ಈ ರಾಶಿ ಜನರ ಹಣಬರಹವೇ ಬದಲಾಗುತ್ತೆ. 4 ಬಾರಿ ಶನಿ ಗ್ರಹ ನಕ್ಷತ್ರ ಬದಲಾವಣೆ.

ಹೌದು 2024ರ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಶನಿ ಗ್ರಹವು ಇರುತ್ತದೆ. ಶಾಸ್ತ್ರ ಪುರಾಣಗಳಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತೆ. 2024 ಮುಗಿದ ನಂತರ 2025ರ ತನಕ ಇದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿಯೇ ಇರುತ್ತಾನೆ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ.

ಶತಭಿಷಾ ನಕ್ಷತ್ರವನ್ನು ಶನಿಯು ಬಿಟ್ಟು 6 ಎಪ್ರಿಲ್ 2024 ರಂದು
ಪೂರ್ವಭಾದ್ರಪದ ನಕ್ಷತ್ರವನ್ನು ಪ್ರವೇಶ ಮಾಡುತ್ತಾನೆ.. ಅಂತೆಯೇ, ಅಕ್ಟೋಬರ್ 3 2024 ರಂದು ಭಾದ್ರಪದ ನಕ್ಷತ್ರದಿಂದ ಶನಿಯು ಹೊರಗೆ ಬಂದು ಶತಭಿಷಾ ನಕ್ಷತ್ರವನ್ನು ಪ್ರವೇಶ ಮಾಡುತ್ತಾನೆ..

ಇದೇಲ್ಲಾ ಆದಾ ಮೇಲೆ 27 ಡಿಸೆಂಬರ್ 2024 ರಂದು ಅದು ಶತಭಿಷ ಬಿಟ್ಟು ಶನಿಯು ಪೂರ್ವಭಾದ್ರಪದಕ್ಕೆ ಪ್ರವೇಶ ಮಾಡುತ್ತಾನೆ.. ಈ ಸಂಚಾರದ ಕಾರಣದಿಂದ 12 ರಾಶಿಯವರ ಬದುಕಿನಲ್ಲಿ ಸಂಪತ್ತಿನ ಮಳೆ ಆಗುತ್ತದೆ. ಈ ಶನಿಯ ಸಂಚಾರದಿಂದ ಯಾವ ಯಾವ ರಾಶಿಯವರಿಗೆ ಶನಿಯು ಅದೃಷ್ಟ ತರುತ್ತಾನೆ ಎಂಬುದು ನೋಡೋಣ ಅದಕ್ಕೂ ಮುನ್ನಾ ತಾಯಿ ಲಕ್ಷ್ಮೀ ದೇವಿಗೆ ಭಕ್ತಿಯಿಂದ ಲೈಕ್ ಕೊಟ್ಟು ತಾಯಿ ಆಶೀರ್ವಾದ ಪಡೆಯಲು ಓಂ ಮಹಾಲಕ್ಷ್ಮಿ ದೇವಿಯೇ ನಮಃ ಎಂದು ಕಾಮೆಂಟ್ ಮಾಡಿ. ತಾಯಿಯ ಆಶೀರ್ವಾದ ನಮ್ಮನ್ನು ಆರ್ಥಿಕ ಸಮಸ್ಯೆಯಿಂದ ಪರಿಹರಿಸುತ್ತಾಳೆ

ವೃಷಭ ರಾಶಿ :
ಈ ವೃಷಭ ರಾಶಿಯ ಜನರಿಗೆ ಶನಿ ಗ್ರಹದ ನಕ್ಷತ್ರ ಬದಲಾವಣೆ ಬಹಳ ಒಂದು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತದೆ. ಹೌದು ವೃತ್ತಿ ಜೀವನದಲ್ಲಿ,ಕುಟುಂಬದಲ್ಲಿ ಮುನ್ನಡೆಯುವ ಅನೇಕ ಅವಕಾಶಗಳು ಇರುತ್ತದೆ.. ಹಣಕಾಸಿನ ವ್ಯವಹಾರಗಳು ನಿಮಗೆ ಲಾಭವನ್ನು ನೀಡುತ್ತದೆ..ಹಣಕಾಸಿನ ವಿಷಯವು ನಿಮ್ಮ ಪರವಾಗಿ ಇರುವುದರಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ವರವನ್ನು ನಿರೀಕ್ಷಿಸಬಹುದು. ಆದಾಯದ ಹೊಸ ಮಾರ್ಗಗಳು ಗೋಚರಿಸಲಿದೆ, ಇದು ನಿಮ್ಮ ಆರ್ಥಿಕ ಅಡಿಪಾಯವನ್ನು ಬಲಪಡಿಸುತ್ತವೆ. ವ್ಯಾಪಾರ ಉದ್ಯಮಗಳು ಪ್ರವರ್ಧಮಾನಕ್ಕೆ ಬರುತ್ತವೆ, ಒಂದು ಕಾಲದಲ್ಲಿ ಅಸ್ಪಷ್ಟವಾಗಿದ್ದ ಒಪ್ಪಂದಗಳು ಯಶಸ್ಸನ್ನು ಹೊಂದುತ್ತವೆ. ಜವಾಬ್ದಾರಿಗಳನ್ನು ಜಾಣ್ಮೆಯಿಂದ ಪೂರೈಸಲಾಗುವುದು, ಮತ್ತು ಈ ಅವಧಿಯಲ್ಲಿ ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು.. ನೀವು ಸ್ನೇಹಿತರಿಂದ ಮತ್ತು ಕುಟುಂಬದವರಿಂದ ಅನೇಕ ಬೆಂಬಲವನ್ನು ಪಡೆಯುವಿರಿ..ರಾಶಿಯಲ್ಲಿಯೇ ಚಲಿಸಲಿದ್ದಾನೆ. ಹಣಕಾಸಿನ ವಿಷಯವು ನಿಮ್ಮ ಪರವಾಗಿ ಇರುವುದರಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ವರವನ್ನು ನಿರೀಕ್ಷಿಸಬಹುದು. ಆದಾಯದ ಹೊಸ ಮಾರ್ಗಗಳು ಗೋಚರಿಸಲಿದೆ, ಇದು ನಿಮ್ಮ ಆರ್ಥಿಕ ಅಡಿಪಾಯವನ್ನು ಬಲಪಡಿಸುತ್ತವೆ. ವ್ಯಾಪಾರ ಉದ್ಯಮಗಳು ಪ್ರವರ್ಧಮಾನಕ್ಕೆ ಬರುತ್ತವೆ, ಒಂದು ಕಾಲದಲ್ಲಿ ಅಸ್ಪಷ್ಟವಾಗಿದ್ದ ಒಪ್ಪಂದಗಳು ಯಶಸ್ಸನ್ನು ಹೊಂದುತ್ತವೆ. ಜವಾಬ್ದಾರಿಗಳನ್ನು ಜಾಣ್ಮೆಯಿಂದ ಪೂರೈಸಲಾಗುವುದು, ಮತ್ತು ಈ ಅವಧಿಯಲ್ಲಿ ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು..

ಧನಸ್ಸು ರಾಶಿ:
ಈ ಧನಸ್ಸು ರಾಶಿಯವರಿಗೆ ಶನಿ ಗ್ರಹದ ಕಾರಣದಿಂದ ಉತ್ತಮವಾದ ಲಾಭವಾಗುತ್ತದೆ..ಆದರಲ್ಲಿಯೂ ಮುಖ್ಯವಾಗಿ ಉದ್ಯೋಗ ಆಗಿರಬಹುದು ಮತ್ತು ವ್ಯಾಪಾರದಲ್ಲಿ ಆಗಿರಬಹುದು ಉತ್ತಮವಾದ ಪ್ರಗತಿಯನ್ನು ಹೊಂದುತ್ತಿರಾ.ರಾಶಿಯವರ ವೃತ್ತಿ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಹೊಂದುತ್ತಾರೆ. ಮದುವೆ ಆಗದೆ ಇರುವವರಿಗೆ ಈ ಸಮಯದಲ್ಲಿ ಸ್ವಲ್ಪ ಪ್ರಯತ್ನ ಮಾಡಿದರೆ ಉತ್ತಮ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ ಹೆಚ್ಚಿದೆ..ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿದೆ ಹಾಗಾಗಿ ಓದಿನ ಕಡೆ ಹೆಚ್ಚಿನ ಪ್ರಯತ್ನ ಮಾಡುವುದು ಉತ್ತಮ.ವ್ಯಾಪಾರ ವಹಿವಾಟು ಮಾಡುವವರು ಉತ್ತಮ ಫಲಿತಾಂಶ ಪಡೆಯುತ್ತಿರಿ ವಿಶೇಷವಾಗಿ ಮಹಿಳೆಯರು ಈ ಸಮಯದಲ್ಲಿ ಉತ್ತಮವಾದ ಫಲಗಳನ್ನು ಪಡೆಯಲಿದ್ದಾರೆ…ನೀವು ಅಂದುಕೊಂಡು ಕೆಲಸ ಕಾರ್ಯಗಳನ್ನು ಮತ್ತು ಶುಭ ಕಾರ್ಯಗಳನ್ನು ಯಶಸ್ಸುಗೋಳಿಸಲು ಕಾರ್ಯ ಸಿದ್ದಿ ವಿನಾಯಕನಿಗೆ ಪ್ರತಿ ಗುರುವಾರ ಏನಾದರೂ ಸಿಹಿ ತಿಂಡಿ ನೈವೇದ್ಯ ಮಾಡಿ ನಂತರ ಅದನ್ನು ನಿವೇ ಸೇವಿಸಿ ಎಲ್ಲಾವು ಒಳ್ಳೆದಾಗುತ್ತದೆ….

ವೃಶ್ಚಿಕ ರಾಶಿ
ಶುಕ್ರ ಸಂಚಾರವು ವೃಶ್ಚಿಕ ರಾಶಿಯವರಿಗೆ ಶುಭ ಸುದ್ದಿಯನ್ನು ತರುತ್ತದೆ. ಈ ರಾಶಿಯ ಉದ್ಯೋಗಸ್ಥರು ಬಡ್ತಿಗೆ ಸಜ್ಜಾಗಿ ಮತ್ತು ಈ ಸಮಯವೂ ಧ್ಯಾನ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಅನುಕೂಲಕರವಾಗಿದೆ. ಅವಿವಾಹಿತ ವೃಶ್ಚಿಕ ರಾಶಿಯವರಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ವೈವಾಹಿಕ ಜೀವನವು ಸಂತೋಷದಿಂದ ಇರಲಿದೆ ಮತ್ತು ಶುಭ ಸುದ್ದಿಯನ್ನು ಕೇಳುವಿರಿ….ವ್ಯಾಪಾರ ವಹಿವಾಟು ಮಾಡುವವರಿ ಉತ್ತಮ ಆದಾಯ ಸಿಗಲಿದೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಶುಕ್ರನ ಅಶಿರ್ವಾದಿಂದ ಎಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ಮುಂದುವರಿಯಲಿದೆ
ಹಣಕಾಸಿನ ವಿಷಯಗಳಲ್ಲಿ, ಆರ್ಥಿಕವಾಗಿ ನೀವು ಸಂಪೂರ್ಣ ಅದೃಷ್ಟವನ್ನು ಪಡೆಯುತ್ತಿರಾ. ಶನಿಯ ಒಳ್ಳೆಯ ದೃಷ್ಟಿ ಇವರ ಕಡೆ ಇರುತ್ತದೆ ಎನ್ನಬಹುದು..ನಿಮಗೆ ಏನಾದರೂ ಅರ್ಥಿಕ ಸಮಸ್ಯೆಗಳು ಇದ್ದರೆ ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಗೆ ಕೆಂಪು ಹೂಗಳನ್ನು ಅರ್ಪಿಸಿ ಹಂತ ಹಂತವಾಗಿ ನಿಮ್ಮ ಅರ್ಥಿಕ ಸಮಸ್ಯೆಗಳು ಬಗೆಹರಿಯಲ್ಪಡುತ್ತವೆ.ಪ್ರತಿ ದಿನ ಅಂಜಿನೇಯ ಸ್ವಾಮಿಯ ಬೀಜಾಕ್ಷರಿ ಮಂತ್ರಗಳನ್ನು ಪಠಿಸಿ ಶುಭವು ಬೆನ್ನೆತ್ತಿ ಬರುತ್ತದೆ..

ಮೇಷ ರಾಶಿ:
ಈ ಮೇಷ ರಾಶಿಯ ಜನರಿಗೆ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಅಥವಾ ಒಂದು ವೇಳೆ ಮದುವೆ ಆಗಿದ್ದರೆ ಪತಿ ಅಥವಾ ಪತ್ನಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.. ಹೊಸ ವಿಶ್ವಾಸವು ನಿಮಗೆ ಮಾರ್ಗದರ್ಶಿಯಾಗಿ ಕೆಲಸ ಮಾಡಲಿದೆ. ನಿಮ್ಮ ಸೃಜನಶೀಲತೆಯು ಪ್ರವರ್ಧಮಾನಕ್ಕೆ ಬರುತ್ತದೆ, ಇದು ವಿವಿಧ ಪ್ರಯತ್ನಗಳಲ್ಲಿ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಶುಕ್ರ ಸಂಚಾರವು ನಿಮ್ಮ ವೃತ್ತಿಜೀವನವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ, ಮತ್ತು ನಿಮ್ಮ ಬೊಕ್ಕಸವು ಹೆಚ್ಚಿದ ಆದಾಯದೊಂದಿಗೆ ಪ್ರತಿಧ್ವನಿಸುತ್ತದೆ…ಹೊಸ ವಿಶ್ವಾಸವು ನಿಮಗೆ ಮಾರ್ಗದರ್ಶಿಯಾಗಿ ಕೆಲಸ ಮಾಡಲಿದೆ. ನಿಮ್ಮ ಸೃಜನಶೀಲತೆಯು ಪ್ರವರ್ಧಮಾನಕ್ಕೆ ಬರುತ್ತದೆ, ಇದು ವಿವಿಧ ಪ್ರಯತ್ನಗಳಲ್ಲಿ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಶುಕ್ರ ಸಂಚಾರವು ನಿಮ್ಮ ವೃತ್ತಿಜೀವನವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ, ಮತ್ತು ನಿಮ್ಮ ಬೊಕ್ಕಸವು ಹೆಚ್ಚಿದ ಆದಾಯದೊಂದಿಗೆ ಪ್ರತಿಧ್ವನಿಸುತ್ತದೆ.ಉದ್ಯೋಗಿಗಳ ಆದಾಯ ಹೆಚ್ಚಾಗುತ್ತದೆ. ಅಲ್ಲದೆ ಮನೆಯಲ್ಲಿ ಸಂತಸದ ವಾತಾವರಣ ಹೆಚ್ಚಾಗುತ್ತದೆ..

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಭಾದ್ರಪದ ನಕ್ಷತ್ರದಲ್ಲಿ ಶನಿಯ ಸಂಚಾರವು ಬಹಳ ಮಂಗಳಕರ ಲಾಭಗಳನ್ನ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿಸಲಾಗಿದೆ.
ನೀವು ಹಣದ ವಿಷಯಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ ಆದರೆ ಸಾಲ ಕೊಡುವ ಮತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಜಾಗ್ರತೆ ಇರಲಿ. ಈ ಬಾರಿ ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ…. ಇಷ್ಟೇ ಅಲ್ಲದೆ ಇಷ್ಟಾರ್ಥಗಳು ಈಡೇರುತ್ತವೆ..ಮಹಿಳೆಯರು ಮಾಡುವ ತಪ್ಪುಗಳನ್ನು ಈ ಸಮಯದಲ್ಲಿ ಸರಿದೂಗಿಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ…ಮಾಡುವ ಪ್ರಯತ್ನಗಳಲ್ಲಿ ಉತ್ತಮವಾದ ಫಲಗಳನ್ನು ಪಡೆಯುತ್ತಿರಿ ಇದರ ಜೊತೆಗೆ ವಿದ್ಯಾಭ್ಯಾಸ ಮಾಡುವವರಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ…ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.ವೈವಾಹಿಕ ಜೀವನವು ಸಂತೋಷದಿಂದ ಇರಲಿದೆ ಮತ್ತು ಶುಭ ಸುದ್ದಿಯನ್ನು ಕೇಳುವಿರಿ….ವ್ಯಾಪಾರ ವಹಿವಾಟು ಮಾಡುವವರಿ ಉತ್ತಮ ಆದಾಯ ಸಿಗಲಿದೆ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಶುಕ್ರನ ಅಶಿರ್ವಾದಿಂದ ಎಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ಮುಂದುವರಿಯಲಿದೆ.. ಭೂಮಿ, ವಾಹನ, ಸೈಟು, ಹೀಗೆ ಆಸ್ತಿ ಖರೀದಿ ಮಾಡುವ ಯೋಗ ಕಂಡುಬರುತ್ತದೆ..ಓಂ ನಮೋ ಶಿವಾಯ ನಮಃ ಅಂತ ಪ್ರತಿದಿನ ಪಠಿಸಿ ಉತ್ತಮ ಸಮಯ ಬರುತ್ತದೆ..

ನೀವು ಕೂಡಾ ಲಕ್ಷ್ಮೀ ದೇವಿಯ ಭಕ್ತಿರಾಗಿದ್ದಾರೆ ಭಕ್ತಿಯಿಂದ ಲೈಕ್ ಕೊಟ್ಟು ಜೈ ಮಹಾಲಕ್ಷ್ಮೀ ಅಂತ ಕಾಮೆಂಟ್ ಮಾಡಿ ಅಂಜಿನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿ..

Leave a Comment