸ ವರ್ಷದಲ್ಲಿ ತುಳಸಿಯಿಂದ ಈ ಒಂದು ಕೆಲಸ ಮಾಡಿ ಸಾಕು, ನಿಮ್ಮ ಲಕ್ ಯೇ ಚೇಂಜ್..! ಆಗುತ್ತೆ 100% ಸತ್ಯ.

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಅತ್ಮೀಯ ಸ್ವಾಗತ….

ಹೌದು ಈ ಹೊಸ ವರ್ಷ ನಮಗೆ ಸಂತೋಷದಾಕವಾಗಿರಲಿ,ಹೆಚ್ಚು ಆದಾಯ(income), ಸುಖ
ಶಾಂತಿ ನೆಮ್ಮದಿ ತರಬೇಕು ಅಂತ ಎಲ್ಲರೂ ಬಯಸುತ್ತಾರೆ.
ಆದರೆ ನಿಮಗೆ ಗೊತ್ತಾ ನಂಬಿಕೆಯ ಪ್ರಕಾರ ಈ ಹೊಸ ವರ್ಷದಲ್ಲಿ(New year) ನಾವು ತೆಗೆದುಕೊಳ್ಳುವ
ಕೆಲವು ಪರಿಹಾರಗಳು ಅತ್ಯಂತ ಪ್ರಭಾವಶಾಲಿ ಆಗಿರುತ್ತವೆ ಮತ್ತು ಮನೆಯಲ್ಲಿ
ಸಂತೋಷ ಹಾಗೂ ಮನಸ್ಸಿಗೆ ನೆಮ್ಮದಿ, ಸಮೃದ್ಧಿ ನೆಲೆಸುತ್ತದೆ..
ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕು,
ಅಂತ ನೀವೇನಾದರೂ ಬಯಸಿದರೆ, ತುಳಸಿಯಿಂದ ತಪ್ಪದೇ ಈ ಒಂದು ಕೆಲಸ ಮಾಡಿ.
ನಿಮ್ಮ ಲಕ್(Lack) ಖಂಡಿತಾ ಬದಲಾಗುತ್ತೆ, ಹೌದು ಹೊಸ ವರ್ಷದಲ್ಲಿ ನೀವು ಮಾಡಬಹುದಾದ ತುಳಸಿಯ
ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ ಒಂದು ಬಾರಿ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ.

ಹೌದು ನಿಮ್ಮ ಮನೆಯಲ್ಲಿ ಅಥವಾ ವಯಕ್ತಿಕ ಜೀವನದಲ್ಲಿ ಹಣದ ಕೊರೆತೆ ಅಥವಾ ಹಣ(money)
ಸಮಸ್ಯೆ ಕಾಡುತ್ತಿದ್ದರೆ ಸಿಂಪಲ್ ಆಗಿ ಹಣದ ಕೊರತೆಗೆ ಅಥವಾ ಸಮಸ್ಯೆಗೆ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಿ.
ಈ ಹೊಸ ವರ್ಷದಲ್ಲಿ ನೀವು ಮಂಗಳವಾರದ(money) ದಿನ ಬೆಳಿಗ್ಗೆ ಎದ್ದು ನಿತ್ಯಾ ಕರ್ಮಗಳನ್ನು
ಸ್ನಾನಾದಿಗನ್ನಾ ಮುಗಿಸಿದ ನಂತರ ಬ್ರಹ್ಮಿ ಮುಹೂರ್ತದಲ್ಲಿ ತುಳಸಿ ಕಟ್ಟೆಗೆ ಪೂಜೆ ಮಾಡಿ,
ಪೂಜೆ(pooja) ಮಾಡಿದ ನಂತರ ಒಂದು ತುಳಸಿ ಎಲೆಯನ್ನು ತೆಗೆದುಕೊಂಡು ಆ ತುಳಸಿ
ಎಲೆಯನ್ನು ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ ಕಟ್ಟಿ, ನಂತರ ವಿಷ್ಣು ಮತ್ತು ಲಕ್ಷ್ಮಿದೇವಿಯ ಫೊಟೋಗೆ ಅರ್ಪಿಸಿ.
ಹೀಗೆ ನೀವು 5 ಮಂಗಳವಾರ ಮಾಡಬೇಕು ಈ ರೀತಿ 5 ಮಂಗಳವಾರ ಮಾಡುವುದರಿಂದ
ಆ ವ್ಯಕ್ತಿಯು ಎಂದಿಗೂ ಹಣದ ಕೊರತೆಯನ್ನು ಅನುಭವಿಸುವುದಿಲ್ಲಾ.

ನಿಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಅಡಕು-ತೊಡಕುಗಳು ಇದ್ದರೆ ಅಥವಾ
ಯಾವುದಾದರೂ ಸಮಸ್ಯೆಗಳು ಇದ್ದರೆ,
ಈ ಹೊಸ ವರ್ಷದಲ್ಲಿ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನಾ ಮಾಡಿಕೊಳ್ಳಲು
ನೀವು ದೇವತೆಗಳ ದೇವರಾದ ಮಹಾದೇವ ಶಿವನಿಗೆ ತುಳಸಿ ಎಲೆಯನ್ನು ಅರ್ಪಿಸಬೇಕು.
ಹೌದು ಸೋಮವಾರ ಬೆಳಿಗ್ಗೆ ಎಂದು ಬ್ರಹ್ಮೀ ಮುಹೂರ್ತದಲ್ಲಿ ನಿತ್ಯಾ ಕರ್ಮಗಳನ್ನು
ಮುಗಿಸಿ ಸ್ನಾನ ಮಾಡಿ ನಂತರ ತುಳಸಿ ಕಟ್ಟೆಗೆ ಪೂಜೆ ಮಾಡಿ, ಪೂಜೆ ಮಾಡಿದ ನಂತರ
ತುಳಸಿ ಗಿಡದಿಂದ 5 ತುಳಸಿ ಎಲೆಗಳನ್ನು ತೆಗೆದುಕೊಂಡು ಶಿವನ ಫೊಟೋಗೆ ಆಗಿರಬಹುದು
ಅಥವಾ ಶಿವನ ದೇವಸ್ಥಾನಕ್ಕೆ(Shiva temple) ಹೋಗಬಹುದು ಒಟ್ಟಿನಲ್ಲಿ ಶಿವನಿಗೆ 5 ತುಳಸಿ ಎಲೆಗಳನ್ನು ಭಕ್ತಿಯಿಂದ ಅರ್ಪಿಸಿ,
ನಿಮ್ಮ ಕೊರೆಕೆಗಳನ್ನು ಬೇಡಿಕೊಳ್ಳಿ, ಈ ರೀತಿಯಾಗಿ ನೀವು 5 ಸೋಮವಾರ ಮಾಡಬೇಕು.
ಈ ಪರಿಹಾರವನ್ನು ಮಾಡುವುದರಿಂದ, ನಿಮ್ಮ ಜೀವನವು ಸಂತೋಷವಾಗಿರುತ್ತದೆ.
ಹಾಗೆ ವೈವಾಹಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ನೀವು ದೂರ ಮಾಡಬಹುದು.

ಒಂದು ವೇಳೆ ನಿಮ್ಮ ಮನೆಯಲ್ಲಿ ಅಶಾಂತಿಯ ವಾತಾವರಣ ಇದ್ದರೆ ಮತ್ತು ಜಗಳ ನಡೆಯುತ್ತಿದ್ದರೆ ಇದನ್ನು ದೂರ ಮಾಡಿ ಮನೆಯಲ್ಲಿ ಶಾಂತಿಯುತವಾದ ವಾತಾವರಣ ತರಬೇಕು ಅಂತಂದ್ರೆ
ಇದಕ್ಕಾಗಿ ನೀವು ಈ ಹೊಸ ವರ್ಷದಲ್ಲಿ ಬೆಳಿಗ್ಗೆ ಎಂದು ಬ್ರಹ್ಮೀ ಮುಹೂರ್ತದಲ್ಲಿ ನಿತ್ಯಾ ಕರ್ಮಗಳನ್ನು ಮುಗಿಸಿ
ಸ್ನಾನ ಮಾಡಿದ ನಂತರ ತುಳಸಿ ಕಟ್ಟೆಗೆ ಪೂಜೆ ಮಾಡಿ, ಪೂಜೆ ಮಾಡಿದ ನಂತರ ತುಳಸಿ ಗಿಡದಿಂದ ತುಳಸಿ
ಎಲೆಗಳನ್ನು ತೆಗೆದುಕೊಳ್ಳಿ, ನಂತರ ತುಳಸಿ ಎಲೆಗಳನ್ನು ಗಂಗಾ ಜಲದಲ್ಲಿ ಹಾಕಿ ಇಟ್ಟು, ಮನೆದೇವರಿಗೆ
ಪೂಜೆ ಮಾಡಿದ ನಂತರ ಮನೆಯ ಎಲ್ಲಾ ಕಡೆ ಆ ತುಳಸಿ ಎಲೆ ಹಾಕಿರುವ ಗಂಗಾಜಲವನ್ನು ಸಿಂಪಡಿಸಿ.
ಈ ಪರಿಹಾರವನ್ನು ನೀವು 21 ದಿನ ಅಥವಾ 31 ಮಾಡಬೇಕು.
ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಮಾಡಬಹುದು, ಹೆಣ್ಣುಮಕ್ಕಳು ಮುಟ್ಟಾದ ನಾಲ್ಕನೇ
ದಿನದಿಂದ ಆರಂಭ ಮಾಡುವುದು ಉತ್ತಮ..ಈ ರೀತಿ ಮಾಡುವುದರಿಂದ, ಮನೆಯ
ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಒಂದು ವೇಳೆ ನಿಮಗೇನಾದರೂ ಮಾಡುವ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಅಡಚಣೆ ಇದ್ದರೆ,
ಇಂತಹ ಅಡಚಣೆಗಳನ್ನಾ ನಿವಾರಣೆ ಮಾಡುಲು ಈ ಹೊಸ ವರ್ಷದ ಮೊದಲ ತಿಂಗಳು ಮನೆಯಲ್ಲಿ
ತುಳಸಿ ಗಿಡವನ್ನು ನೆಟ್ಟು ಮೊದಲ ತಿಂಗಳು ಮುಗಿಯುವವರೆಗೂ ಪ್ರತಿನಿತ್ಯ ಬ್ರಹ್ಮೀ ಮುಹೂರ್ತದಲ್ಲಿ
ಪೂಜೆ ಮಾಡಿ ಸಂಕಲ್ಪ ಮಾಡಿ, ಈ ತುಳಸಿ ಗಿಡ ಈಗಾಗಲೇ ಮನೆಯಲ್ಲಿದ್ದರೆ, ಹೊಸ ವರ್ಷದ
ದಿನದಂದು ತುಳಸಿ ಗಿಡವನ್ನು ಕ್ರಮಬದ್ಧವಾಗಿ ತಿಂಗಳು ಮುಗಿಯುವವರೆಗೂ ಪೂಜಿಸಿ.
ಈ ಪೂಜೆ ಮಾಡುವ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿ.
ಈ ರೀತಿ ಮಾಡುವುದರಿಂದ ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ, ಮತ್ತು ಕೆಲಸ
ಕಾರ್ಯಗಳಲ್ಲಿ ಇದ್ದ ಅಡಚಣೆಗಳು ನಿವಾರಣೆ ಆಗುತ್ತವೆ…

ಈ ಹೊಸ ವರ್ಷದಲ್ಲಿ ನಾನು ಹೇಳಿರುವ ತುಳಸಿಯ ಪರಿಹಾರಗಳನ್ನು ನೀವು
ಪ್ರಯತ್ನಿಸಿದರೆ ನಿಮ್ಮ ಬಾಳು ಬೆಳಗೋದು ಖಂಡಿತ..!
ಅಮ್ಮ ಮಹಾಲಕ್ಷ್ಮಿ ನಿಮ್ಮ ಬೆಳಗುತ್ತಾಳೆ…ಧನ್ಯವಾದಗಳು

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ..

Leave a Comment