ಈ ಅಮವಾಸ್ಯೆ ನಂತರ ಈ ರಾಶಿಯ ಜನರಿಗೆ ಮುಟ್ಟಿದ್ದೆಲ್ಲಾ ಚಿನ್ನವೋ ಚಿನ್ನ.!

ಹಿಂದೂ ಶಾಸ್ತ್ರದಲ್ಲಿ ಅಮವಾಸ್ಯೆಗೆ ಮಹತ್ವದ ಸ್ಥಾನ ನೀಡಲಾಗಿದೆ.
ಈ ಅಮವಾಸ್ಯೆ ನಂತರ ಮಾಳವ್ಯ ರಾಜಯೋಗದಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಕೂಡಿ ಬರುತ್ತದೆ.. ಹೌದು ಇದರಿಂದ ಈ ರಾಶಿಯವರಿಗೆ ಈ ಅಮವಾಸ್ಯೆ ನಂತರ ಧನ ಆಗಮನ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ.. ಈ ಅಮವಾಸ್ಯೆ ನಂತರ ಬರುವ ಈ ಮಾಳವ್ಯ ರಾಜಯೋಗದಿಂದ ಯಾವೆಲ್ಲಾ ರಾಶಿಯ ಜನರಿಗೆ ಈ ರಾಜಯೋಗ ಬರುತ್ತದೆ ಎಂಬುದನ್ನು ನೋಡೋಣ ಕೊನೆವರೆಗೂ ಲೇಖನವನ್ನು

ಮೋದಲಿಗೆ ಮೇಷ ರಾಶಿ : ಈ ಕಾರ್ತಿಕ ಅಮಾವಾಸ್ಯೆಯ ನಂತರ ಮೇಷ ರಾಶಿಯ ಜನರಿಗೆ ಹಲವು ರೀತಿಯ ಆರ್ಥಿಕ ಲಾಭಗಳು ಸಿಗುತ್ತವೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಉತ್ತಮವಾಗಿರಲಿದ್ದು, ಶ್ರದ್ದೆ ಮತ್ತು ಭಕ್ತಿಯಿಂದ ಕೈ ಹಾಕಿದ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಯಶಸ್ಸು ಸಿಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ನೆರವು ಸಿಗುತ್ತದೆ… ಈ ಸಮಯದಲ್ಲಿ ಬ್ರಹ್ಮಚಾರಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ವ್ಯಾಪಾರಸ್ಥರು,ಹಢದ ವ್ಯವಹಾರ ಮಾಡುವವರು ಪ್ರಗತಿ ಕಾಣಲಿದ್ದು, ನಿಮ್ಮ ನಡೆಯಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಘನತೆ ಸಿಗಲಿದೆ..ಹಿಡಿದ ಕಾರ್ಯಗಳು ಜಯ ಆಗುತ್ತಿಲ್ಲಾ ಎನ್ನುವವರು ಅಮವಾಸ್ಯೆ ನಂತರ 5 ಮಂಗಳವಾರ ಅಂಜಿನೇಯ ಸ್ವಾಮಿಗೆ 11 ವಿಳ್ಳೆದೆಲೆಗಳನ್ನು ತೆಗೆದುಕೊಂಡು ಅದರ ಮೇಲೆ ಕಂಕುಮದಿಂದ ಶ್ರೀ ರಾಮ್ ಎಂದು ಬರೆದು ಅರ್ಪಿಸಿ ಇದರಿಂದ ಹಿಡಿದ ಕಾರ್ಯಗಳು ಜಯ ಆಗುತ್ತವೆ….

ಎರಡನೇಯ ರಾಶಿ ಮಿಥುನ ರಾಶಿ:
ಈ ಅಮವಾಸ್ಯೆಯ ನಂತರ ಮಾಳವ್ಯ ರಾಜಯೋಗದಿಂದ ಮಿಥುನ ರಾಶಿಯ ಜನರು ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತಾರೆ..ತಮ್ಮ ಉತ್ತಮವಾದ ಫಲಗಳಿಂದ ಹಾಗೂ ಪ್ರಯತ್ನಗಳಿಂದ ಈ ರಾಶಿಯ ಜನರಿಗೆ ಬಯಸಿದ ಕೆಲಸ ಸಿಗಲಿದ್ದು, ವೃತ್ತಿ ಜೀವನದಲ್ಲಿ ಉತ್ತಮವಾದ ಯಶಸ್ಸು ಸಿಗಲಿದೆ.. ಯಾರಿಗಾದರೂ ಕೊಟ್ಟ ಹಣ ಬಾಕಿ ಇದ್ದರೆ ಆ ಹಣ ಹಿಂದಿರುಗಿ ಬರಲಿದೆ.. ವಿದೇಶ ಪ್ರಯಾಣಕ್ಕೆ ಸೂಕ್ತ ಸಮಯ ಇದು. ವ್ಯಾಪಾರಿಗಳಿಗೆ ತಮ್ಮ ಶ್ರಮಕ್ಕೆ ತಕ್ಕ ಉತ್ತಮ ಲಾಭ ಸಿಗುತ್ತದೆ…
ಏನಾದರೂ ಮನಸ್ಸಿನಲ್ಲಿ ನೋವು, ಸಂಕಟ ಮತ್ತು ಅರ್ಥಿಕ ಸಮಸ್ಯೆ ಇದೆ ಎನ್ನುವವರು ಅಮವಾಸ್ಯೆ ನಂತರ 5 ಮಂಗಳವಾರ ಅಂಜಿನೇಯ ಸ್ವಾಮಿಯ ದೇವಸ್ಥಾನದಲ್ಲಿ ಸಾಸಿವೆ ದೀಪ ಹಚ್ಚಿ ಬನ್ನಿ ಇದರಿಂದ ಎಲ್ಲಾವು ಒಳ್ಳೆಯದು ಆಗುತ್ತದೆ…..

ಮೂರನೇಯದ್ದು ಕನ್ಯಾರಾಶಿ: ಈ ಮಾಳವ್ಯ ರಾಜಯೋಗದಿಂದ ಅಮವಾಸ್ಯೆ ನಂತರ ಗೆಲುವು ಈ ರಾಶಿಯವರ ಪಾಲಾಗಲಿದೆ.. ವ್ಯಾಪಾರಿ ವಹಿವಾಟುಗಳನ್ನು ಕಳೆದುಕೊಳ್ಳದೆ ಲಾಭ ಹಿಂಪಡೆದುಕೊಳ್ಳಲಿದ್ದು, ಪ್ರಯಾಣ ಮಾಡುವುದ್ದರಿಂದಲೂ ಲಾಭ ಪಡೆಯಲಿದ್ದಿರಿ. ಕುಟುಂಬ ಮತ್ತು ವೈವಾಹಿಕ ಜೀವನ ನಿಮ್ಮ ಪಾಲಿಗೆ ಉತ್ತಮವಾಗಿರಲಿದೆ, ಮಕ್ಕಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ ಇದು ಮುಂದಿನ ಭವಿಷ್ಯದಲ್ಲಿ ಲಾಭ ಸಿಗುತ್ತದೆ.. ಕೆಲವು ಈ ರಾಶಿಯ ಜನರಿಗೆ ವಿದೇಶಿ ಪ್ರಯಾಣದ ಅವಕಾಶಗಳು ಹುಡುಕಿಕೊಂಡು ಬರುತ್ತವೆ..ಅರ್ಥಿಕ ಸಬಲೀಕರಣಕ್ಕಾಗಿ ಮತ್ತು ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಸಮಸ್ಯೆಗಳು ಇದ್ದರೆ 5 ಮಂಗಳವಾರ ಅಂಜಿನೇಯ ಸ್ವಾಮಿಗೆ ತುಹಸಿ ಮಾಲೆಯನ್ನು ಅರ್ಪಿಸಿ ಒಳ್ಳೆಯ ಪ್ರತಿಫಲ ಸಿಗುತ್ತದೆ….

ನಾಲ್ಕನೇಯದ್ದು ತುಲಾ ರಾಶಿ: ಈ ರಾಶಿಯ ಜನರಿಗೆ ನೌಕರಿಯಲ್ಲಿ ಬಡ್ತಿ ಸಿಗಲಿದ್ದು, ಇದರ ಜೊತೆಗೆ ನಿಮ್ಮ ಕಾರ್ಯಗಳಿಂದ ಕಚೇರಿಯಲ್ಲಿ ಹೆಚ್ಚಿನ ಗೌರವ ಸ್ಥಾನ ಮಾನ ಸಿಗುತ್ತದೆ.. ಇನ್ನು ನೀವು ವ್ಯಾಪಾರಿಗಳು ಆಗಿದ್ರೆ ನೀವು ಈ ಸಮಯದಲ್ಲಿ ಉತ್ತಮ ಲಾಭವನ್ನು ನಿರೀಕ್ಷೆ ಖಂಡಿತಾ ಮಾಡಬಹುದು.. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಯಾರಾದರೂ ನಡೆಸುತ್ತಿದ್ದಾರೆ ಇದು ಈ ಸಮಯ ಉತ್ತಮ ಸಮಯವಾಗಿದೆ ಯಾಕೆಂದರೆ ಗ್ರಹಗತಿಗಳು ಉತ್ತಮವಾಗಿದೆ..ಕುಟುಂಬದಲ್ಲಿ ಸಮಸ್ಯೆ, ಹಣಕಾಸಿನ ಸಮಸ್ಯೆ ಎನ್ನುವವರು 5 ಮಂಗಳವಾರ ಅಂಜಿನೇಯ ಸ್ವಾಮಿಗೆ 21 ವಿಳ್ಳೆದೆಲೆಗಳನ್ನು ತೆಗೆದುಕೊಂಡು ಆ ಎಲೆಗಳ ಮೇಲೆ ಶ್ರೀ ರಾಮ್ ಎಂದು ಬರೆದು ನಂತರ ಮಾಲೆಯನ್ನು ಮಾಡಿ ಅರ್ಪಿಸಿ ಇದರಿಂದ ಎಲ್ಲಾ ಸಮಸ್ಯೆಗಳು ಕಳೆಯುತ್ತವೆ..

ಐದನೆಯದ್ದು ಮಕರ ರಾಶಿ: ಅಮವಾಸ್ಯೆ ನಂತರ ಆಮದು-ನಿರ್ಯಾತ ವ್ಯಾಪಾರ ನಡೆಸುವ ಈ ರಾಶಿಯ ಜನರಿಗೆ ಹೆಚ್ಚಿನ ಲಾಭ ಮತ್ತು ಪ್ರಯತ್ನಕ್ಕೆ ತಕ್ಕ ಉತ್ತಮ ಪ್ರತಿಫಲ ಪಡೆಯುತ್ತಾರೆ. ಕೋರ್ಟ್ ನಲ್ಲಿ ಇದ್ದ ಕೆಲಸಗಳು ಹಂತ ಹಂತವಾಗಿ ಬಗೆಹರಿಯಲಿವೆ.. ಈ ರಾಶಿಯ ಜನರು ಆಧ್ಯಾತ್ಮಿಕವಾಗಿ ಪ್ರಬಲರಾಗಲಿದ್ದು,ಉತ್ತಮ ಮನೋಭಾವ ಪಡೆದುಕೊಳ್ಳುತ್ತಿರ. ಆರೋಗ್ಯ ಚೆನ್ನಾಗಿರಲಿದೆ.. ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗಂಭೀರವಾಗಿ ಇರಿ ಮುಂದಿನ ದಿನಗಳಲ್ಲಿ ಈ ಗಂಭೀರತೆ ನಿಮಗೆ ಸಹಾಯ ಆಗುತ್ತದೆ….. ಈ ಅವಧಿಯನ್ನು ನಿಮಗೆ ಅಮೃತ ಕಾಲ ಇದ್ದಂತೆ ಹಾಗಾಗಿ ಹಿರಿಯರು ಆಗಿರಲಿ, ವಯಸ್ಕರು ಆಗಿರಲಿ, ಮಕ್ಕಳು ಆಗಿರಲಿ ನೀವು ಹೆಚ್ಚಾಗಿ ಪ್ರಯತ್ನಗಳನ್ನು ಹಿಂದಿಗೆ ಆಗದಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ…. ಮನೆಯಲ್ಲಿ ಆಗಲಿ ಹೊರಗಿನವರಿಂದಾಗಿಲಿ ಕಷ್ಟಗಳು ತೊಂದರೆಗಳು ಆಗುತ್ತಿದ್ದರೆ 5 ಮಂಗಳವಾರ ಅಂಜಿನೇಯ ಸ್ವಾಮಿಗೆ 5 ರೂಪಾಯಿ, 5 ವಿಳ್ಳೇದೇಲೆ, 5 ಅಡಿಕೆ ಬೆಟ್ಟಿಯಗಳ ಜೊತೆಗೆ ತೆಂಗಿನ ಕಾಯಿಯನ್ನು ಅರ್ಪಿಸಿ ಶುಭವಾಗಲಿದೆ.

Leave a Comment