ಇನ್ನು ಕೆಲವೇ ಕೆಲವು ದಿನಗಳಲ್ಲಿ ಗಜಕೇಸರಿ ಯೋಗ ಆರಂಭ ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!4 ಬಾರಿ ಶನಿ ಗ್ರಹ ನಕ್ಷತ್ರ ಬದಲಾವಣೆ.

ಇನ್ನು ಕೆಲವೇ ಕೆಲವು ದಿನಗಳಲ್ಲಿ ಗಜಕೇಸರಿ ಯೋಗ ಆರಂಭ ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!2024 ರ ಈ ತಿಂಗಳಲ್ಲಿ ವಿಶೇಷವಾಗಿದೆ.

ಹೌದು 2024 ರ ವರ್ಷದ ಈ ತಿಂಗಳಲ್ಲಿ 18 ಮತ್ತು 19 ರ ದಿನವು ತುಂಬಾ ಒಂದು ನಿಮ್ಮ ಬಾಳಿಗೆ ವಿಶೇಷವಾಗಿದೆ..
12 ರಾಶಿಗಳಲ್ಲಿ ಯಾವುದೇ ಒಂದು ರಾಶಿಯಲ್ಲಿ ಚಂದ್ರ ಹಾಗೂ ಗುರುವಿನ ಸಂಯೋಗ ನಡೆದಾಗ,
ಆ ವೇಳೆಯಲ್ಲಿ ಗಜಕೇಸರಿ ರಾಜಯೋಗವು ರೂಪಗೊಳ್ಳುತ್ತದೆ. ಇದನ್ನು ಅತ್ಯಂತ ಶುಭವೆಂದ ಅಥವಾ
ಮಂಗಳಕರವೆಂದು ಜೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ..

ಹೌದು ಜೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಎಂದರೆ ಆನೆಯ ಮೇಲೆ ಸವಾರಿ ಮಾಡುವ ಸಿಂಹ ಎನ್ನುವ ಅರ್ಥ ಇದೆ.. ಈ ತಿಂಗಳ 18 ರಂದು, ಚಂದ್ರನು ಮೇಷ ರಾಶಿಯಲ್ಲಿಯೇ ಇರುತ್ತಾನೆ ಮತ್ತು ಗುರು ಈಗಾಗಲೇ ಈ ಮೇಷ ರಾಶಿಯಲ್ಲಿ ಚಲಿಸುತ್ತಿದ್ದಾನೆ… ಮೇಷ ರಾಶಿಯಲ್ಲಿ ಇವರಿಬ್ಬರ ಅಂದರೆ ಚಂದ್ರ ಮತ್ತು ಗುರು ಸಂಯೋಜನೆಯು 20 ತಾರಿಖಿನಂದು ಬೆಳಿಗ್ಗೆ 8 ಗಂಟೆ 53 ನಿಮಿಷದವರೆಗೆ ಇರುತ್ತದೆ.. ಆದ್ದರಿಂದ ಈ ದಿನಗಳಂದು ಯಾವ ರಾಶಿಯವರ ಅದೃಷ್ಟದ ಬಾಗಿಲು ತರೆಯಲಿದೆ ಎಂದು ತಿಳಿಯೋಣ ಅದಕ್ಕೂ ಮುನ್ನಾ ಅಂಜೀನೇಯ ಸ್ವಾಮಿಗೆ ಭಕ್ತಿಯಿಂದ ಲೈಕ್ ಕೊಟ್ಟು ಶ್ರೀ ಅಂಜೀನೇಯ ಸ್ವಾಮಿಯ ಆಶೀರ್ವಾದ ಪಡೆಯಲು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡಿ ಅಂಜಿನೇಯ ಸ್ವಾಮಿಯ ಆಶೀರ್ವಾದ ನಮ್ಮ ಮೇಲೆ ಇದ್ದರೆ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತದೆ…

ಮೇಷ ರಾಶಿ
ನಿಮ್ಮ ಸ್ವಂತ ರಾಶಿಯಲ್ಲಿ ಅಂದರೆ ಮೇಷ ರಾಶಿಯಲ್ಲಿ ಗಜಕೇಸರಿ ಯೋಗವು ಒಳ್ಳೆಯ ರೀತಿಯಲ್ಲಿ ರೂಪಗೊಳ್ಳುತ್ತಿದೆ, ಇದು ಈ ರಾಶಿಯ ಜನರಿಗೆ ಹೆಚ್ಚಿನ ಶುಭ ಫಲಗಳನ್ನು ಉಂಟುಮಾಡಲಿದೆ. ಇನ್ನೇರಡು ದಿನಗಳಲ್ಲಿ ಮನೆಯಲ್ಲಿ ನಿಮ್ಮ ಸಂತೋಷ ಇರುತ್ತದೆ.. ಮಾನಸಿಕ ನೆಮ್ಮದಿ ಇರುತ್ತದೆ ಇದರ ಜೊತೆಗೆ ನೀವು ಯಾವುದೇ ಕೆಲಸವನ್ನು ಮಾಡಿದರೂ, ನೀವು ಅದರಲ್ಲಿ ಯಶಸ್ಸನ್ನು 100% ಪಡೆಯುತ್ತೀರಿ..ಮದುವೆ ಆದವರಿಗೆ ಗಂಡನ ಮನೆಯವರಿಂದ ಶುಭ ಸುದ್ದಿ ಸಿಗಲಿದೆ. ಇದ್ದಕ್ಕಿದ್ದಂತೆ ಕೆಲಸ ಕಾರ್ಯಗಳಲ್ಲಿ ಹಣದ ಹೆಚ್ಚಿನ ಲಾಭ ಸಿಗಲಿದೆ. ಇದು ನಿಮ್ಮ ಬಾಳಿನಲ್ಲಿ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.. ನೀವು ಮೊದಲಿಗಿಂತ ಹೆಚ್ಚು ಹಣವನ್ನು ಗಳಿಸಲು ಅವಕಾಶಗಳು ಕೂಡಾ ಕಂಡುಬರುತ್ತದೆ ಸದುಪಯೋಗ ಮಾಡಿಕೊಳ್ಳಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಾಗ ತಪ್ಪದೇ ಮಾತಿನ ಮೇಲೆ ನಿಗಾ ಇರಲಿ. ಮನೆಯಲ್ಲಿ ಕಿರಿಕಿರಿ ಇದ್ದರೆ, ಆರ್ಥಿಕ ಪರಿಸ್ಥಿತಿ ಅಂದ್ರೆ ಹಣದ ಪರಿಸ್ಥಿತಿ ಸುಧಾರಣೆ ಆಗಬೇಕು ಅನ್ನುವವರು 5 ಮಂಗಳವಾರ 11 ವಿಳ್ಳೆದೆಲೆಗಳನ್ನು ತೆಗೆದುಕೊಂಡು ಆ ವಿಳ್ಳೆದೆಲೆಯ ಮೇಲೆ ಶ್ರೀ ರಾಮ್ ಎಂದು ಬರೆದು ಅರ್ಪಿಸಿ ಉತ್ತಮ ಫಲ ಸಿಗುತ್ತದೆ.

ಮಿಥುನ ರಾಶಿ
ಇದೇ ತಿಂಗಳು 18 ಮತ್ತು 19 ರ ದಿನವು ನಿಮಗೆ ಒಳ್ಳೆಯ ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಜೀವನವು ಬಲಗೊಳ್ಳುತ್ತದೆ ಇದರ ಜೊತೆಗೆ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.. ನಿಮ್ಮ ಕೆಲಸ ಕಾರ್ಯಗಳಿಂದ ಉತ್ತಮ ಆದಾಯದ ಮೂಲಗಳು ಗೋಚರಿಸುತ್ತವೆ. ಕೆಲವು ಹೊಸ ಮೂಲಗಳಿಂದ ಹಣವನ್ನು ಪಡೆಯುವಾಗ ಅಂಜೀನೇಯ ಸ್ವಾಮಿಯನ್ನು ನೆನದು ಪಡೆದು ಕೊಳ್ಳಿ ಇದರಿಂದ ಎಂತಹ ಕೆಟ್ಟದೃಷ್ಟೀ ಇದ್ದರು ದೂರ ಆಗುತ್ತದೆ.. ಕೆಲಸ ಮಾಡುವ ಜನರು,ಮೇಲಧಿಕಾರಿಗಳು,ನಿಮ್ಮ ಸ್ನೇಹಿತರು,ಬಂದು ಬಳಗದವರು ಸಂತೋಷವಾಗಿರುತ್ತಾರೆ, ನೀವು ನೌಕರಿ ಮಾಡುತ್ತಿದ್ದರೆ ನಿಮಗೆ ಬಡ್ತಿ ಅಥವಾ ವೇತನ ಹೆಚ್ಚಳದ ಪ್ರಯೋಜನವನ್ನು ಪಡೆಯುತ್ತಿರಿ.. ವ್ಯಾಪಾರ ಮಾಡುವ ಜನರು ಲಾಭವನ್ನು ಪಡೆಯುತ್ತಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರುವ ಸಾದ್ಯತೆ ಇದೆ ಅದಾ ಕಾರಣ ಸ್ವಲ್ಪ ನಿಮ್ಮ ಕಡೆಯಿಂದ ಪ್ರಯತ್ನ ಮಾಡುವುದು ಉತ್ತಮ.. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ. ಒಬ್ಬ ಮಹಿಳೆಯಿಂದ ನಿಮಗೆ ಸಹಾಯ ಸಿಗುವ ಸಾದ್ಯತೆ ಇದೆ. ಯಾವುದೇ ಕೆಲಸ ಕಾರ್ಯಗಳು ಯಶಸ್ಸು ಆಗಬೇಕು ಅನ್ನುವವರು ಅಂಜಿನೇಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿ ಉತ್ತಮ ಫಲ ಸಿಗುತ್ತದೆ.

ಕರ್ಕಟಕ ರಾಶಿ
ಕರ್ಕಟಕ ರಾಶಿಯವರು ತಮ್ಮದೇ ಅದಾ ವೃತ್ತಿಜೀವನದಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ.. ಕೆಲಸ ಮಾಡುವ ಜನರು ಉನ್ನತ ಜನರಿಂದ ಅಥವಾ ಅಧಿಕಾರಿಗಳ ಅನುಗ್ರಹವನ್ನು ಪಡೆಯುತ್ತಾರೆ ಇದು ನಿಮಗೆ ಸಂಬಳ ಮತ್ತು ಸ್ಥಾನ-ಮಾನ ಹೆಚ್ಚಿಸುತ್ತದೆ. ಈ ಒಂದು ಉದ್ದೇಶದಿಂದ, ನಿಮ್ಮ ಗೌರವ ಮತ್ತು ಸಂಪತ್ತು ಹೆಚ್ಚಾಗುತ್ತದೆ.. ಹೊಸ ಕಾರು ಖರೀದಿಸುವ ಯೋಗ ಇದೆ ಆಗಂತ ಸಾಲ ಮಾಡಿ ಖರೀದಿಸಬೇಡಿ ಇದು ನಿಮ್ಮ ಮೇಲೆ ಒತ್ತಡ ಬೀಳುತ್ತದೆ.. ಈ ಸಮಯದಲ್ಲಿ ನೀವು ಸರ್ಕಾರದ ಸಹಾಯದ ಪ್ರಯೋಜನವನ್ನು ಪಡೆದರೆ ಮುಂದಿನ ದಿನಗಳಲ್ಲಿ ಸಹಾಯ ಆಗುತ್ತದೆ.. ಕುಟುಂಬದ ಸೌಕರ್ಯಗಳು ಮತ್ತು ಸೌಲಭ್ಯಗಳಿಗಾಗಿ ಹಣವನ್ನು ಖರ್ಚು ಮಾಡುವಾಗ ಸ್ವಲ್ಪ ಜಾಗ್ರತೆ ಇರಲಿ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ..ನೀವು ಇಂದು ಮಾಡುವ ಪ್ರಯತ್ನಗಳು ನಾಳಿನ ಹೇಳಿಗೆ ಉತ್ತಮ ಬುನಾದಿ ಸಿಗುತ್ತದೆ. ಮಹಿಳೆಯರು ಮಾಡುವ ಆಲೋಚನೆಗಳನ್ನು ಸಕಾರಗೋಳಿಸಲು 2 ಮಂಗಳವಾರ ಅಂಜಿನೇಯ ಸ್ವಾಮಿಗೆ ಸಂಜೆ ಅಥವಾ ಬೆಳಿಗ್ಗೆ ಸಮಯದಲ್ಲಿ ದ್ವೀಪ ಹಚ್ಚಿ ಆ ದೀಪದಲ್ಲಿ 2 ಲವಂಗ ಹಾಕಿ ಭಕ್ತಿಯಿಂದ ಬೇಡಿಕೊಳ್ಳಿ. ಇದರಿಂದ ನಿಮ್ಮ ಅತ್ಮಬಲ ಹೆಚ್ಚಾಗುತ್ತದೆ

ತುಲಾ ರಾಶಿ
ಇದೇ ತಿಂಗಳು 18 ಮತ್ತು 19 ರ ಎರಡು ದಿನಗಳು ನಿಮಗೆ ಆನಂದದಾಯಕವಾಗಿರುತ್ತದೆ.. ಕುಟುಂಬ ಮತ್ತು ಸ್ನೇಹಿತರು ಹಾಗೂ ಪತ್ನಿಯೊಂದಿಗೆ ಖುಷಿಯಿಂದ ಕಿಟಲೆ ಮಾಡಿ, ಇದು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.. ನೀವು ಈ ಸಮಯದಲ್ಲಿ ಹೊಸ ವ್ಯಕ್ತಿಯನ್ನು ಭೇಟಿ ಮಾಡುವ ಸಮಯದಲ್ಲಿ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಬೇಟಿ ಮಾಡಿ ಇದು ನಕರಾತ್ಮಕ ಶಕ್ತಿಯನ್ನು ತಡೆಯುತ್ತದೆ ಜೊತೆಗೆ ನಿಮಗೆ ಸಂತೋಷವನ್ನು ನೀಡುತ್ತದೆ.. ಕೆಲವರು ಮದುವೆಯ ಸಂತೋಷವನ್ನು ಪಡೆಯುತ್ತಾರೆ. ಸಮಾಜದಲ್ಲಿ ಖ್ಯಾತಿ ಮತ್ತು ಗೌರವ ಹೆಚ್ಚಾಗುತ್ತದೆ ಹಾಗಾಗಿ ಈತ ನುಡಿ ಇರಲಿ. ಇನ್ನೆರಡು ದಿನಗಳಲ್ಲಿ, ನೀವು ಬಟ್ಟೆ ಮತ್ತು ಆಭರಣಗಳಿಗಾಗಿ ಅಥವಾ ಯಾವುದೇ ಒಂದು ವಿಚಾರಕ್ಕ ಹಣವನ್ನು ಖರ್ಚು ಮಾಡುವಿರಿ, ಶತ್ರುಗಳ ಭಾದೆ ಇದ್ದರೆ ಅಂಜಿನೇಯ ಸ್ವಾಮಿಗೆ 11 ವಿಳ್ಳೆದೆಲೆಗಳನ್ನು ಅರ್ಪಿಸಿ.

ವೃಶ್ಚಿಕ ರಾಶಿ.
ಈ ಎರಡು ದಿನಗಳಲ್ಲಿ ಅಂದ್ರೆ ಈ ತಿಂಗಳು 18 ಮತ್ತು 19ನೇ ತಾರಿಖು ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಇದರ ಜೊತೆಗೆ ನಿಮ್ಮ ಶತ್ರುಗಳ ಮೇಲೆ ನೀವು ತುಂಬಾ ಚನ್ನಾಗಿ ಪ್ರಾಬಲ್ಯ ಸಾಧಿಸುತ್ತೀರಿ. ನಿಮ್ಮ ಮುಂದೆ ಶತ್ರುಗಳ ತಂತ್ರ ನಡೆಯುವುದಿಲ್ಲಾ.. ನೀವು ಮಾಡುವ ಪ್ರಯತ್ನಗಳಿಂದ ವೃತ್ತಿಜೀವನದಲ್ಲಿ ನಿಮ್ಮ ಯಶಸ್ಸಿನಿಂದ ಮನಸ್ಸು ಬಹಳ ಸಂತೋಷದಾಯಕವಾಗಿರುತ್ತದೆ. ಕೆಲಸದ ಸ್ಥಳಗಳಲ್ಲಿ ಈ ಸಮಯ ನಿಮಗೆ ಅನುಕೂಲಕರ ಅಗಿರಲಿದೆ, ಕುಟುಂಬದವರ,ಸ್ನೇಹಿತರ ಎಲ್ಲರ ಬೆಂಬಲವನ್ನು ಪಡೆಯುತ್ತಿರಿ ಯೋಚಿಸಿ ಮುಂದುವರೆಯಿರಿ.. ನಿಮ್ಮ ಹತ್ತಿರ ಹಣದ ವ್ಯವಹಾರ ಮಾಡುವ ಜನರು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮದುವೆ ಆದವರಿಗೆ ಗಂಡನ ಮನೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತಿರಿ, ಅರ್ಥಿಕ ಸಮಸ್ಯೆ ಇದ್ದರೆ ಮಂಗಳವಾ ಅಂಜಿನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಜೈ ರಾಮ್ ಜೈ ಶ್ರೀ ರಾಮ್ ಅಂ 21 ಬಾರಿ ಪಠಿಸಿ ಹೀಗೆ 5ಮಂಗಳವಾರ ಮಾಡಿ ಉತ್ತಮ ಫಲ ಸಿಗುತ್ತದೆ…

ದಿನ ಭವಿಷ್ಯ, ರಾಶಿಗಳ ಮೇಲೆ ಗ್ರಹ ಸಂಚಾರದ ಪ್ರಭಾವ, ಗ್ರಹ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ತಿಳಿಯಲು kskannada2.com website follow.

Leave a Comment